ಈ ಎಂಟು ವಸ್ತುಗಳನ್ನು ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಕೊಂಡರೆ ನೀವು ಎಷ್ಟೇ ಪೂಜೆ ಮಾಡಿದರೂ ಸಹ ಆ ಪೂಜೆಯ ಫಲ ನಿಮಗೆ ಲಭಿಸುವುದಿಲ್ಲ ದೇವರು ನಿಮ್ಮ ಮನೆಯಲ್ಲಿ ಬಂದು ನೆಲೆಸುವುದಿಲ್ಲ. ಪರಿಹಾರ ಶಾಸ್ತ್ರ ಎಂಬ ಗ್ರಂಥದಲ್ಲಿ ಈ ಎಂಟು ವಸ್ತುಗಳನ್ನು ಇಡಬಾರದು ಎಂದು ತಿಳಿಸಲಾಗಿದೆ.
ಆ ಎಂಟು ವಸ್ತುಗಳು ಯಾವುವು ಎಂದು ನೋಡುವುದಾದರೆ
ಪಿತೃ ದೇವತೆಗಳ ಚಿತ್ರಪಟ:- ಪಿತೃ ದೇವತೆಗಳು ಎಂದರೆ ತೀ’ರಿ’ಕೊಂ’ಡಿ’ರುವಂತಹ ಚಿತ್ರಪಟ ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಡಬಾರದು ಅಜ್ಜಿ ತಾತ ತಂದೆ ತಾಯಿ ಸ’ತ್ತು ಹೋಗಿದ್ದರೆ ಅಂತಹವರ ಫೋಟೋವನ್ನು ದೇವರ ಮನೆಯಲ್ಲಿ ಇಡುತ್ತಾರೆ ಯಾಕೆಂದರೆ ದೇವರ ಪೂಜೆ ಮಾಡುವಂತಹ ಸಂದರ್ಭದಲ್ಲಿ ಇವರಿಗೂ ಸಹ ಪೂಜೆ ಮಾಡಬಹುದು ಎಂಬಂತಹ ಉದ್ದೇಶದಿಂದ ಆದರೆ ಯಾವುದೇ ಕಾರಣಕ್ಕೂ ಸಹ ದೇವರ ಕೋಣೆಯಲ್ಲಿ ಇಂತಹ ಫೋಟೋಗಳನ್ನು ಇಡಬಾರದು.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಕಬ್ಬಿಣದ ವಸ್ತುಗಳು:- ಕ.ತ್ತಿ, ಚಾ.ಕು, ಸು.ತ್ತಿ.ಗೆ ಕೆಲವರು ತೆಂಗಿನಕಾಯಿ ಒಡೆಯಲು ಕಬ್ಬಿಣದ ವಸ್ತುಗಳನ್ನು ಇಟ್ಟು ಕೊಂಡಿರುತ್ತಾರೆ ಯಾವುದಕ್ಕೆ ಕಾರಣಕ್ಕೂ ಸಹ ಕಬ್ಬಿಣದ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಕಬ್ಬಿಣ ದ.ರಿ.ದ್ರ ದೇವತೆಗೆ ಪ್ರತಿನಿಧಿ ಆಗಿರುತ್ತದೆ ಕಬ್ಬಿಣದಲ್ಲಿ ದ.ರಿ.ದ್ರ ದೇವತೆ ವಾಸವಾಗಿರುತ್ತಾಳೆ. ಆದ್ದರಿಂದ ಕಬ್ಬಿಣವನ್ನು ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.
ಹರಿದ ಬಟ್ಟೆಗಳು:- ದೇವರ ಕೋಣೆಯಲ್ಲಿ ಕೆಲವರು ಹರಿದ ಟವಲ್ ಗಳು ಹಾಗೆ ಹರಿದ ಪಂಚೆಗಳನ್ನು ದೇವರ ಫೋಟೋವನ್ನು ಅಥವಾ ದೇವರ ಕೋಣೆಯನ್ನು ಸ್ವಚ್ಛ ಮಾಡಿಕೊಳ್ಳಲು ಇಟ್ಟುಕೊಂಡಿರುತ್ತಾರೆ ಆದರೆ ಈ ರೀತಿಯಾಗಿ ಮಾಡುವುದು ಸರಿಯಲ್ಲ ಶುದ್ಧವಾದಂತಹ ಟವಲ್ ಗಳನ್ನು ದೇವರ ಕೋಣೆಯನ್ನು ಸ್ವಚ್ಛಗೊಳಿಸಲು ನೀವು ತಂದು ಇಟ್ಟುಕೊಳ್ಳಬೇಕು.
ಇದನ್ನು ಓದಿ:- ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳು ಇರಬೇಕು ಹಾಗೆಯೇ ಯಾವ ದಿಕ್ಕಿನಲ್ಲಿ ಇರಬೇಕು ಗೊತ್ತಾ.?
ಒಡೆದಿರುವಂತಹ ಫೋಟೋಗಳು:- ಕೆಲವೊಂದು ಫೋಟೋಗಳಲ್ಲಿ ಫ್ರೇಮ್ಗಳು ಹೊಡೆದಿರುತ್ತದೆ ಹಾಗೆಯೇ ಒಳಗೆ ಇರುವಂತಹ ಚಿತ್ರಪ ಹಾಳಾಗಿರುತ್ತದೆ ಆರೀತಿಯಾದಂತಹ ಚಿತ್ರಪಟಗಳನ್ನು ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು ಫೋಟೋ ಗ್ಲಾಸ್ಗಳು ಹೊಡೆದಿದ್ದರೂ ಸಹ ಅಂತಹ ಫೋಟೋಗಳನ್ನು ಮನೆಯಿಂದ ಹೊರಗೆ ಹಾಕಬೇಕು.
ಬಾಡಿ ಹೋಗಿರುವಂತಹ ಹೂವುಗಳು:- ಕೆಲವರು ಬಾಡಿ ಹೋಗಿರುವಂತಹ ಹೂಗಳನ್ನು ಒಂದು ಕವರ್ ನಲ್ಲಿ ಹಾಕಿ ದೇವರ ಕೋಣೆಯ ಬಾಗಿಲ ಹಿಂದೆ ಇಡುತ್ತಾರೆ ಯಾವುದೇ ಕಾರಣಕ್ಕೂ ಸಹ ಈ ರೀತಿ ಮಾಡಬಾರದು. ದೀಪದಲ್ಲಿ ಇರುವ ಬತ್ತಿಗಳು ಸ್ವಲ್ಪ ಸುಟ್ಟು ಹೋಗಿರುತ್ತದೆ ಅಂತಹ ಬತ್ತಿಗಳನ್ನು ಒಣಗಿ ಹೋಗಿರುವ ಹೂವುಗಳನ್ನು ಪೂಜಾ ಮಂದಿರದಲ್ಲಿ ಇಟ್ಟುಕೊಳ್ಳಬಾರದು ಪೂಜೆ ಮುಗಿದ ತಕ್ಷಣ ಅಲ್ಲಿರುವಂತಹ ಬಾಡಿರುವ ಹೂಗಳನ್ನು ಮನೆಯಿಂದ ಹೊರಗೆ ಹಾಕಬೇಕು.
ದೇವರ ಕೊನೆಯಲ್ಲಿ ನಾವು ಕುಳಿತುಕೊಳ್ಳಲು ಇಟ್ಟಿರುವ ಚಾಪೆ ಮಣೆ ಅಥವಾ ಮ್ಯಾಟ್ ಗಳನ್ನು ನಾವು ಪೂಜೆ ಮುಗಿದ ತಕ್ಷಣ ದೇವರ ಕೋಣೆಯಿಂದ ಆಚೆ ಹಾಕಬೇಕು ಏಕೆಂದರೆ ನಾವು ಪೂಜೆ ಮಾಡಿ ಮುಗಿಸಿದ ನಂತರ ಅಲ್ಲಿ ದ.ರಿ.ದ್ರ ಲಕ್ಷ್ಮಿ ಬಂದು ಕುಳಿತು ನಮ್ಮ ಪೂಜೆಯ ಫಲಿತಾಂಶವನ್ನು ಹಾಳು ಮಾಡುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಸಹ ನಾವು ಪೂಜೆ ಮಾಡಿದ ನಂತರ ದೇವರ ಕೋಣೆಯಲ್ಲಿ ನಾವು ಕುಳಿತಿರುವಂತಹ ಸಾಮಗ್ರಿಯನ್ನು ತೆಗೆದು ದೇವರಕೊಣೆಯಿಂದ ಹೊರಗೆ ಇಬೇಕು.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಒಂದೇ ರೀತಿಯಾದಂತಹ ಎರಡು ಚಿತ್ರಪಟಗಳು ಹಾಗೆ ಎರಡು ವಿಗ್ರಹಗಳನ್ನು ಪೂಜಾ ಮಂದಿರದಲ್ಲಿ ಇಡಬಾರದು ಒಂದೇ ರೀತಿಯಾದಂತಹ ಎರಡು ಗಣಪತಿ ವಿಗ್ರಹಗಳು ಅಥವಾ ಗಣಪತಿ ಫೋಟೋಗಳು ಒಂದೇ ರೀತಿಯಾದಂತಹ ಎರಡು ಶಿವಲಿಂಗಗಳು ಅಥವಾ ಶಿವಲಿಂಗದ ಚಿತ್ರಗಳನ್ನು ಇನ್ನಿತರ ಯಾವುದೇ ಚಿತ್ರಗಳು ಅಥವಾ ವಿಗ್ರಹಗಳನ್ನು ಒಂದೇ ತರಹದ ಎರಡನ್ನು ಇಟ್ಟುಕೊಳ್ಳಬಾರದು.