ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್ ರಾಮಮಂದಿರ ಉದ್ಘಾಟನೆ ದಿನದ ಸಂಪೂರ್ಣ ಊಟದ ಖರ್ಚು ವಹಿಸಿಕೊಂಡ ಪ್ರಭಾಸ್.!
ಇಡಿ ದೇಶ ಇನ್ನೆರಡು ದಿನಗಳಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠೆ ಆಗುವುದನ್ನು ನೋಡಿ ಕಣ್ತುಂಬಿಕೊಳ್ಳುವ ಘಳಿಗೆಗೆ ಕಾಯುತ್ತಿದೆ. ಈಗಾಗಲೇ ದೇಶದಾದ್ಯಂತ ಬಹಳ ಸಡಗರ ಸಂಭ್ರಮ ತುಂಬಿಕೊಂಡಿತ್ತು ಇಡೀ ದೇಶ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಸಜ್ಜಾಗಿದೆ. ಮನೆ ಮನೆಗಳನ್ನು ಹಬ್ಬದ ವಾತಾವರಣ ಮೂಡಿದ್ದು, ಎಲ್ಲೆ ಜೈ ಶ್ರೀ ರಾಮ್ ಘೋಷವಾಕ್ಯ ಬಲು ಜೋರಿನಿಂದ ಕೇಳಿ ಬರುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿದಲ್ಲಿ ಈ ವಿಶೇಷ ಸಂಗತಿಯನ್ನು ಆಚರಿಸಿ…