ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?
ದೊಡ್ಮನೆ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಮನೆಗಳಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ, ಕನ್ನಡ ಚಿತ್ರರಂಗದಲ್ಲಿ ಇಂದು ನೆಲೆ ಕೊಂಡಿರುವ ಸಾವಿರಾರು ಮಂದಿ ಕಲಾವಿದರಿಗೆ ಆ ದಾರಿ ತೋರಿಸಿದ್ದೆ ರಾಜವಂಶ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಆದರೆ ರಾಜವಂಶದ ಕುಡಿಯ ಮೊದಲ ಸಿನಿಮಾಗೂ ಕೂಡ ವಿಘ್ನ ಬರುತ್ತದೆ ಎಂದರೆ ಅದನ್ನು ನಂಬಲು ಸ್ವಲ್ಪ ಅಸಾಧ್ಯವೇ, ಅದರೆ ಆ ಮಾತು ಸತ್ಯ. ಯಾಕೆಂದರೆ ಉತ್ತರ ಇಲ್ಲಿದೆ ನೋಡಿ. ಅಣ್ಣಾವ್ರ ಮೂವರು ಮಕ್ಕಳು ಕೂಡ ಅಣ್ಣಾವ್ರಂತೆ ಚಿತ್ರರಂಗವನ್ನೇ ತಮ್ಮ ಉದ್ಯಮವಾಗಿಸಿಕೊಂಡರು. ಶಿವಣ್ಣ, ರಾಘಣ್ಣ…