ನಮ್ಮಪ್ಪ ಒಬ್ರು ಅವತ್ತು ಅಡ್ಡ ಬರ್ದೆ ಇದ್ರೆ ಇವತ್ತು ನಾನು ಇವಳ್ನೆ ಮದ್ವೆ ಆಗಿ ಸುಖವಾಗಿ ಇರ್ತಿದ್ದೆ ಎಂದು ಬೇಸರ ಹೊರ ಹಾಕಿದ ನಟ ರವಿಚಂದ್ರನ್. ಆ ಚೆಲುವೆ ಯಾರು ಗೊತ್ತ.?
ರವಿಚಂದ್ರನ್ (Actor Ravichandran) ಅವರಿಗೆ ಸಿನಿಮಾದ ಬಗ್ಗೆ ಇರುವ ಕ್ರೇಝ್ ಇಂಡಸ್ಟ್ರಿ ಅವರನ್ನು ಕ್ರೇಜಿಸ್ಟಾರ್ (Crazy star) ಎಂದು ಕರೆಯುವಂತೆ ಮಾಡಿದೆ. ಸಿನಿಮಾಗಳ ಬಗ್ಗೆ ಕನಸು ಕಾಣುತ್ತಾ ಸಿನಿಮಾವನ್ನು ಉಸಿರಾಗಿಸಿಕೊಂಡಿರುವ ಸದಾ ಸಿನಿಮಾಗಳಗಾಗಿಯೇ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಇವರನ್ನು ಅಭಿಮಾನಿಗಳು ಕನಸುಗಾರ ಎಂದು ಕೂಡ ಕರೆಯುತ್ತಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟನಾಗಿ, ಸಂಗೀತ ನಿರ್ದೇಶಕನಾಗಿ, ಹಾಡು ಬರಹಗಾರನಾಗಿ ಸ್ಕ್ರಿಪ್ಟ್ ರೈಟರ್ ಆಗಿ ಸಿನಿಮಾರಂಗಕ್ಕೆ ತನ್ನ ಜೀವಮಾನವನ್ನೆಲ್ಲ ಮುಡಿಪಾಗಿಟ್ಟಿದ್ದಾರೆ ರವಿಚಂದ್ರನ್. ಪ್ರೇಮಲೋಕ (Premaloka movie) ಎನ್ನುವ ಸಿನಿಮಾ…