ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!
ಹಾಸ್ಯನಟಿ ಉಮಾಶ್ರೀ (Umashree) ಹಲವು ದಶಕಗಳಿಂದ ಕನ್ನಡ ಚಲನಚಿತ್ರದಲ್ಲಿ ಹಾಸ್ಯ ನಟಿಯಾಗಿ, ಹಿರಿಯ ನಟಿಗಾಗಿ ಹತ್ತಾರು ಪಾತ್ರಗಳಿಗೆ ಜೀವ ತುಂಬಿ ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಹೆಸರು ಪಡೆದ ನಟಿ. ಇಂದು ಕಿರುತೆರೆ ಮೂಲಕ ಕೂಡ ಕನ್ನಡಿಗರಿಗೆ ಹತ್ತಿರವಾಗಿ ಮನೆ ಮನೆ ಮಾತಾಗಿರುವ ನಟಿ ಉಮಾಶ್ರೀ ಸಿನಿಮಾದ ಸಾಧನೆ ಮಾತ್ರವಲ್ಲದೇ ಅವರ ಬದುಕಿನಲ್ಲೂ ಕೂಡ ಅನೇಕ ಕಷ್ಟ ನಷ್ಟಗಳನ್ನು ಮೆಟ್ಟಿನಿಂತು ಗೆದ್ದ ಛಲಗಾತಿ, ಗಟ್ಟಿಗಿತ್ತಿ. ಇದೇ ಕಾರಣಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ಮಾಧ್ಯಮವೊಂದು ಇವರ ಸಂದರ್ಶನ…
Read More “ಮದುವೆ ಮಾಡ್ಕೋ ಮಕ್ಕಳಿಗೆ ತಂದೆ ಇರಲಿ ಅಂದ್ರು.! ಮನದಾಳದ ಮಾತು ಬಿಚ್ಚಿಟ್ಟ ನಟಿ ಉಮಾಶ್ರೀ.!” »