ನನ್ನನ್ನು ಪ್ರಚಾರದ ವಸ್ತುವನ್ನಾಗಿಸಿದರು ಇದು ನನ್ನ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ ನವರಸ ನಾಯಕ ಜಗ್ಗೇಶ್.!
ನವರಸ ನಾಯಕ ಜಗ್ಗೇಶ್ (Jaggesh) ಈಗ ಲೋಕಸಭಾ ಸದಸ್ಯರು ಹೌದು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಇವರು ಪ್ರಚಲಿತ ವಿದ್ಯಾಮಾನದ ಕುರಿತು ಹಾಗೂ ತಮ್ಮ ವೈಯಕ್ತಿಕ ಅನಿಸಿಕೆಗಳ ಕುರಿತು ತಮ್ಮ ಖಾತೆಯಿಂದ ವಿಷಯ ಹಂಚಿಕೊಳ್ಳುತ್ತಾರೆ. ಈಗ ಹುಲಿ ಉಗುರು ಪೆಂಡೆಂಟ್ ವಿಚಾರವಾಗಿ (Pendent contrevercy ) ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರ ಹೆಸರನ್ನು ಅನೇಕರು ಹೈಲೈಟ್ ಮಾಡಿದ್ದು ಅವರ ಕೋ’ಪಕ್ಕೆ ಕಾರಣವಾಗಿದೆ. ನಿಮ್ಮನ್ನು ಇಷ್ಟು ವರ್ಷ ಮನೋರಂಜಿಸಿದ್ದಕ್ಕಾಗಿ ಇದೇನಾ ನೀವು ಕೊಡುತ್ತಿರುವ ಗೌರವ ಎಂದು…