ಹೇಮಮಾಲಿನಿ ಅವರಿಂದ ಅಂತರ ಕಾಯ್ದುಕೊಂಡಿದ್ದೇಕ್ಕೆ ಗೊತ್ತಾ.? ವಿಷ್ಣು ದಾದಾ…
ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರು ಕರುನಾಡಿನ ಮಾಣಿಕ್ಯ. ಕನ್ನಡ ಚಲನಚಿತ್ರದಲ್ಲಿ ನಂಬರ್ ಒನ್ ಸ್ಟಾರ್ ಹೀರೋ ಆಗಿ ಮಿಂಚಿ 200 ಕನ್ನಡ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಬಹುತೇಕ ಎಲ್ಲವೂ ಕೂಡ ಸೂಪರ್ ಹಿಟ್ ಚಿತ್ರಗಳೇ. ಇವರ ಬಗ್ಗೆ ತಿಳಿಸಲೇಬೇಕಾದ ಮತ್ತೊಂದು ವಿಶೇಷತೆ ಏನೆಂದರೆ ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ನಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಹೇಗೆ ಆತ್ಮೀಯ ಸ್ನೇಹಿತರಾಗಿದ್ದರು…
Read More “ಹೇಮಮಾಲಿನಿ ಅವರಿಂದ ಅಂತರ ಕಾಯ್ದುಕೊಂಡಿದ್ದೇಕ್ಕೆ ಗೊತ್ತಾ.? ವಿಷ್ಣು ದಾದಾ…” »