ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
ಕರ್ನಾಟಕದಲ್ಲಿರುವ ಎಲ್ಲಾ ಸಿನಿ ರಸಿಕರ ಮನಸ್ಸಿನಲ್ಲಿ ಇರುವುದು ಒಂದೇ ಒಂದು ಆಸೆ. ಏನೆಂದರೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಮತ್ತೆ ಒಂದಾಗಬೇಕು ಎನ್ನುವುದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಯಾವುದೇ ಗಾಸಿಪ್ ಹರಿದಾಡಿದರು ಅದಕ್ಕೆ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ ಮತ್ತು ಬರಪೂರ ಕಮೆಂಟ್ ಸುರಿಮಳೆಯ ಸುರಿಯುತ್ತದೆ. ಯಾಕೆಂದರೆ ಇವರಿಬ್ಬರು ಕೂಡ ಮತ್ತೆ ಮೊದಲಿನ ರೀತಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಮಾತನಾಡುವಂತಾಗಬೇಕು, ಸಾಧ್ಯವಾದರೆ ಒಟ್ಟಿಗೆ ಒಂದು ಸಿನಿಮಾವನ್ನು ಮಾಡಬೇಕು ಅದು…