”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?
‘ಗಜ’ ಚಿತ್ರವು 2008ರಲ್ಲಿ ತೆರೆಕಂಡ ಸಾಹಸ ಹಾಗೂ ಪ್ರಣಯದ ಸಿನಿಮಾ. ಅದೇ ವೇಳೆಯಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿ ಪ್ರದರ್ಶನ ನೀಡಿವೆ. ಕೆ ಮಾದೇಶ್ ಅವರ ನಿರ್ದೇಶನದಲ್ಲಿ …