ಬಿಗ್ ಬಾಸ್ ನಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ವಿನಯ್.! ಕ್ಯಾಪ್ಟನ್ ಆದ ಕೂಡಲೇ ಮತ್ತೆ ಸಂಗೀತಗೆ ಟಂಗ್ ಆದ್ರೂ ಕೇರ್ ಮಾಡದ ಸಂಗೀತಾ.!
ಈ ಬಾರಿಯ ಬಿಗ್ ಬಾಸ್ ಸೀಸನ್ (Big boss S10) ಬಹಳ ಇಂಟರೆಸ್ಟಿಂಗ್ ಆಗಿದೆ. ದಿನದಿಂದ ದಿನಕ್ಕೆ ಶೋ ಖ್ಯಾತಿ ಹೆಚ್ಚಾಗುತ್ತಿದ್ದು ಪ್ರತಿದಿನವೂ ತಪ್ಪದೇ ನೋಡುವಂತಹ ವೀಕ್ಷಕರ ಸಂಖ್ಯೆ ಎತ್ತರಕ್ಕೆ ಬೆಳೆಯುತ್ತಿದೆ. ಶೋ ಶುರುವಾಗಿ ಇನ್ನು ಅದರ ಕಾಲು ಭಾಗದ ಜರ್ನಿ ಕೂಡ ಮುಗಿದಿಲ್ಲ ಆಗಲೇ ಜನರರಿಗೆ ಯಾರು ಫೈನಲ್ ಗೆ ಇರುತ್ತಾರೆ, ಯಾರ ಆಟ ಸರಿ, ಯಾರ ಆಟ ತಪ್ಪು, ಯಾರು ಏನು ಎನ್ನುವ ಲೆಕ್ಕಾಚಾರ ಗೊತ್ತಾಗಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಕಂಟೆಸ್ಟೆಂಟ್…