ಅಪ್ಪು ಜಾಹೀರಾತು ನಲ್ಲಿ ನಟನೆ ಮಾಡಲು ಪಡೆಯುತ್ತಿದ್ದ ದುಬಾರಿ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗ್ತಿರಾ.
ಪುನೀತ್ ರಾಜಕುಮಾರ್ ಅವರು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅವರು ಚಿತ್ರ ರಂಗಕ್ಕೆ ಮಾತ್ರ ಸೀಮಿತ ಅಲ್ಲದೆ ಇಡೀ ಕರುನಾಡಿಗೆ ಆಸ್ತಿಯಾಗಿ ಇದ್ದವರು. ನಮ್ಮ ಸಾಂಸ್ಕೃತಿಕ ರಾಯಭಾರಿ ಕೂಡ ಆಗಿದ್ದ ಅವರ ಬದುಕು, ಎಲ್ಲ ರೀತಿಯಲ್ಲೂ ಆದರ್ಶಮಯ. ಪ್ರೋಫೆಶನ್ ಅಲ್ಲಿ ಪರ್ಫೆಕ್ಟ್ ಆಕ್ಟರ್ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಹುಟ್ಟುತ್ತಲೇ ಕಲಾವಿದನಾಗಿ ಹುಟ್ಟಿದಾತ ಈತ ಎನ್ನಬಹುದು. ಅಷ್ಟು ಚಿಕ್ಕ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಇವರು ಬೆಳೆಯುತ್ತಾ ಇತ್ತೀಚಿನ ದಿನಗಳಲ್ಲಿ ಆರಿಸಿಕೊಳ್ಳುತ್ತಿದ್ದ ಪಾತ್ರಗಳು ಹಾಗೂ ಮಾಡುತ್ತಿದ್ದ…