ಮನೆಯ ದಿಕ್ಕು ಮತ್ತು ಪ್ರತಿಯೊಂದು ವಸ್ತುವಿಗೂ ವಾಸ್ತವಿನಲ್ಲಿ ಪ್ರಾಮುಖ್ಯತೆ ಇದೆ ಕಿಟಕಿಯ ದಿಕ್ಕು ಬಾಗಿಲುಗಳ ದಿಕ್ಕು ನಿಮ್ಮ ಖ್ಯಾತಿ ಮತ್ತು ಪ್ರಗತಿಯ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ ಕಿಟಕಿ ಮತ್ತು ಬಾಗಿಲುಗಳು ಹೊರಗಿನ ಪ್ರಪಂಚವನ್ನು ಮನೆಯ ಜೊತೆ ಸಂಪರ್ಕಿಸುವ ಸ್ಥಳವಾಗಿದೆ ಸಕಾರಾತ್ಮಕ ಶಕ್ತಿಯು ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮನೆಗೆ ಪ್ರವೇಶಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯು ಮನೆಯಿಂದ ಹೊರಗೆ ಹೋಗುತ್ತದೆ ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ಕಿಟಕಿ ಹಾಗೂ ಬಾಗಿಲುಗಳು ಇರುವುದು ಬಹಳ ಮುಖ್ಯವಾಗಿದೆ.
ಪೂರ್ವ ದಿಕ್ಕಿನ ಬಾಗಿಲು ತುಂಬಾ ಒಳ್ಳೆಯದು ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಾನೆ ಹಾಗೂ ಈ ದಿಕ್ಕು ದೇವರಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ ಹಣದ ನ.ಷ್ಟ ಅ.ಪ.ಘಾ.ತ ಕೆಲವು ರೀತಿಯ ಭ.ಯ ಯಾವಾಗಲೂ ಕಾಡುತ್ತಿದ್ದರೆ ಈ ದಿಕ್ಕಿನಲ್ಲಿ ನೀವು ಮನೆ ಬಾಗಿಲು ಮಾಡುವುದು ಒಳ್ಳೆಯದು. ಈ ಭಾಗದಲ್ಲಿ ಬಾಗಿಲು ಇಟ್ಟುಕೊಂಡರೆ ಮನೆಯಲ್ಲಿ ಸಾಕಷ್ಟು ಅಭಿವೃದ್ಧಿ ಉಂಟಾಗುತ್ತದೆ ಹಾಗೂ ಮನೆಯಲ್ಲಿ ಹಣ ವ್ಯರ್ಥವಾಗುವುದಿಲ್ಲ
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಮನೆಯಲ್ಲಿ ಮೂರು ಬಾಗಿಲುಗಳು ಒಂದೇ ದಿಕ್ಕಿನಲ್ಲಿ ಇರುವ ಹಾಗೆ ಮನೆ ನಿರ್ಮಾಣ ಮಾಡಬಾರದು ಬಾಗಿಲ ಒಳಗೆ ಇನ್ನೊಂದು ಬಾಗಿಲು ಇರಬಾರದು ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ ಮನೆಯಲ್ಲಿ ಮೂರು ಬಾಗಿಲು ಇದ್ದರೆ ಆ ಮನೆಯಲ್ಲಿ ಅ.ಶಾಂ ತಿ ನೆಲೆಸುತ್ತದೆ ಮನೆಯಲ್ಲಿ ಆರು ಬಾಗಿಲುಗಳು ಇದ್ದರೆ ಆ ಮನೆಗೆ ಅದೃಷ್ಟ ಒಲಿದು ಬರಲಿದೆ ಎಂದು ಅರ್ಥ.
ಮನೆಯಲ್ಲಿ 7 ಸಂಖ್ಯೆಯ ಬಾಗಿಲುಗಳು ಇದ್ದರೆ ಆ ಮನೆಯಲ್ಲಿ ಕಳ್ಳ ಕಾಕರ ಭಯ ಇರುತ್ತದೆ ಜೊತೆಗೆ 5 ಬಾಗಿಲುಗಳು ಇದ್ದರೂ ಕೂಡ ಆ ಮನೆಯಲ್ಲಿ ಗೊಂದಲಗಳು ಹೆಚ್ಚಾಗಿ ಇರುತ್ತದೆ ಮತ್ತು ಅ.ಶಾಂ.ತಿ ನೆಲೆಸಿರುತ್ತದೆ ಎಂದು ನಂಬಲಾಗಿದೆ ಮನೆಯಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ಸಂಖ್ಯೆ ಸಮವಾಗಿ ಇರಬೇಕು ಅಂದರೆ ಎರಡು, ನಾಲ್ಕು, ಆರು, ಎಂಟು ಹೀಗೆ ಆದರೆ ಕಿಟಕಿ ಮತ್ತು ಬಾಗಿಲುಗಳ ಒಟ್ಟು ಸಂಖ್ಯೆ 10 ಇರಬಾರದು.
ಕಿಟಕಿಗಳ ವಿಚಾರಕ್ಕೆ ಬರುವುದಾದರೆ ಮನೆಯ ಸಿಂಹ ದ್ವಾರದ ಪಕ್ಕದಲ್ಲಿ ಅಂದರೆ ಮನೆಯ ಸಿಂಹ ದ್ವಾರದ ಚೌಕಟ್ಟಿಗೆ ಕೂಡಿಸಿ ಕಿಟಕಿಗಳ ಚೌಕಟ್ಟನ್ನು ಇಡಬಾರದು ಮನೆಯ ಸಿಂಹದ್ವಾರದ ಸ್ವಲ್ಪ ದೂರದಲ್ಲಿ ಕಿಟಕಿ ಇರಿಸಬೇಕು ಹಾಗೆಯೇ ಮನೆಯ ಸಿಂಹದ್ವಾರದ ಬಾಗಿಲುಗಳು ಒಳಮುಖಕ್ಕೆ ತೆಗೆಯುವ ಹಾಗೆ ಇರಬೇಕು.
ಮನೆಯ ಸಿಂಹದ್ವಾರದ ಬಾಗಿಲುಗಳು ಆಚೆ ಹೋಗುವ ಹಾಗೆ ಇರಿಸುವುದು ತಪ್ಪಾಗುತ್ತದೆ ಕೆಲವರು ತುಂಬಾ ಹಣವನ್ನು ಖರ್ಚು ಮಾಡಿ ಮನೆಯ ಬಾಗಿಲನ್ನು ಮಾಡಿಸಿರುತ್ತಾರೆ. ಬಾಗಿಲ ಮೇಲೆ ದೇವಿ ದೇವರುಗಳ ಆಕಾರವನ್ನು ಕೆತ್ತನೆ ಮಾಡಿರುತ್ತಾರೆ ಆದರೆ ಮನೆಯ ಸಿಂಹದ್ವಾರದ ಬಾಗಿಲಿಗೆ ಈ ರೀತಿ ದೇವರ ಆಕಾರವನ್ನು ಕೆತ್ತನೆ ಮಾಡಿಸುವುದು ಸರಿ ಇಲ್ಲ.
ಈ ರೀತಿ ಬಾಗಿಲ ಮೇಲೆ ದೇವರ ಚಿತ್ರವನ್ನು ಕೆತ್ತನೆ ಮಾಡಿಸಿದರೆ ದೇವರನ್ನು ಆಚೆ ಇಟ್ಟಂತೆ ಲೆಕ್ಕ ಹಾಗಾಗಿ ಯಾವುದೇ ಕಾರಣಕ್ಕೂ ಸಿಂಹದ್ವಾರದ ಬಾಗಿಲಿಗೆ ದೇವರ ಚಿತ್ರಣವನ್ನು ಕೆತ್ತನೆ ಮಾಡಿಸಬೇಡಿ. ಮನೆಯ ಮುಖ್ಯ ಬಾಗಿಲಿನ ಮುಂದೆ ಯಾವುದೇ ಅಡಚಣೆ ಇರಬಾರದು ಸಸ್ಯಗಳು ಯಾವುದೇ ಮರಗಳು ಮೆಟ್ಟಿಲುಗಳು ಕಂಬಗಳು ಇತ್ಯಾದಿಗಳು ಮುಖ್ಯದ್ವಾರದ ಮುಂದೆ ಇರಬಾರದು.
ಇದನ್ನು ಓದಿ:- 5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುವವರು ತಪ್ಪದೇ ಈ ಮಾಹಿತಿ ನೋಡಿ, ರಿಸರ್ವ್ ಬ್ಯಾಂಕ್ ನ ಹೊಸ ನಿಯಮ.
ಧನಾತ್ಮಕ ಮತ್ತು ಋ.ಣಾ.ತ್ಮಕ ಶಕ್ತಿಯ ಚಕ್ರವನ್ನು ಪೂರ್ಣಗೊಳಿಸಲು ಬಾಗಿಲುಗಳು ಮತ್ತು ಕಿಟಕುಗಳನ್ನು ಪರಸ್ಪರ ವಿರುದ್ಧವಾಗಿ ಇಡಬೇಕು ಆಧುನಿಕ ಭಾಷೆಯಲ್ಲಿ ಇದನ್ನು ಅಡ್ಡವಾತ ಎಂದು ಕರೆಯಲಾಗುತ್ತದೆ ಆರೋಗ್ಯದ ದೃಷ್ಟಿಯಿಂದ ಅಡ್ಡವಾತಯನವನ್ನು ಉತ್ತಮ ಎಂದು ಪರಿಗಣಿಸಲಾಗಿದೆ ಅಂತಹ ಮನೆಗಳಲ್ಲಿ ಗಾಳಿಯು ಉತ್ತಮವಾಗಿ ಪ್ರವೇಶಿಸುತ್ತದೆ ಹಾಗೆಯೇ ಇದು ವಾಸ್ತುವಿನ ದೃಷ್ಟಿಕೋನದಿಂದ ಕೂಡ ಉತ್ತಮ. ನಿಮ್ಮ ಮನೆಯ ದ್ವಾರ ಯಾವ ದಿಕ್ಕಿನಲ್ಲಿದೆ ಎಂದು ಕಮೆಂಟ್ಸ್ ಮೂಲಕ ತಿಳಿಸಿ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |