Thursday, September 28, 2023
Home cinema news

cinema news

ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.

  'ಕಬ್ಜ' ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಷೆಗಳ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದೇನು ಗೊತ್ತಾ 'ಕಬ್ಜ' ಚಿತ್ರದ ಪ್ರೀ ರಿಲೀಸ್ ಇವೆಂಟ್ನ, ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಉಪೇಂದ್ರ...

ಕಮಲ್ ಹಾಸನ್ ಸಿನಿಮಾವೊಂದು ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ರೂ, ಅಣ್ಣಾವ್ರು ಕ್ಲಾಪ್ ಮಾಡಿದ ಕಾರಣ ಕೋಟಿ ಕೋಟಿ ಹಣಗಳಿಸಿತು.! ಆ ಸಿನಿಮಾ ಯಾವ್ದು ಗೊತ್ತ.?

  35 ವರ್ಷಗಳ ಹಿಂದಿನ ಅದೊಂದು ಸಿನಿಮಾ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿತ್ತಂತೆ. ಅದಕ್ಕೆ ಚಾಲನೆ ನೀಡಿದ ಡಾಕ್ಟರ್ ರಾಜಕುಮಾರ್ ಅವರ ಅಮೃತ ಹಸ್ತವೇ ಅಷ್ಟೊಂದು ಲಾಭಗಳಿಸಲು ಕಾರಣವಾಯಿತು ಎನ್ನಲಾಗುತ್ತದೆ. ಆ ಚಿತ್ರವು...

”ಯುವ” ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತ.? ಪಕ್ಕಾ ಶಾ-ಕ್ ಆಗ್ತೀರಾ.

  ನಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ, ಸಪ್ತಮಿ ಗೌಡ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿ ಭರ್ಜರಿ ಅಭಿಮಾನಿಗಳನ್ನು ಗಳಿಸಿದವರು. ಕಾಂತಾರ ಚಿತ್ರವು ದೇಶ-ವಿದೇಶಗಳಲ್ಲಿಯೂ ಹೆಸರು ಗಳಿಸಲು ಇವರ ಪಾತ್ರವೂ ಪ್ರಮುಖವಾದದ್ದೆ. ಗಲ್ಲ ಪೆಟ್ಟಿಗೆಯಲ್ಲಿ ಅಧಿಕ...

ನಟಿ ಸಿತಾರಾ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ಕೊನೆಗೂ ಬಯಲಾಯ್ತು ”ಹಾಲುಂಡ ತವರು” ಚಿತ್ರದ ನಟಿ, ”ನೋವುಂಡ-ಕಾರಣ” ಯಾವ ನಟಿಗೂ ಇಂಥ ಪರಿಸ್ಥಿತಿ ಬರದಿರಲಿ

  ಹಾಲುಂಡ ತವರು ಖ್ಯಾತಿಯ ನಟಿ ಸೀತಾರಾ ತಮ್ಮ ಜೀವನದುದ್ದಕ್ಕೂ ಮದುವೆಯಾಗದೆ ಒಂಟಿಯಾಗಿ ಉಳಿದು ಬಿಟ್ಟಿದ್ದಾರೆ. 'ಅಬ್ಬಾ! ಇಷ್ಟೊಂದು ಫೇಮಸ್ ನಟಿ.. ಸೌಂದರ್ಯದಲ್ಲೇನು ಕಡಿಮೆ ಇಲ್ಲ..ಆದರೂ ಮದುವೆಯಾಗದೆ ಯಾಕಿದ್ದಾರೆ?' ಎಂಬ ಪ್ರಶ್ನೆ ಅನೇಕ ಅಭಿಮಾನಿಗಳಲ್ಲಿ...

ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತ.? ಈ ವಿಚಾರ ತಿಳಿದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

  ಡಾಕ್ಟರ್ ರಾಜಕುಮಾರ್ ಅವರ ಜೀವನದಲ್ಲಿ ಅದೊಂದು ಆಸೆ ಕೊನೆಯವರೆಗೂ ಉಳಿದಿತ್ತು..! ಅದ್ಯಾವ ಆಸೆ ಎಂದು ತಿಳಿದವರು ಬಾಯ ಮೇಲೆ ಬೆರಳು ಇಡುವುದು ಖಂಡಿತಾ. ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಹಿರಿಯ ನಟರು....

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಅಭಿನಯದ “ಮಲ್ಲ” ಸಿನಿಮಾ ಆ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಗೊತ್ತ.?

“ಮಲ್ಲ” ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ದ್ವಿಪಾತ್ರಗಳಲ್ಲಿ ಬರೆದು ನಿರ್ದೇಶಸಿ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ರಾಮ ಅವರು ತಮ್ಮ ಹೋಂ ಬ್ಯಾನರ್ ರಾಮ್ ಎಂಟರ್ಪ್ರೈಸಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ರವಿಚಂದ್ರನ್ ಅವರ ಮೊದಲ...

ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ “ಯುವ” ಎಂಬ ಟೈಟಲ್ ಯಾಕೆ ಇಟ್ಟಿದ್ದು.? ಇದರ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ರಾಜಕುಮಾರ್.

  'ಒಂದು ಸರಳ ಪ್ರೇಮ ಕಥೆ' ಎಂಬ ಚಿತ್ರವನ್ನು ವಿನಯ್ ಅವರು ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದೆ ಇದೆ. ಇವರನ್ನು ಸಂದರ್ಶನಕಾರರೊಬ್ಬರು ಭೇಟಿಯಾದಾಗ, 'ಯುವ ಟೈಟಲ್ ಯಾಕೆ?..ರಾಜಕುಮಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡಲಿದ್ದೀರಾ?...ಎಲ್ಲರೂ ಫ್ಯಾನ್ ಇಂಡಿಯಾ...

ವಿಷ್ಣು ದಾದ ತಾವೇ ಮನಸಾರೆ ಬಹಳ ಇಷ್ಟ ಪಟ್ಟು ಕಥೆ ಬರೆಯುತ್ತಾರೆ. ಆ ಸಿನಿಮಾದಲ್ಲಿ ನಟಿಸಬೇಕು ಅಂದುಕೊಳ್ಳುತ್ತಾರೆ ಆದ್ರೆ ಅದು ಸಾಧ್ಯ ಆಗಲಿಲ್ಲ ಯಾಕೆ ಗೊತ್ತಾ.? ತಿಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

  ಡಾಕ್ಟರ್ ವಿಷ್ಣುವರ್ಧನ್ ಅವರದ್ದು ಬಹುಮುಖ ಪ್ರತಿಭೆ ಎಂತಹದೇ ಪಾತ್ರವಿರಲಿ, ಪಾತ್ರದ ಒಳಗೆ ತಲ್ಲೀನರಾಗಿ ನೈಜತೆಯ ರಂಗು ನೀಡುವ ಅಭಿನಯ; ಸುಮಧುರವಾದ ಗಂಭೀರ ಕಂಠ; ಕಥೆಯ ಮೂಲವನ್ನು ಕೇಂದ್ರೀಕರಿಸಿ ಸುತ್ತಲೂ ಅನೇಕ ಸನ್ನಿವೇಶಗಳನ್ನು ಹೆಣೆದು...

ಬಹು ಬೇಡಿಕೆಯ ಹಾಸ್ಯ ನಟ ಆದ್ರೂ ಕೂಡ ನಡೆದು ಬಂದ ಹಾದಿ ಮರೆಯದ ಚಿಕ್ಕಣ್ಣ.! ನಿಮ್ಮ ನೆಚ್ಚಿನ ಕೆಲಸ ಯಾವ್ದು ಅಂತ ಕೇಳಿದ್ಕೆ ಚಿಕ್ಕಣ್ಣ ಕೊಟ್ಟ ಉತ್ತರ ಏನೂ ಗೊತ್ತ.?

  ಸ್ಯಾಂಡಲ್ ವುಡ್ ನಲ್ಲಿ ಕಾಮಿಡಿಯಲ್ಲಿ ಕಮಾಲ್ ಮಾಡಿದ ಸಾಕಷ್ಟು ಕಲಾವಿದರು ಇದ್ದಾರೆ. ಅಂದಿನ ನರಸಿಂಹ ರಾಜು ಇಂದ ಹಿಡಿದು ಜಗ್ಗೇಶ್, ಕೋಮಲ್, ಸಾಧುಕೋಕಿಲ, ಇಂದಿನ ಶರಣ್ ಮತ್ತು ಚಿಕ್ಕಣ್ಣ ವರೆಗೂ ಕೂಡ ಜನ...

ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

  ನಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಎಂದರೆ ಚಂದನವನದ ಹಿರಿಯ ದಿಗ್ಗಜ ನಟರು. ಇವರು ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿರುತ್ತಾರೆ. ಇಂತಹ ಸ್ಟಾರ್ ನಟರೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದ...

ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!

  ನಟಿ ರಾಧಿಕಾ ಕುಮಾರಸ್ವಾಮಿ 20ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿಕೊಟ್ಟು ಬಹಳ ಬೇಗ ಸ್ಟಾರ್ ಹೀರೋಯಿನ್ ಪಟ್ಟ ಹಿಡಿದವರು. ಮಣಿ, ಪ್ರೇಮ ಖೈದಿ, ನಿನಗಾಗಿ, ಈ ರೀತಿ ಸಾಲು ಸಾಲು...

ಬಿಗ್ ಬಾಸ್ ಆದ್ಮೇಲೆ ಆಫರ್ ಗಳೇ ಇರಲಿಲ್ಲ ಆಗ ಶಿವಣ್ಣ ನನ್ಗೆ ಹೇಳಿದ್ದು ಒಂದೇ…

  ಅಪ್ಪು ಹಾಗೂ ಶಿವಣ್ಣ ವಿಜಯ ರಾಘವೇಂದ್ರ ಅವರ ಕಷ್ಟದ ದಿನಗಳಲ್ಲಿ ಹೇಗೆ ಜೊತೆಗಿರುತ್ತಿದ್ದರು ಗೊತ್ತಾ? ಬಿಗ್ ಬಾಸ್ ಇಂದ ಬಂದ ಮೇಲೆ ಆಫರ್ ಗಳೇ ಇಲ್ಲವಾದಾಗ ಕೈ ಹಿಡಿದೋರು ಯಾರು ಗೊತ್ತಾ? ಚಿನ್ನಾರಿ...
- Advertisment -

Most Read

ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!

  ರಾಜ್ಯದಲ್ಲಿ 123 ವರ್ಷಗಳಲ್ಲಿ ಅತಿ ಕಡಿಮೆ ಪ್ರಮಾಣದ ಮಳೆ ಉಂಟಾಗಿರುವುದರಿಂದ ಮುಂಗಾರು ಮಳೆಯ ಕೊರತೆಯಿಂದಾಗಿ ಬರದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವೂ ಕೂಡ ಕುಸಿಯುತ್ತಿರುವುದರಿಂದ ರಾಜ್ಯದ ರೈತರಿಗೆ ಮತ್ತು...

ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?

ಬೆಳಗ್ಗೆ ಎದ್ದ ಕೂಡಲೇ ಕಾಫಿ ಟೀ ಕುಡಿಯುವ ಅಭ್ಯಾಸ ಹಲವರಿಗೆ ಇದೆ. ಇನ್ನು ಕೆಲವರು ಬೆಡ್ ಕಾಫಿ ಇಲ್ಲದೆ ಏಳುವುದೇ ಇಲ್ಲ, ಕೆಲವರಿಗೆ ದಿನಕ್ಕೆ ಐದಾರು ಬಾರಿ ಟೀ ಕಾಫಿ ಕುಡಿಯುವ ಅಭ್ಯಾಸವು...

ರೈತನಿಗೆ ಗುಡ್ ನ್ಯೂಸ್, ಜಮೀನಿನ ಪಹಣಿ ಪತ್ರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಯಾವುದೇ ದಾಖಲೆ ಹೆಸರು ಬದಲಾಯಿಸಿಕೊಳ್ಳಬಹುದು.!

  ಕರ್ನಾಟಕದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಮಂತ್ರಿಮಂಡಲದಲ್ಲಿ ಕಂದಾಯ ಸಚಿವರಾಗಿ ಸ್ಥಾನ ಗಿಟ್ಟಿಸಿಕೊಂಡಿರುವ ಕೃಷ್ಣಭೈರೇಗೌಡ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಕಂದಾಯ ನಿಯಮಗಳಿಗೆ ಸಂಬಂಧಿಸಿದ ಹಾಗೆ ಅನೇಕ ಆದೇಶಗಳನ್ನು...

JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!

  ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಬಾರಿ ಗುಮಾನಿಯಾಗುತ್ತಿದ್ದ ವಿಷಯ ಮುಂದಿನ ಲೋಕಸಭೆ ಚುನಾವಣೆ (Parliment election 2024) ವೇಳೆಗೆ JDS, NDA ಒಕ್ಕೂಟ ಸೇರುತ್ತದೆ (Alliance) ಎನ್ನುವುದು. ಆದರೆ ಈಗ ಅದು...