ಬಿಗ್ ಬಾಸ್ ಸ್ಕ್ರಿಪ್ಟೆಡ್ ಮನೆಯಿಂದ ಹೊರ ಬಂದ ಗೌರೀಶ್ ಅಕ್ಕಿ ನೇರ ಮಾತು.!
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಸೀಸನ್ 10 ಕ್ಕೆ (Bigboss S10) ಎರಡು ವಾರ ತುಂಬಿದೆ. ಕಳೆದ ಒಂದು ದಶಕದಿಂದಲೂ ಕನ್ನಡ ಕಿರುತೆರೆ ಪ್ರೇಕ್ಷಕರು ಬಿಗ್ ಬಾಸ್ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದು ಪ್ರತಿವರ್ಷದ ಸೀಸನ್ ಗಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ವರ್ಷ ಕೂಡ ಅಂತೆಯೇ ನಿರೀಕ್ಷೆಗೆ ತಕ್ಕಂತೆ ಹಲವು ಜೋನ್ ಗಳ ಖ್ಯಾತರುಗಳು ಮನೆ ಸೇರಿದ್ದು ಅವರ ಆಟೋಟಗಳು ಮನೋರಂಜನೆ ನೀಡುತ್ತಿವೆ. ಬಿಗ್ ಬಾಸ್ ನಲ್ಲಿ ವಿಭಿನ್ನವಾದ 17 ವ್ಯಕ್ತಿತ್ವಗಳು ಮನೆ…
Read More “ಬಿಗ್ ಬಾಸ್ ಸ್ಕ್ರಿಪ್ಟೆಡ್ ಮನೆಯಿಂದ ಹೊರ ಬಂದ ಗೌರೀಶ್ ಅಕ್ಕಿ ನೇರ ಮಾತು.!” »