Saturday, September 30, 2023
Home News ಕೇಂದ್ರದ ಹೊಸ ನಿಯಮ, ಮುಂದಿನ ದಿನಗಳಲ್ಲಿ ಭಾರತ ದೇಶದಾದ್ಯಂತ CBSC ಪಠ್ಯಕ್ರಮ ಜಾರಿಗೆ ತರಲು ಸಿದ್ಧತೆ...

ಕೇಂದ್ರದ ಹೊಸ ನಿಯಮ, ಮುಂದಿನ ದಿನಗಳಲ್ಲಿ ಭಾರತ ದೇಶದಾದ್ಯಂತ CBSC ಪಠ್ಯಕ್ರಮ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.

ನಮಸ್ಕಾರ ಸ್ನೇಹಿತರೇ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ಹರಿದಾಡುತ್ತಿದ್ದು ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ಶಾಲೆಗಳಲ್ಲಿಯೂ ಸಹ ಸಿಬಿಎಸ್‌ಸಿ ಪಠ್ಯಕ್ರಮವನ್ನು ಜಾರಿಗೆ ತರಬೇಕು ಎಂದು ಎಲ್ಲಾ ಸಿದ್ಧತೆಯು ನಡೆಯುತ್ತಿದೆ ಇದಕ್ಕಾಗಿ 22 ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಮಾತನಾಡಿದಂತಹ ಪಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ನವ ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಣ ಸಮಾಗಮವನ್ನು ಉದ್ಘಾಟಿಸಿದರು ಈ ವೇಳೆ ಅವರು ಒಂದು ವಿಷಯವನ್ನು ಹೊರಹಾಕಿದ್ದಾರೆ ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ CBSC ಶಾಲೆಗಳಲ್ಲಿ ಪಠ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಇದಕ್ಕಾಗಿ 22 ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ

ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೇಶವು ಮುಂದುವರೆಯಬೇಕು ಎಂದರೆ ಅಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ ದೇಶದ ಹಣೆಬರಹವನ್ನು ಬದಲಾಯಿಸುವಂತಹ ಶಕ್ತಿ ಶಿಕ್ಷಣಕ್ಕೆ ಇದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ವಿದ್ಯಾವಂತರಾಗಬೇಕು ನಾಗರೀಕರಾಗಬೇಕು, ದೇಶದ ಮುನ್ನಡೆಯಲ್ಲಿ ಪಾಲ್ಗೊಳ್ಳಬೇಕು ಆಗಿದ್ದಲ್ಲಿ ಮಾತ್ರ ಇತರ ರಾಷ್ಟ್ರಗಳಿಗೆ ನಮ್ಮ ದೇಶವನ್ನು ಸಮಾನಗೊಳಿಸಲು ಸಾಧ್ಯವಾಗುತ್ತದೆ

ಅಖಿಲ ಭಾರತ ಶಿಕ್ಷಣ ಸಮ್ಮೇಳನದ ಭಾಗವಾಗಿರುವುದು ನನಗೆ ಒಂದು ಪ್ರಮುಖ ಸಂದರ್ಭವಾಗಿದೆ ಎಂದು ಪ್ರಧಾನ ಮಂತ್ರಿ ತಮ್ಮ ಮಾತುಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಮಾತೃಭಾಷೆಯ ಅಧ್ಯಯನದೊಂದಿಗೆ ಈಗ ನಿಜವಾದ ನ್ಯಾಯವು ಭಾರತದ ಯುವ ಪ್ರತಿಭೆಗಳಿಗೆ ಬೇಕಾಗಿದೆ ಇದು ಸಾಮಾಜಿಕ ನ್ಯಾಯದ ಒಂದು ಪ್ರಮುಖ ಹೆಜ್ಜೆ ಆಗಿದೆ ಎಂದು ಹೇಳಿದ್ದಾರೆ.

ವಿಶ್ವದಲ್ಲಿ ಇರುವಂತಹ ಇತರೆ ರಾಷ್ಟ್ರಗಳು ತಮ್ಮ ಭಾಷೆಯಿಂದಾಗಿಯೇ ಮುನ್ನಡೆಯನ್ನು ಸಾಧಿಸಿವೆ ನಾವು ನಮ್ಮ ಭಾಷೆಗಳನ್ನು ಹಿಂ.ದು.ಳಿ.ದವು ಎಂದು ಚಿತ್ರಿಸಿದ್ದೇವೆ ಇದಕ್ಕಿಂತ ದೊಡ್ಡ ದುರದೃಷ್ಟ ಇನ್ನೊಂದಿಲ್ಲ ಮನುಷ್ಯ ಎಷ್ಟೇ ನವೀನವಾಗಿದ್ದರೂ ಅವನಿಗೆ ಇಂಗ್ಲಿಷ್ ಮಾತನಾಡಲು ತಿಳಿದಿರಲಿಲ್ಲ ಅವನ ಪ್ರತಿಭೆಯನ್ನು ಸ್ವೀಕರಿಸಲಾಗಲಿಲ್ಲ ಅತಿ ಹೆಚ್ಚು ನಷ್ಟ ಅನುಭವಿಸಿದವರು ಗ್ರಾಮೀಣ ಪ್ರದೇಶದ ಮಕ್ಕಳು ಎಂದು ಹೇಳಿದರು.

ನಮ್ಮ ಮಾತೃಭಾಷೆಯ ಜೊತೆಯಲ್ಲಿ ಇಂಗ್ಲೀಷನ್ನು ಸಹ ಅಚ್ಚುಕಟ್ಟಾಗಿ ಮಾತನಾಡುವುದನ್ನು ಕಲಿಯಬೇಕು ಇತ್ತೀಚಿನ ದಿನಗಳಲ್ಲಿ ಎಲ್ಲಾ ವ್ಯವಹಾರಗಳು ಸಹ ಇಂಗ್ಲಿಷ್ ನಲ್ಲಿ ನಡೆಯುತ್ತಿದೆ ಪ್ರಮುಖವಾಗಿ ನಮ್ಮ ದೇಶ ಪ್ರಗತಿಯತ್ತ ಸಾಗಬೇಕು ಎಂದರೆ ನಾವು ನಮ್ಮ ಭಾಷೆಯ ಜೊತೆಯಲ್ಲಿಯೇ ಇಂಗ್ಲೀಷನ್ನು ಸಹ ಕಲಿಯುವುದು ತುಂಬಾ ಮುಖ್ಯವಾಗಿದೆ.

ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ

ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಶಾಲೆಗಳಲ್ಲಿ CBSC ಸಿಲಬಸ್ ತರುವುದಾಗಿ ಇದೀಗ ಸೂಚನೆಯನ್ನು ವರ್ಣಿಸಿದ್ದಾರೆ. ಇದರ ಅನುಸಾರವಾಗಿ ಪ್ರತಿಯೊಬ್ಬ ಗ್ರಾಮೀಣ ಪ್ರದೇಶದ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುನ್ನಡೆಯನ್ನು ಸಾಧಿಸಿ ಮುಂದಿನ ದಿನಗಳಲ್ಲಿ ಉತ್ತಮ ದೇಶ ನಿರ್ಮಾಣಕ್ಕಾಗಿ ಕೈಜೋಡಿಸುವಂತಾಗಲಿ.

ಇದನ್ನು ಓದಿ:- ಈ 8 ವಸ್ತುಗಳನ್ನು ದೇವರ ಕೊನೆಯಲ್ಲಿ ಇಟ್ಟುಕೊಂಡಿದ್ದರೆ ಎಷ್ಟು ಪೂಜೆ ಮಾಡಿದರೂ ಕೂಡ ಪೂಜೆ ಫಲ ಲಭಿಸುವುದಿಲ್ಲ.

ನಮ್ಮ ನಡುವೆ ಸಾಕಷ್ಟು ಪ್ರತಿಭೆಗಳು ಇದ್ದು ಅವರಿಗೆ ಉತ್ತಮವಾದಂತಹ ಶಿಕ್ಷಣ ಸಿಗದೇ ಇರುವ ಕಾರಣದಿಂದಾಗಿ ಅವರ ಪ್ರತಿಭೆಯು ಕಮರಿ ಹೋಗುತ್ತಿದೆ ಇದನ್ನು ತಡೆಗಟ್ಟುವ ಸಲುವಾಗಿ ನರೇಂದ್ರ ಮೋದಿಯವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ ಇದರ ಅಂಗವಾಗಿ ಪ್ರತಿಯೊಂದು ಶಾಲೆಗಳಿಗೂ ಸಹ ಅಂದರೆ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಶಾಲೆಗಳಲ್ಲಿ CBSC ಸಿಲಬಸ್ ಪ್ರಾರಂಭ ಮಾಡುವುದರ ಮುಖಾಂತರವಾಗಿ ದೇಶದ ಏಳಿಗೆಯನ್ನು ಪ್ರಾರಂಭಿಸುತ್ತಿದ್ದಾರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

- Advertisment -