ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗಲ್ಲ, ಅಪ್ಪಿತಪ್ಪಿಯು ಈ ದಿಕ್ಕಿಗೆ ಗಡಿಯಾರ ಹಾಕಬೇಡಿ.
ಗಡಿಯಾರವನ್ನು ಸರಿಯಾದ ದಿಕ್ಕಿಗೆ ಹಾಕಿದರೆ ಜೀವನದಲ್ಲಿ ನಮ್ಮ ಟೈಮ್ ಚೆನ್ನಾಗಿರುತ್ತದೆ ಗಡಿಯಾರ ಹಾಕುವ ದಿಕ್ಕು ಕೂಡ ವಾಸ್ತುಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇಲ್ಲವಾದರೆ ಅದು ನಿಮ್ಮ ಮನೆಯಲ್ಲಿ ವಾಸ್ತು ದೋ.ಷಗಳನ್ನ ಉಂಟು ಮಾಡಬಹುದು ಇದು ನಿಮ್ಮ ಕುಟುಂಬ ಮತ್ತು ಮನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವ ಮೂಲಕ ವಾಸ್ತು ದೋ.ಷವನ್ನು ಹೇಗೆ ತಪ್ಪಿಸಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಮನೆಯಲ್ಲಿ ಕೆಲಸ ಮಾಡದೇ ಇರುವಂತಹ ಕೆಟ್ಟು ಹೋದ…