ಭಕ್ತರಿಗೆ ದುಡ್ಡು ನೀಡುವ ಏಕೈಕ.! ಈ ದೇವಸ್ಥಾನ ಇರುವುದು ಎಲ್ಲಿ ಗೊತ್ತ.?
ಸ್ನೇಹಿತರೆ ಇದು ಕಾಣಿಕೆಯನ್ನು ಸ್ವೀಕರಿಸುವ ದೇವರಲ್ಲ ಬದಲಾಗಿ ಕಾಣಿಕೆಯನ್ನು ನೀಡುವ ದೇವರಾಗಿದೆ ಇದೇ ಇಂದಿನ ವಿಶೇಷವಾದ ಮಾಹಿತಿ ಹೌದು ಸ್ನೇಹಿತರೆ, ದೇವಸ್ಥಾನಕ್ಕೆ ಹೋದಾಗ ಭಕ್ತರು ದೇವರಿಗೆ ಕಾಣಿಕೆಯನ್ನು ನೀಡುವುದು ವಾಡಿಕೆ ಆದರೆ ಇಲ್ಲೊಂದು ದೇವಸ್ಥಾನದಲ್ಲಿ ದೇವರೇ ಭಕ್ತಿರಿಗೆ ಕಾಣಿಕೆಯನ್ನು ನೀಡುತ್ತಿದೆ ಹಾಗಾದರೆ ಈ ದೇವಸ್ಥಾನ ಎಲ್ಲಿದೆ ಎಂಬುದನ್ನು ನೋಡುವುದಾದರೆ ಇಲ್ಲಿದೆ ನೋಡಿ ಇದರ ಮಾಹಿತಿ ಮೊದಲಿಗೆ ಈ ದೇವಸ್ಥಾನ ಇರುವುದು ದೇವರುಗಳ ನಗರವಾದ ಮಧ್ಯ ಪ್ರದೇಶ ರಾಜ್ಯದಲ್ಲಿರುವ ರಥಲಂ ಪ್ರದೇಶಕ್ಕೆ ಹೋಗಬೇಕು. ರಥಲಂ ಇಂದ ಮನಕ್…
Read More “ಭಕ್ತರಿಗೆ ದುಡ್ಡು ನೀಡುವ ಏಕೈಕ.! ಈ ದೇವಸ್ಥಾನ ಇರುವುದು ಎಲ್ಲಿ ಗೊತ್ತ.?” »