Big Boss: ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಇನ್ಮುಂದೆ ಈ ವ್ಯಕ್ತಿ ನಿಮ್ಮ ಮುಂದೆ ಬರಲಿದ್ದಾರೆ.!
Big Boss ಇದೇ ಭಾನುವಾರ ಕನ್ನಡ ಬಿಗ್ ಬಾಸ್ ಸೀಸನ್ -11 ರ (Bigboss -11) ಗ್ರಾಂಡ್ ಫಿನಾಲೆ ನಡೆದು 11ನೇ ಸೀಸನ್ ಕೂಡ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಕುರಿಗಾಹಿ ಹನುಮಂತ ಪ್ರೇಕ್ಷಕರ ಅಪೇಕ್ಷೆಯಂತೆ ವಿನ್ನರ್ ಆಗಿದ್ದರೆ, ಈವರೆಗೂ ಅದ್ಭುತವಾಗಿದೆ ಆಟವಾಡಿದ್ದ ತ್ರಿವಿಕ್ರಮ್ ರನ್ನರ್ ಅಪ್ ಆಗಿ ಹೊರ ಬಿದ್ದಿದ್ದಾರೆ. ಸತತವಾಗಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಈ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಸೋಮವಾರದಿಂದಲೇ ಮುಂದಿನ ಸೀಸನ್ ಬಗ್ಗೆ ಕುತೂಹಲ…
Read More “Big Boss: ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಇನ್ಮುಂದೆ ಈ ವ್ಯಕ್ತಿ ನಿಮ್ಮ ಮುಂದೆ ಬರಲಿದ್ದಾರೆ.!” »