Thursday, September 28, 2023
Home News ಆಗಸ್ಟ್ 1 ರಿಂದ ಮಹಿಳೆಯರಿಗೆ ಉಚಿತ ಬಸ್ ಬಂದ್, ರಾಜ್ಯ ಸರ್ಕಾರದ ಹೊಸ ನಿಯಮ.

ಆಗಸ್ಟ್ 1 ರಿಂದ ಮಹಿಳೆಯರಿಗೆ ಉಚಿತ ಬಸ್ ಬಂದ್, ರಾಜ್ಯ ಸರ್ಕಾರದ ಹೊಸ ನಿಯಮ.

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯ ಸಹ ಒಂದಾಗಿದ್ದು ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಕರ್ನಾಟಕದ ಎಲ್ಲೆಡೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಬಹುದಾಗಿತ್ತು ಇದರಿಂದ ಅನೇಕ ರೀತಿಯಾದಂತಹ ತೊಂದರೆಗಳನ್ನು ಸಹ ಮಹಿಳೆಯರು ಅನುಭವಿಸಿದ್ದಾರೆ.

ಶಕ್ತಿ ಯೋಜನೆಯಲ್ಲಿ ಫ್ರೀ ಬಸ್‌ಗಳ ಸಂಚಾರ ಆಗಸ್ಟ್ ಒಂದರಿಂದ ಅಂದರೆ ಮಂಗಳವಾರದಿಂದ ಬಂದ್ ಆಗುತ್ತದೆ ಎನ್ನುವಂತಹ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಹೀಗೆಂದು ಸರ್ಕಾರದ ಯಾವುದೇ ರೀತಿಯ ಆದೇಶ ಬಂದಿಲ್ಲ. ಸರ್ಕಾರದ 5 ಗ್ಯಾರಂಟಿಗಳಲ್ಲಿ ಯಾವುದು ಕೂಡ ಬಂದ್ ಆಗುವುದಿಲ್ಲ ಈಗಾಗಲೇ ಸರ್ಕಾರದ ಕಡೆಯಿಂದ 5 ಯೋಜನೆಹಳಿಗು ಬಜೆಟ್ ಅನೌನ್ಸ್ ಆಗಿದೆ‌.

ಬಜೆಟ್ ಅನೌನ್ಸ್ ಆದ ನಂತರ ಈ ಎಲ್ಲ ಯೋಜನೆಗಳು ಸಹ ಬಂದ್ ಆಗಲೂ ಸಾಧ್ಯವಿಲ್ಲ ಹೀಗಾಗಿ ಮಹಿಳೆಯರಿಗೆ ಉಚಿತವಾಗಿ ಬಸ್ ಗಳಲ್ಲಿ ಸಂಚಾರ ಮಾಡುವ ಅವಕಾಶ ಸದ್ಯಕ್ಕೆ ಬಂದ್ ಆಗುವ ಸಾಧ್ಯತೆ ಇಲ್ಲ ಹೀಗಾಗಿ ಯಾವ ಮಹಿಳೆಯು ಸಹ ಎದುರುವಂತಹ ಅವಶ್ಯಕತೆ ಇಲ್ಲ ಸರ್ಕಾರದ ವತಿಯಿಂದ ಯಾವುದೇ ರೀತಿಯಾದಂತಹ ಆದೇಶವು ಈ ಬಗ್ಗೆ ಬಂದಿಲ್ಲ.

ಶಕ್ತಿ ಯೋಜನೆಯ ಅಂಗವಾಗಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗಿದ್ದು ಮಹಿಳೆಯರು ಹೆಚ್ಚಾಗಿ ಸರ್ಕಾರಿ ಬಸ್ ಗಳಲ್ಲೆ ಸಂಚರಿಸುತ್ತಿದ್ದಾರೆ ಇದರಿಂದಾಗಿ ಖಾಸಗಿ ಬಸ್ ಮತ್ತು ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಸಂಚರಿಸುವಂತಹವರ ಸಂಖ್ಯೆ ಕಡಿಮೆಯಾಗಿದೆ ಇದರಿಂದಾಗಿ ಮಾಲೀಕರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ.

ಹೀಗಾಗಿ ಚಾಲಕರು ಹಾಗೂ ಮಾಲೀಕರು ಸರ್ಕಾರದ ವಿರುದ್ಧ ಆ.ಕ್ರೋ.ಶವನ್ನು ವ್ಯಕ್ತಪಡಿಸುತ್ತಿದ್ದಾರೆ ನಗರದ ಹುಬ್ಬಳ್ಳಿ ಧಾರವಾಡದಲ್ಲಿ ಆಟೋ ಚಾಲಕರು ಆಟೋಗಳನ್ನು ರಸ್ತೆಗೆ ಇಳಿಸದೆ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ 25,000 ಆಟೋ ಸಂಚಾರ ತಗಿತವಾಗಿತ್ತು ಶಕ್ತಿ ಯೋಜನೆ ಜಾರಿಯಾದ ಬಳಿಕ ಆಟೋ ಚಾಲಕರು ಬೀದಿಗೆ ಬಂದಿದ್ದೇವೆ ನಗರ ಸಾರಿಗೆ ವ್ಯಾಪ್ತಿಯಲ್ಲಿ 20 km ಅವಕಾಶ ಕೊಡಬೇಕು.

ಶಕ್ತಿ ಯೋಜನೆಯ ಫಲವಾಗಿ ಸಾಕಷ್ಟು ತೊಂದರೆಗಳನ್ನು ಜನಸಾಮಾನ್ಯರು ಅನುಭವಿಸುತ್ತಿದ್ದಾರೆ ಜನಸಾಮಾನ್ಯರು ಮಾತ್ರವಲ್ಲದೆ ಸರ್ಕಾರವು ಸಹ ಈ ಯೋಜನೆಯ ಸಲುವಾಗಿ ತೊಂದರೆಯನ್ನು ಅನುಭವಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಸಾರ್ವಜನಿಕ ಬಸ್ ಗಳು ಹಾಳಾಗುವುದು ಮಾತ್ರವಲ್ಲದೆ ಮಹಿಳೆಯರು ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗುತ್ತಿದೆ.

ಇದರಿಂದ ಆಟೋಗಳು ಖಾಸಗಿ ಬಸ್ ಗಳು ಟ್ಯಾಕ್ಸಿಗಳು ಇದಕ್ಕೆಲ್ಲ ಹೊಡೆತ ಬಿದ್ದಂತೆ ಆಗಿದೆ. ಈ ಕಾರಣದಿಂದಾಗಿ ಹಲವರು ಶಕ್ತಿ ಯೋಜನೆಯನ್ನು ರದ್ದು ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹರಿಬಿಡುತ್ತಿದ್ದಾರೆ ಆದರೆ ಸರ್ಕಾರವು ಯಾವುದೇ ಮಾಹಿತಿಯನ್ನು ನೀಡಿಲ್ಲ ಆದ ಕಾರಣ ಶಕ್ತಿ ಯೋಜನೆಯು ಸದ್ಯದಲ್ಲಿ ಬಂದಾಗುವ ಸಾಧ್ಯತೆ ಅಂತೂ ಇಲ್ಲ.

- Advertisment -