ರಕ್ಷಕ್ ಬುಲೆಟ್ (Rakshak Bullet) ಸದಾ ವಿವಾದಗಳಿಂದಲೂ ಸುದ್ದಿಯಲ್ಲಿರುವ ಸೆಲೆಬ್ರಿಟಿ ಎಂದು ಹೇಳಬಹುದು. ಸದ್ಯಕ್ಕೆ ಬಿಗ್ ಬಾಸ್ ರಕ್ಷಕ್ (Bigboss Rakshakh) ಎನಿಸಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಕಾರ್ಯಕ್ರಮ ಬಂದ ಮೇಲೆ ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಆಡಿದ ಮಾತು ಅವರನ್ನು ಮತ್ತೆ ಸಿಕ್ಕಾಪಟ್ಟೆ ಟ್ರೋಲ್ (troll) ಆಗುವ ರೀತಿ ಮಾಡಿದೆ.
ಈ ಬಾರಿಯ ನೆ’ಗೆ’ಟಿ’ವ್ ಕಮೆಂಟ್ ಹಾಗೂ ಟ್ರೋಲ್ ಗಳಿಂದ ಬಹಳ ಬೇಸತ್ತು ಹೋಗಿರುವ ರಕ್ಷಕ್ ಕ’ಣ್ಣೀ’ರಿ’ಟ್ಟು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ವಾರದ ಹಿಂದೆ ಬಿಗ್ ಬಾಸ್ ಆಟದಿಂದ ಹೊರ ಬಿದ್ದಿರುವ ಸ್ಪರ್ಧಿಗಳಾದ ಮೈಕಲ್, ಸ್ನೇಹಿತ್, ಪವಿ ಪೂವಯ್ಯ, ನೀತು ವನಜಾಕ್ಷಿ ಹಾಗೂ ರಕ್ಷಕ್ ಖಾಸಗಿ ಮಾಧ್ಯಮದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು.
ಬಿಗ್ ಬಾಸ್ ಮನೆ ಒಳಗಿನ ಆಟದ ಬಗ್ಗೆ ಚರ್ಚೆ ಆಗುತ್ತಿತ್ತು, ಉತ್ತಮ ಹಾಗೂ ಕಳಪೆ ವಿಷಯದ ಬಗ್ಗೆ ವಿಷಯ ಪ್ರಸ್ತಾಪವಾಯಿತು ರಕ್ಷಕ್ ಅವರು ಉತ್ತಮ ಕಳಪೆ ಕೊಡುವಾಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಡ್ರಾಮಾ ಮಾಡುತ್ತಾರೆ. ಅವರಿಗೆ ಇಷ್ಟ ಬಂದವರಿಗೆ ಲೆಕ್ಕಾಚಾರ ಹಾಕಿ ಕೊಡುತ್ತಾರೆ ಸುದೀಪ್ ಸರ್ (Sudeep) ಬಂದ ಮೇಲೆ ಎಲ್ಲಾ ಬದಲಾಗಿರುತ್ತದೆ.
ಸುದೀಪ್ ಅವರು ದೇವರು ನಾವೆಲ್ಲ ಭಕ್ತಾದಿಗಳು ಕೈ ಮುಗಿದು ಅವರು ಕೊಟ್ಟಿದ್ದೇ ವರ ಎಂದುಕೊಂಡು ತೆಗೆದುಕೊಳ್ಳಬೇಕು ಎನ್ನುವ ರೀತಿ ಡೈಲಾಗ್ ಹೊಡೆದಿದ್ದರು. ಇದು ಸುದೀಪ್ ಅಭಿಮಾನಿಗಳ ಕೋ’ಪ ಕೆರಳಿಸಿತ್ತು. ಈ ವಿಡಿಯೋ ವೈರಲ್ ಆಗಿ ಇದಕ್ಕೆ ನಕಾರಾತ್ಮಕವಾಗಿ ಕಮೆಂಟ್ಗಳು ಪಾಸ್ ಆಗುತ್ತಿವೆ. ತಮ್ಮ ತಪ್ಪಿನ ಅರಿವಾದ ನಂತರ ಅವರು ನಿನ್ನೆ ಕ್ಷಮೆ ಕೇಳಿ ವಿಡಿಯೋ ಮಾಡಿ ಹಾಕಿದ್ದರು.
ನನ್ನ ಪೂರ್ತಿ ಮಾತು ಕೇಳಿದರೆ ಅಥವಾ ಆ ಕಾರ್ಯಕ್ರಮ ಪೂರ್ತಿ ನೋಡಿದರೆ ನನ್ನ ಮಾತಿನ ಉದ್ದೇಶ ಅರ್ಥ ಆಗುತ್ತದೆ. ನಾನು ಯಾವುದೇ ಕಾರಣಕ್ಕೂ ಸುದೀಪ್ ಬಗ್ಗೆ ಆ ರೀತಿ ಹೇಳಿಲ್ಲ, ನನ್ನ ಮಾತಿನ ಅರ್ಥ ಬೇರೆ ರೀತಿ ಇತ್ತು. ಆದರೂ ಸುದೀಪ್ ಸರ್ ಮತ್ತು ಅಭಿಮಾನಿಗಳಿಗೆ ನೋ ವಾಗಿದ್ದರೆ ಸುದೀಪ್ ಸರ್ ಮತ್ತು ಅಭಿಮಾನಿಗಳ ಕ್ಷಮೆ ಕೇಳುತ್ತೇನೆ.
ನನಗೆ ಸುದೀಪ್ ಸರ್ ಮೇಲೆ ಬಹಳ ಗೌರವವಿದೆ ಎಂದು ಹೇಳಿ ವಿಡಿಯೋ ಹರಿ ಬಿಟ್ಟಿದ್ದರು. ಇಂದು ಮತ್ತೊಮ್ಮೆ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ನಾನು ಬಹಳ ಚಿಕ್ಕವನು ಸುದೀಪ್ ಅವರು ಯಾವಾಗಲೂ ದೊಡ್ಡವರು, ನಾನು ಪದೇ ಪದೇ ಹೇಳುತ್ತಿದ್ದೇನೆ ಕಾರ್ಯಕ್ರಮ ಪೂರ್ತಿ ನೋಡಿ ನಿಮಗೆ ನಾನು ಯಾಕೆ ಆ ರೀತಿ ಹೇಳಿದೆ ಎಂದು ಅರ್ಥ ಆಗುತ್ತದೆ.
ಅನೇಕರ ಪಾಲಿಗೆ ದೇವರಾಗಿದ್ದಾರೆ, ನಮಗೆ ಕೂಡ 2010ರಲ್ಲಿ ಐತಲಕಡಿ ಎನ್ನುವ ಸಿನಿಮಾದಲ್ಲಿ ಪೇಮೆಂಟ್ ತೆಗೆದುಕೊಳ್ಳದೆ ಆಕ್ಟ್ ಮಾಡಿ ಕೊಟ್ಟು ಒಳ್ಳೆಯದು ಮಾಡಿದ್ದರು ಅದನ್ನು ಕೂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿದ್ದೇನೆ ಆದರೆ ಅದು ಟೆಲಿಕಾಸ್ಟ್ ಆಗಿಲ್ಲ. ಯಾವುದೋ ವೀಡಿಯೋ ಥಂಬ್ ನೇಲ್ ನೋಡಿ ಕಾಮೆಂಟ್ ಗಳನ್ನು ಮಾಡಬೇಡಿ.
ಕಮೆಂಟ್ ಮಾಡುವವರು ನನ್ನ ಹಿಂದೆ ನನ್ನ ಫ್ಯಾಮಿಲಿ ಇದೆ ಅವರು ಕೇಳಿದಾಗ, ನೋಡಿದಾಗ ನೋ’ವು ಪಟ್ಟುಕೊಳ್ಳುತ್ತಾರೆ ಎನ್ನುವುದು ಗೊತ್ತಿರಲಿ ಎಂದು ಕ’ಣ್ಣೀ’ರಿ’ಟ್ಟಿ’ದ್ದಾರೆ. ಯಾರಿಗೂ ಕೆಟ್ಟದ್ದನ್ನು ಬಯಸಲಿಲ್ಲ ನಾನು ಬಹಳ ಕಷ್ಟ ಪಟ್ಟು ಮುಂದೆ ಬಂದಿದ್ದೇನೆ ನನ್ನನ್ನು ಬೆಳೆಸಿ.
ಈ ವಿಷಯವನ್ನು ದೊಡ್ಡದು ಮಾಡಿ ನೋ’ವು ಕೊಡಬೇಡಿ, ನಾನು ಜೀವನದಲ್ಲಿ ಇಷ್ಟು ದುಃ’ಖ ಎಂದು ಕೂಡ ಪಟ್ಟಿಲ್ಲ ಎಂದು ಬಿಕ್ಕಿ ಬಿಕ್ಕಿ ಆತ್ತಿದ್ದಾರೆ. ನನಗೆ ಅಷ್ಟು ಆಟಿಟ್ಯೂಡ್ ಇದ್ದಿದ್ದರೆ ಸಾರಿ ಎಂದು ವಿಡಿಯೋ ಮಾಡಿ ಹಾಕುತ್ತಿರಲಿಲ್ಲ ಈಗ ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇನೆ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ, ಆದರೂ ದಯವಿಟ್ಟು ಕ್ಷಮಿಸಿ ಎಂದು ಕ’ಣ್ಣೀ’ರಿ’ಟ್ಟಿದ್ದಾರೆ.