ಇತ್ತೀಚಿನ ದಿನಗಳಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲ ಎಂಬಂತೆ ಆಗಿದೆ ನಾವು ತಿಳಿಸುವಂತಹ ಈ ಪ್ರಕರಣವನ್ನು ನೋಡಿದರೆ ಎಂತಹವರಿಗೂ ಸಹ ಬೇಸರ ಉಂಟಾಗುತ್ತದೆ ಹೌದು ತನ್ನ ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆ ಆಗಿರುವಂತಹ ಒಂದು ಸಂಗತಿಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಸಂಬಂಧಕ್ಕೂ ಕೂಡ ಬೆಲೆ ಎನ್ನುವಂತಹದ್ದು ಇರುತ್ತದೆ ಆದರೆ ಈ ರೀತಿಯಾದಂತಹ ವಿಷಯಗಳನ್ನು ನೋಡಿದಾಗ ಸಂಪ್ರದಾಯವನ್ನು ಮುರಿದು ಇಂತಹವರು ಏನು ಮಾಡಲು ಹೊರಟಿದ್ದಾರೆ ಎಂಬ ಸಂಗತಿ ತಲೆಗೆ ಬರುತ್ತದೆ.
ಇಷ್ಟಕ್ಕೂ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಹೌದು ಉತ್ತರಪ್ರದೇಶದ ಜೌನ್‌ಪುರ ಜಿಲ್ಲೆಯ ತಾಜುದ್ದೀನ್‌ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಂತ ಅಣ್ಣನ ಮಗಳನ್ನು ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ ಇದು ನಿಜಕ್ಕೂ ನಂಬಲಾಗದಂತಹ ವಿಷಯ ಆದರೂ ಸಹ ನಂಬಲೇಬೇಕು ಈ ವಿವಾಹದ ಬಗ್ಗೆ ಗ್ರಾಮಸ್ಥರಿಂದ ಬಾರಿ ವಿ.ರೋ.ಧ ವ್ಯಕ್ತವಾಗಿದೆ ಆದರೆ ಇಬ್ಬರೂ ಕೂಡ ಕುಟುಂಬದ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯವಾಗಿ ನಾವು ಕೇಳಿರುತ್ತೇವೆ ಪ್ರೀತಿಗೆ ಜಾ.ತಿ ಧ.ರ್ಮ ಮತ್ತು ವಯಸ್ಸಿನ ಅಂತರ ಇಲ್ಲ ಎನ್ನುವುದನ್ನು ಅದರಂತೆಯೇ ಸಾಕಷ್ಟು ಜೋಡಿಗಳು ಜಾ.ತಿಯನ್ನು ವಿರೋಧಿಸಿ ವಯಸ್ಸಿನ ಅಂತರವನ್ನು ಮೀರಿ ಮದುವೆಯಾದವರು ನಮ್ಮ ಕಣ್ಣೆದುರಲ್ಲಿ ಸಾಕಷ್ಟು ಉದಾಹರಣೆಗಳಿವೆ ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಉತ್ತರಪ್ರದೇಶದಲ್ಲಿ ವಿಚಿತ್ರ ಮದುವೆ ಒಂದು ನಡೆದಿದೆ ಇಲ್ಲಿ ಚಿಕ್ಕಪ್ಪನನ್ನೇ ಪ್ರೀತಿಸಿ ಮಗಳು ಮದುವೆಯಾಗಿದ್ದಾಳೆ.
ಉತ್ತರ ಪ್ರದೇಶದ ಶುಭಂ ಎನ್ನುವ ವ್ಯಕ್ತಿ ತನ್ನ ಸ್ವಂತ ಅಣ್ಣನ ಮಗಳಾದ ರಿಯಾಳನ್ನು ಹನುಮಾನ್ ಮಂದಿರದಲ್ಲಿ ಮದುವೆಯಾಗಿದ್ದಾನೆ ಇವರಿಬ್ಬರೂ ಸಂಬಂಧದಲ್ಲಿ ತಂದೆ ಮಗಳು ಆಗಬೇಕು ಹೀಗಾಗಿ ಆರಂಭದಲ್ಲಿ ಕುಟುಂಬವು ಇವರ ಸಂಬಂಧವನ್ನು ವಿರೋಧಿಸಿತ್ತು ಆದರೆ ಅಂತಿಮವಾಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದರು.
ಕುಟುಂಬಸ್ಥರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು ಇದೀಗ ಈ ಜೋಡಿಯ ಮದುವೆಯ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ ಇವರಿಬ್ಬರ ಸಂಬಂಧದ ಬಗ್ಗೆ ಟೀ.ಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ ನಾವಿಬ್ಬರು ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ ಹೀಗಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಶುಭಂ ಮತ್ತು ರಿಯಾ ಪೋಷಕರಿಗೆ ತಿಳಿಸಿದ್ದಾರೆ.
ಇದರಿಂದ ಆ’ಘಾ’ತಗೊಂಡಂತಹ ಪೋಷಕರು ಪ್ರಾರಂಭದಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದರು ಆದರೆ ವಿಧಿ ಇಲ್ಲದೆ ಇವರ ಮದುವೆಗೆ ಒಪ್ಪಿಕೊಂಡು ಮದುವೆ ಮಾಡಿಸಿದ್ದಾರೆ. ಶುಭಂ ಅವರು ಕಳೆದ ಮೂರು ವರ್ಷಗಳಿಂದ ರಿಯಾಳನ್ನು ಪ್ರೀತಿಸುತ್ತಿದ್ದರಂತೆ. ಹೀಗಾಗಿ ಇಬ್ಬರೂ ಸಹ ಸ್ವಯ ಇಚ್ಛೆಯಿಂದ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ ಈ ಮದುವೆಯನ್ನು ಗ್ರಾಮಸ್ಥರು ಮತ್ತು ಮುಖಂಡರು ಖಂ.ಡಿ.ಸಿದ್ದಾರೆ ಇದು ಧ.ರ್ಮ ಮತ್ತು ಹಿಂದೂ ಸಂಪ್ರದಾಯಗಳಿಗೆ ವಿ.ರೋ.ಧ.ವಾಗಿದೆ.
ಇದನ್ನು ಓದಿ:- ರೈತರಿಗೆ ಭರ್ಜರಿ ಗುಡ್ ನ್ಯುಸ್, 1 ಲಕ್ಷದವರೆಗೆ ಬೆಳೆ ವಿಮೆ ಜಮಾ ಆಗಲು ಕೂಡಲೇ ನೋಂದಣಿ ಮಾಡಿಸಿಕೊಳ್ಳಿ,
ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು ಇದು ಪಾ.ಪದ ಮದುವೆ ಇದನ್ನು ಸಮಾಜ ಒಪ್ಪುವುದಿಲ್ಲ ಎಂದು ತಮ್ಮ ತೀರ್ಪನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯಾದಂತಹ ವಿ.ಚಿ.ತ್ರ ಸಂಗತಿಗಳು ನಮ್ಮ ಕಣ್ಣೆದುರಿಗೆ ಬರುತ್ತಿದೆ ಇದೀಗ ಈ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿಯನ್ನು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |