ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ
ಡಾಕ್ಟರ್ ರಾಜಕುಮಾರ್(Dr Rajkumar) ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ನಾಟಕದಲ್ಲಿ ಬಣ್ಣ ಹಚ್ಚುತ್ತ ಕಾಣುತ್ತಾ ರಂಗಭೂಮಿಯಲ್ಲಿ ಬದುಕು ಕಂಡುಕೊಳ್ಳಲು ಬಂದವರಿಗೆ ಕನ್ನಡ ಸಿನಿಮಾರಂಗ ಕೈಬೀಸಿ ಕರೆದಿತ್ತು. ಆದರೆ ಅಂದು ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ಶುರು ಮಾಡಿದ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಆಗಿನ್ನು ಅಂಬೇಗಾಲು ಇಡುತ್ತಿತ್ತು. ಇಂದು ಇಷ್ಟು ಸದೃಢವಾಗಿರುವ ಈ ಸ್ಯಾಂಡಲ್ವುಡ್ ಕಟ್ಟಲು ರಾಜಕುಮಾರ್ ಅವರ ಸಮಕಾಲಿನ ಅನೇಕ ಕಲಾವಿದರಗಳು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಬಹಳ ಬೆವರು ಸುರಿಸಿದ್ದಾರೆ. ಯಾಕೆಂದರೆ ಆಗ ನಮ್ಮ…