ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
ಸದ್ಯಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಟ್ರೆಂಡಿಗ್ ನಲ್ಲಿರುವ ವಿಷಯ ಎಂದರೆ ಬಿಗ್ ಬಾಸ್. ಈ ಬಿಗ್ ಬಾಸ್ ಸೀಸನ್ ಆರಂಭವಾದಾಗಲಿಂದ ಮೂರು ತಿಂಗಳವರೆಗೆ ಒಂದು ದಿನವು ಎಪಿಸೋಡ್ ಮಿಸ್ ಮಾಡಿಕೊಳ್ಳದಂತೆ ನೋಡುವಷ್ಟು ಕುತೂಹಲ ಹಿಡಿದಿಟ್ಟಿರುತ್ತದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ, ಇನ್ನು ಈ ಸೀಸನ್ ಬಗ್ಗೆ ಹೇಳುವುದಾದರ ಬಿಗ್ ಬಾಸ್ ಸೀಸನ್ 10 ಶುರುವಾಗಿ 25 ದಿನಗಳನ್ನು ಮುಗಿಸಿದೆ. ಈಗಾಗಲೇ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಮತ್ತೊಬ್ಬರ ಬಲ ಹಾಗೂ ಬಲಹೀನತೆ ಬಗ್ಗೆ ಗುಣವಾಗುಣಗಳ ಬಗ್ಗೆ ಪರಿಚಯವಾಗಿ ಅವರವರಲ್ಲೇ ಪ್ರೀತಿ, ಸ್ನೇಹ,…