ಇನ್ನು ಮುಂದೆ ಗೃಹಿಣಿಯರ ಎಚ್ಚರ ಇನ್ನು ಮುಂದೆ ಆದರೂ ಮಹಿಳೆಯರು ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನೇ ದಿನೇ ದಪ್ಪವಾಗಿತ್ತಿರುವುದಕ್ಕೆ ನೈಟಿ ಕೂಡ ಒಂದು ಪ್ರಮುಖ ಕಾರಣ. ನೈಟಿ ಧರಿಸುವುದರಿಂದ ಹೇಗೆ ದಪ್ಪವಾಗುತ್ತೀರಾ ಎಂದು ಯೋಚನೆ ಮಾಡುತ್ತಿದ್ದರೆ ಈ ಲೇಖನದಲ್ಲಿ ನಾವು ನೈಟಿ ಧರಿಸುವುದರಿಂದ ಹೇಗೆ ದಪ್ಪ ಆಗುತ್ತಾರೆ ಎನ್ನುವಂತಹ ಮಾಹಿತಿಯನ್ನು ತಿಳಿಸುತ್ತೇವೆ.
ನೈಟಿಯನ್ನು ಮೊದಲೆಲ್ಲ ಆರಾಮವಾಗಿ ರಾತ್ರಿ ಮಲಗುವ ಮುಂಚೆ ಮಾತ್ರ ಬಳಸಲಾಗುತ್ತಿತ್ತು ಆದರೆ ಈಗ ಗೃಹಿಣೀಯರಿಗೆ ಅದು ಇಷ್ಟವಾದಂತಹ ಹುಡುಗಿಯಾಗಿದೆ ಇದಕ್ಕೆ ಕಾರಣ ಏನೆಂದರೆ ಗೃಹಿಣಿಯರ ದಿನದ ಹೆಚ್ಚು ಸಮಯ ಕೆಲಸವನ್ನು ಮಾಡುತ್ತಾರೆ ಹೀಗೆ ಇರುವಾಗ ನೈಟಿ ಬಹಳ ಕಂಫರ್ಟಬಲ್ ಎನಿಸುತ್ತದೆ ಜಾಸ್ತಿ ಬೆವರುದ್ದಿಲ್ಲ ಸೆರಗು ಇರುವುದಿಲ್ಲ ಮೇಲಿಂದ ಕೆಳಗೆ ಒಂದೇ ತರನಾಗಿ ಇರುವುದರಿಂದ ಯಾವುದೇ ತೊಂದರೆ ಇಲ್ಲ ಎಂಬ ಕಾರಣಕ್ಕಾಗಿ ಮನೆಯಲ್ಲಿ ಆರಾಮಾಗಿ ಕೆಲಸ ಮಾಡಬಹುದು ಹಾಗೆಯೆ ಸೊಗಸಾಗಿ ಕಾಣುತ್ತದೆ ಎನ್ನುವುದಕ್ಕಾಗಿ ನೈಟಿ ಧರಿಸುತ್ತಾರೆ
ಆದರೆ ನೈಟಿ ಎಷ್ಟು ಅಗಲವಾಗಿ ಇರುತ್ತದೆಯೋ ಅಷ್ಟೇ ನಿಮ್ಮ ದೇಹದ ಆಕೃತಿಯು ಕೂಡ ಅಗಲವಾಗುತ್ತದೆ ಇದು ಎಲ್ಲರಿಗೂ ಸಹ ತಿಳಿದಿಲ್ಲ ಕೆಲವೊಮ್ಮೆ ಸರಿಯಾಗಿ ಊಟ ತಿಂಡಿ ಮಾಡದೇ ತೆಳುವಾದರೂ ಆಗಬಹುದು ಅದು ಕೂಡ ತಿಳಿಯುವುದಿಲ್ಲ, ಕಾರಣ ನೈಟಿ ಗಾಳಿಪಟದ ಹಾಗೆ ಇರುವುದರಿಂದ ನಮ್ಮ ಸಂಸ್ಕೃತಿಯಲ್ಲಿ ಸೀರೆಯಿಂದ ಲಾಭವೇನೆಂದರೆ ನಮ್ಮ ಆಕೃತಿ ಚೆನ್ನಾಗಿರುತ್ತದೆ ಹಾಗಾಯೇ ಸೀರೆ ಉಟ್ಟಾಗ ಬೆವರುದು ಜಾಸ್ತಿ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಜೊತೆಗೆ ಸೀರೆ ಹುಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗ ಬಿಗಿಯಾದ ಬ್ಲೌಸ್ ಎಳೆದು ಹಾಕುವ ಸೆರಗು ಇದೆಲ್ಲ ಬೊಜ್ಜು ಬರುವ ಸೂಕ್ಷ್ಮ ಜಾಗವನ್ನೆಲ್ಲ ಬಂಧಿಸುತ್ತದೆ ದೇಹವನ್ನು ಕರಗಲು ಅಥವಾ ಫಿಟ್ನೆಸ್ ಮೇಂಟೈನ್ ಮಾಡಲು ಬಯಸುವವರು ಮೊದಲು ಆದ್ಯತೆ ಬೆವರುವುದು ಅದಕ್ಕಾಗಿ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ
ಇದೆಲ್ಲಾ ಸೀರೆಯಲ್ಲಿ ಇದೆ ಇದನ್ನು ಬಿಟ್ಟು ಬೇರೆ ಹುಡುಕುವ ನಮ್ಮ ಬುದ್ಧಿಗೆ ಏನಾಗಿದೆ ಒಮ್ಮೆ ಯೋಚಿಸಬೇಕು ಇನ್ನು ಪೂಜೆ ಮಾಡುವಾಗ ಅಥವಾ ಯಾವುದೇ ಶುಭ ಕಾರ್ಯ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡುವುದು ಶುಭವಲ್ಲ ಇದನ್ನು ಶಾಸ್ತ್ರ ಒಪ್ಪುವುದಿಲ್ಲ ಗೃಹಲಕ್ಷ್ಮಿ ಆದವಳು ಕಳೆಕಳೆಯಾಗಿ ಇರಬೇಕು ಆ ಕಳೆ ನೈಟಿಯಲ್ಲಿ ಖಂಡಿತವಾಗಿಯೂ ಕಂಡುಬರುವುದಿಲ್ಲ
ಎಲ್ಲೂ ಹೊರಗಡೆ ಹೋಗಲ್ಲ ಮನೆಯಲ್ಲಿಯೇ ಇರುವುದರಿಂದ ನೈಟಿ ಬೆಸ್ಟ್ ಅಂತ ತುಂಬಾ ಜನರು ಅಂದುಕೊಳ್ಳುತ್ತಾರೆ ನಿಮ್ಮ ಮಕ್ಕಳ ಮುಂದೆ ಧರಿಸುವುದು ಕೂಡ ಗೌರವವಲ್ಲ ನೈಟಿ ಧರಿಸಿ ಹೊರಗೆ ಹೋಗುವುದು ಗೌರವಲ್ಲ ದೇವಸ್ಥಾನಕ್ಕೆ ಹೋಗುವುದು ಸಂಸ್ಕೃತಿಯಲ್ಲ ನೈಟಿಯನ್ನು ರಾತ್ರಿ ಮಲಗುವ ಹಾಗೂ ಮುಟ್ಟಿನ ಸಮಯದಲ್ಲಿ ಧರಿಸಿ ಬೇರೆ ಸಮಯದಲ್ಲಿ ಸಾಧ್ಯವಾದಷ್ಟು ಸೀರೆ ಧರಿಸಲು ಪ್ರಯತ್ನಿಸಿ.
ಇದನ್ನು ಓದಿ:-ಕೇಂದ್ರದ ಹೊಸ ನಿಯಮ, ಮುಂದಿನ ದಿನಗಳಲ್ಲಿ ಭಾರತ ದೇಶದಾದ್ಯಂತ CBSC ಪಠ್ಯಕ್ರಮ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.
ಇದರಿಂದ ನೀವು ನಿಮ್ಮ ಗಂಡನನ್ನು ಕೂಡ ಆಕರ್ಷಿಸುತ್ತೀರಾ ಜೊತೆಗೆ ಗೃಹಲಕ್ಷ್ಮಿಯ ಕಳೆ ನಿಮ್ಮಲ್ಲಿ ಬರುತ್ತದೆ ಇನ್ನು ಮುಖ್ಯವಾಗಿ ನಿಮ್ಮ ದೇಹದ ಆಕೃತಿ ಸುಂದರವಾಗಿ ಆಗುತ್ತದೆ. ಈ ಒಂದು ವೈಜ್ಞಾನಿಕ ಕಾರಣದಿಂದ ನೈಟಿ ಧರಿಸುವವರು ದಪ್ಪವಾಗುತ್ತಾರೆ ಎಂದು ಹೇಳಲಾಗಿದೆ ಆದ್ದರಿಂದ ಆದಷ್ಟು ನೀವು ರಾತ್ರಿ ಮಲಗುವ ಸಮಯದಲ್ಲಿ ನೈಟಿಯನ್ನು ಧರಿಸಿ ಬೆಳಗಿನ ಸಮಯದಲ್ಲಿ ಸೀರೆಯನ್ನು ಉಡುವುದರಿಂದ ನಿಮ್ಮ ದೇಹದ ತೂಕವನ್ನು ನೀನು ಕಳೆದುಕೊಳ್ಳಬಹುದು ಹಾಗೆ ನೀವು ಆ ಸೀರೆಯಲ್ಲಿ ಲಕ್ಷಣವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಹೆಣ್ಣು ಮಗಳಾಗಿ ಕಾಣುತ್ತೀರ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆಯೇ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |