ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!
ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಮತ್ತು ವಿಜಯದೇವರಕೊಂಡ (Rashmika Mandanna) ಮಧ್ಯೆ ಇದ್ದ ಗಾಸಿಪ್ ಗಳಿಗೆ ಈಗ ತೆರೆ ಬೀಳುವ ಸಮಯ. ಬಲವಾದ ಮೂಲಗಳ ಮಾಹಿತಿ ಪ್ರಕಾರ ಇದೇ ಫೆಬ್ರವರಿ ಯಲ್ಲಿ ಇಬ್ಬರು ನಿಶ್ಚಿತಾರ್ಥ (Engagement) ಮಾಡಿಕೊಂಡು ತಮ್ಮ ಸಂಬಂಧವನ್ನು ಮದುವೆ ಹಂತಕ್ಕೆ ಕೊಂಡೊಯ್ದು ಅಧಿಕೃತ ಮುದ್ರೆ ಒತ್ತುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ತನ್ನ ವೃತ್ತಿ ಜೀವನ ಆರಂಭಿಸಿ ಈಗ ಪಂಚಭಾಷಾ ತಾರೆಯಾಗಿ ಮಿಂಚುತ್ತಾ ಕೈತುಂಬಾ ಅವಕಾಶ ಇರುವ ಸಮಯದಲ್ಲಿ ವೈಯಕ್ತಿಕ ಜೀವನದ ಕಡೆ ಮುಖ…