ದರ್ಶನ್ ನನ್ಗೆ ಬೆಲ್ಟ್ ತೆಗೆದುಕೊಂಡು ಹೊಡುದ್ರು ಎಂದು ಆ ದಿನ ನೆಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ ರಕ್ಷಕ್.
ಸಿನಿಮಾ ಇಂಡಸ್ಟ್ರಿ ಹಾಗೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಇನ್ನು ಕಲಾವಿದರ ಮಕ್ಕಳಿಗೆ ಮೊದಲ ಆಯ್ಕೆಯೇ ಅವರು ಸಹ ಇಂಡಸ್ಟ್ರಿಗೆ ಬರುವುದು. ಈಗಾಗಲೇ ಸ್ಟಾರ್ಗಳ ಮಕ್ಕಳು, ವಿಲನ್ ಗಳ ಮಕ್ಕಳು, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಮತ್ತು ಸಿಂಗರ್ಸ್ ಗಳ ಮಕ್ಕಳು ಕೂಡ ಇಂಡಸ್ಟ್ರಿಗೆ ಬಂದದ್ದಾಗಿದೆ. ಈಗ ನಿಧಾನವಾಗಿ ಕಾಮಿಡಿ ಆಕ್ಟರ್ ಮಕ್ಕಳು ಕೂಡ ಇಂಡಸ್ಟ್ರಿ ಕಡೆ ಮುಖ ಮಾಡುತ್ತಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಹಾಸ್ಯಕ್ಕೆ ಹೆಸರುವಾಸಿ ಆಗಿರುವ ಫೇಮಸ್ ನಟರಲ್ಲಿ ಬುಲೆಟ್ ಪ್ರಕಾಶ್ (Comedy actor Bullet Prakash) ಕೂಡ…