Thursday, September 28, 2023
Home Entertainment ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ...

ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ ಪ್ರಶಾಂತ್ ಸಂಬರ್ಗಿ.

 

ಅಪ್ಪು(Appu) ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂದು ವರ್ಷ ಆಗಿದೆ ಆದರೂ ಕೂಡ ಅವರ ನೆನಪಿನಿಂದ ಹೊರಬರಲು ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ. ಹೌದು ಅಪ್ಪು(Puneeth Rajkumar) ಅಂದ ಕ್ಷಣ ಎಲ್ಲರೂ ಕೂಡ ಒಂದು ಕ್ಷಣ ಮೂಕ ವಿಸ್ಮಿತರಾಗುತ್ತಾರೆ ಅಷ್ಟೇ ಅಲ್ಲದೆ ಅಪ್ಪು ಅಂದ ತಕ್ಷಣ ನಮ್ಮ ಕಣ್ಮುಂದೆ ಬರುವುದು ಅವರ ನಗುಮುಖ. ಹೌದು ನಿಷ್ಕಲ್ಮಶವಾದ ಅಂತಹ ಈ ನಗುಮುಖವನ್ನು ನೋಡಿದರೆ ಎಂಥವರಾದರೂ ಕೂಡ ಮಾರು ಹೋಗುತ್ತಾರೆ. ಎದುರು ಇರುವಂತಹ ವ್ಯಕ್ತಿ ಯಾರೇ ಆಗಿದ್ದರೂ ಕೂಡ ಅವರನ್ನು ಸ್ವತಃ ಅಪ್ಪು ಅವರೇ ಹೋಗಿ ಮಾತನಾಡಿಸುತ್ತಿದ್ದರು. ತಾನು ಒಬ್ಬ ದೊಡ್ಡ ಸೆಲೆಬ್ರಿಟಿ ಎಂಬ ಅಹಂಕಾರ ಚೂರು ಕೂಡ ಇರಲಿಲ್ಲ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು.

ಒಂದು ರೀತಿಯಲ್ಲಿ ಹೇಳುವುದಾದರೆ ಅಣ್ಣಾವ್ರ ಸಂಪೂರ್ಣ ಗುಣವನ್ನು ಅಪ್ಪು ಅವರು ರೂಡಿಸಿಕೊಂಡಿದ್ದರು. ಈ ಕಾರಣದಿಂದಲೇ ಅಪ್ಪು ಅವರನ್ನು ನಾವು ಈಗಲೂ ಕೂಡ ದೇವರಂತೆ ಪ್ರೀತಿಸುತ್ತೇವೆ, ಪೂಜಿಸುತ್ತೇವೆ. ಇನ್ನು ವಿಚಾರಕ್ಕೆ ಬರುವುದಾದರೆ ಅಪ್ಪು ಅವರು ಕೇವಲ 47ನೇ ವರ್ಷಕ್ಕೆ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ಯಾಕೆ ಎಂಬ ಚಿಂತೆ ಸಾಕಷ್ಟು ಜನರಲ್ಲಿ ಮೂಡುವುದು ಸಹಜ. ಏಕೆಂದರೆ ಅಪ್ಪು ಅವರು ಪ್ರತಿನಿತ್ಯವೂ ಕೂಡ ಯೋಗ, ಜಿಮ್ ಹಾಗೂ ಪೌಷ್ಟಿಕ ಯುತವಾದಂತಹ ಆಹಾರವನ್ನು ಸೇವನೆ ಮಾಡುತ್ತಿದ್ದರು. ಒಬ್ಬ ವ್ಯಕ್ತಿ ಆರೋಗ್ಯಯುತವಾಗಿ ಜೀವನ ಮಾಡುವುದಕ್ಕೆ ಇವೆಲ್ಲವೂ ಕೂಡ ಬಹಳ ಅನಿವಾರ್ಯವಾದ ಮತ್ತು ಅವಶ್ಯಕವಾದ ಅಂಶ.

ಇವೆಲ್ಲವನ್ನು ಕೂಡ ಅಪ್ಪು ಅವರು ಅಚ್ಚುಕಟ್ಟಾಗಿ ನಿಯಮ ಬದ್ಧವಾಗಿ ಪಾಲಿಸುತ್ತಾ ಬಂದಿದ್ದರು ಕೂಡ ಅಪ್ಪು ಅವರು ಯಾಕೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಬಿಟ್ಟು ಹೋದರು ಎಂಬ ಯೋಚನೆ ಎಲ್ಲರಲ್ಲೂ ಮೂಡುವುದು ಸಹಜ. ಇತ್ತೀಚಿಗಷ್ಟೇ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬಿಗ್ ಬಾಸ್ ಸ್ಪರ್ಧಿ ಹಾಗೂ ಚಿತ್ರರಂಗದ ಜೊತೆ ಉತ್ತಮ ಒಡನಾಟವನ್ನು ಒಳಗೊಂಡಿರುವಂತಹ ಪ್ರಶಾಂತ್ ಸಂಬರ್ಗಿ(Prasanth Sambhargi) ಆವರು ಮಾತನಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಹಾಗೂ ಅಪ್ಪು ಇವರಿಬ್ಬರೂ ಕೂಡ ಆತ್ಮೀಯ ಸ್ನೇಹಿತರು ಒಟ್ಟಿಗೆ ಸಿನಿಮಾ ಕೆಲಸಗಳನ್ನು ಮಾಡಿದ್ದಾರೆ ಇನ್ನು ಪ್ರಶಾಂತ್ ಸಂಬರ್ಗಿ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿದ್ದಾರೆ ಇದರ ಜೊತೆಗೆ ಬಿಗ್ ಬಾಸ್ ಸೀಸನ್ 8 ಹಾಗೂ 9 ರಲ್ಲಿಯೂ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಬಿಗ್ ಬಾಸ್(Big Boss) ಗೆ ಹೋಗುವ ಮುನ್ನ ಸಂದರ್ಶನ ಒಂದರಲ್ಲಿ ಅಪ್ಪು ಅವರ ಬಗ್ಗೆ ಯಾರಿಗೂ ತಿಳಿಯದ ಕೆಲವೊಂದಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಪ್ರಶಾಂತ್ ಸಂಬರ್ಗಿ ಅವರು ಬಿಚ್ಚಿಟ್ಟಿದ್ದಾರೆ. ಹೌದು ಅಪ್ಪು ಅವರು ಲಾಕ್ಡೌನ್ ಇದ್ದ ಸಮಯದಲ್ಲಿ ಎಲ್ಲಾ ಸ್ನೇಹಿತರನ್ನು ಕೂಡ ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದರಂತೆ ಹರಟೆ ಹೊಡೆಯುತ್ತಿದ್ದರಂತೆ. ಇದರ ಜೊತೆಗೆ ಕೆಲವು ರಮಣೀಯವಾದ ಸ್ಥಳಗಳಿಗೆ ಹೋಗಿ ಕಾಲ ಕಳೆಯುತ್ತಿದ್ದರಂತೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರಿಗೆ ಲಾಕ್ಡೌನ್ ಸಮಯದಲ್ಲಿ ಯಾವುದೇ ಕೆಲಸ ಕಾರ್ಯಗಳು ಇಲ್ಲದೆ ಇರುವ ಕಾರಣ ಹಳೆಯ ಸಿನಿಮಾಗಳನ್ನು ನೋಡುವಂತಹ ಹವ್ಯಾಸವನ್ನು ರೂಡಿಸಿಕೊಂಡಿದ್ದರಂತೆ.

ಅದು ಎಷ್ಟರ ಮಟ್ಟಿಗೆ ಇವರ ಮೇಲೆ ಪ್ರಭಾವ ಬೀರಬೀರಿತ್ತುತ್ತು ಅಂದರೆ ದಿನಕ್ಕೆ ನಾಲ್ಕರಿಂದ ಐದು ಸಿನಿಮಾಗಳನ್ನು ಸತತವಾಗಿ ನೋಡುತ್ತಿದ್ದರಂತೆ. ಅದು ಕೂಡ ರಾತ್ರಿಯ ಸಮಯ ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದರಂತೆ ಅಪ್ಪು ಪ್ರತಿನಿತ್ಯವೂ ಕೂಡ ನಾಲ್ಕರಿಂದ ಐದು ಸಿನಿಮಾಗಳನ್ನು ನೋಡಿ ಅದರ ವಿಮರ್ಶೆ ಮಾಡಿ ಮಲಗುತ್ತಿದ್ದಿದ್ದು 2 ರಿಂದ 3 ಮೇಲಂತೆ ಇದಾದ ನಂತರ ಮುಂಜಾನೆ ಆರು ಗಂಟೆಗೆ ಎದ್ದೇಳುತ್ತಿದ್ದರಂತೆ. ನಂತರ ಜಿಮ್ ಮಾಡುತ್ತಿದ್ದರಂತೆ ರಾತ್ರಿ ತಡವಾಗಿ ಮಲಗಿದ್ದರೂ ಕೂಡ ಬೆಳಗ್ಗೆ ಬೇಗನೆ ಎದ್ದೇಳುತ್ತಿದ್ದರಂತೆ ಏಕೆಂದರೆ ಜಿಮ್ ಟ್ರೈನರ್ ಬಂದರೆ ಅವರ ಸಮಯ ವ್ಯರ್ಥ ಮಾಡುವುದು ಬೇಡ ಎಂಬ ಕಾರಣಕ್ಕಾಗಿ ಈ ರೀತಿಯ ಹವ್ಯಾಸವನ್ನು ರೂಡಿಸಿಕೊಂಡಿದ್ದರಂತೆ.

ಅದು ಒಂದೆರಡು ದಿನಗಳಲ್ಲವಂತೆ ಸುಮಾರು ಮೂರರಿಂದ ನಾಲ್ಕು ತಿಂಗಳು ಅಪ್ಪು ಅವರು ಇದೇ ರೀತಿ ತಮ್ಮ ದಿನಾಚರಣೆಯನ್ನು ರೂಢಿಸಿಕೊಂಡಿದ್ದರಂತೆ ಇದು ಅವರ ಆರೋಗ್ಯದ ಮೇಲೆ ದು.ಷ್ಪ.ರಿ.ಣಾ.ಮ.ವ.ನ್ನು ಬೀರಿದೆ. ಮನುಷ್ಯ ಆರೋಗ್ಯಯುತವಾದ ಜೀವನ ಸಾಗಿಸುವುದಕ್ಕೆ ನಾವು ಸೇವನೆ ಮಾಡುವ ಆಹಾರ ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆಯೋ ನಿದ್ರೆಯು ಕೂಡ ಅಷ್ಟೇ ಪ್ರಾಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ನಾವು ನಿದ್ರೆ ಏನು ಮಾಡಬೇಕಾಗುತ್ತದೆ ಯಾರು ಕಡಿಮೆ ನಿದ್ಏ ಮಾಡುತ್ತಾರೋ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಅಪ್ಪು ಅವರು ಕೂಡ ಲಾಕ್ ಡೌನ್ ಸಮಯದಲ್ಲಿ ಸರಿಯಾದ ರೀತಿಯಲ್ಲಿ ತಮ್ಮ ದೇಹಕ್ಕೆ ನಿದ್ರೆಯನ್ನು ಒದಗಿಸದೆ ಇದ್ದ ಕಾರಣವೇ ಅವರ ಅನಾರೋಗ್ಯಕ್ಕೆ ಕಾರಣವಾಗಿದೆ. ಇವುಗಳೆಲ್ಲದರಿಂದಲೇ ಅವರಿಗೆ ಹೃ.ದ.ಯ.ಘಾ.ತ.ವಾ.ಗಿ.ದೆ ಎಂಬ ವಿಚಾರವನ್ನು ಪ್ರಶಾಂತ್ ಸಂಬರ್ಗಿ ಅವರು ಬಿಚ್ಚಿಟ್ಟಿದರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಇದು ನಿಜ ಇರಬಹುದು ಎಂದು ಕೆಲವು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ. ಇನ್ನು ಕೆಲವು ಅಭಿಮಾನಿಗಳು ಮಾತ್ರ ಪ್ರಶಾಂತ್ ಸಂಬರ್ಗಿ ಅವರಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈಯುತ್ತಿದ್ದಾರೆ ಅದೇನೆ ಆಗಲಿ ಅಪ್ಪು ಅವರು ಮಾತ್ರ ಇಷ್ಟು ಚಿಕ್ಕ ವಯಸ್ಸಿಗೆ ನಮ್ಮನ್ನು ಬಿಟ್ಟು ಹೋದದ್ದು ನಿಜಕ್ಕೂ ಕೂಡ ತುಂಬಲಾರದ ನಷ್ಟ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ.

- Advertisment -