Thursday, September 28, 2023
Home Viral News ನಾಗ ಚೈತನ್ಯ & ಸಮಂತಾ ಡಿ-ವೋ-ರ್ಸ್ ಪಡೆಯೋಕೆ ನಿಜವಾದ ಕಾರಣವೇನು ಎಂಬ ವಿಚಾರ ರಿವೀಲ್ ಮಾಡಿದ...

ನಾಗ ಚೈತನ್ಯ & ಸಮಂತಾ ಡಿ-ವೋ-ರ್ಸ್ ಪಡೆಯೋಕೆ ನಿಜವಾದ ಕಾರಣವೇನು ಎಂಬ ವಿಚಾರ ರಿವೀಲ್ ಮಾಡಿದ ಖ್ಯಾತ ನಿರ್ದೇಶಕ. ಈ ವಿಚಾರ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.

 

ತೆಲುಗು ನಟ ನಾಗಚೈತನ್ಯ ಮತ್ತು ಬಹುಭಾಷ ನಟಿ ಸಮಂತ ಋತು ಪ್ರಭು ಈ ಜನರೇಶೇನ್ ಕಂಡ ಮೋಸ್ಟ ಬ್ಯೂಟಿಫುಲ್ ಜೋಡಿ. ಟಾಲಿವುಡ್ ಅಂಗಳದ ಕ್ಯೂಟೆಸ್ಟ್ ಕಪಲ್ಸ್ ಎಂದು ಕರೆಸಿಕೊಂಡಿದ್ದ ಚೈ ಮತ್ತು ಸ್ಯಾಮ್ ಜೋಡಿಗೆ ಸಾಕಷ್ಟು ಅಭಿಮಾನಿಗಳೂ ಇದ್ದರು. ಇವರಿಬ್ಬರು ಏ ಮಾಯಾ ಚೇಸಾವೆ ಎನ್ನುವ ಸಿನಿಮಾ ಮೂಲಕ ಒಂದಾಗಿದ್ದ ಈ ಜೋಡಿ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸ್ನೇಹವನ್ನು ಪ್ರೀತಿಗೆ ಮತ್ತು ಪ್ರೀತಿಯನ್ನು ಮದುವೆ ಹಂತದವರೆಗೂ ಕೂಡ ತಂದಿದ್ದರು.

ಅಂತಿಮವಾಗಿ ಕುಟುಂಬಸ್ಥರ ಒಪ್ಪಿಗೆ ಮೇಲೆ ಎಲ್ಲರ ಸಮ್ಮುಖದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಶೈಲಿಯಲ್ಲಿ ವಿವಾಹವಾಗಿ ನಾಲ್ಕು ವರ್ಷಗಳ ಕಾಲ ಸತಿಪತಿ ಆಗಿ ದಾಂಪತ್ಯ ಜೀವನ ಕೂಡ ನಡೆಸಿದ್ದರು. ಸದ್ಯಕ್ಕೆ ಒಂದುವರೆ ವರ್ಷದಿಂದ ಇಬ್ಬರಿಬ್ಬರು ಒಟ್ಟಿಗೆ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅಕ್ಟೋಬರ್ 2.2021ರಂದು ತಮ್ಮಿಬ್ಬರ ನಡುವೆ ಯಾವ ಸಂಬಂಧವೂ ಇಲ್ಲ ವಿ’ಚ್ಛೇ’ದ’ನ ಮಾಡಿಕೊಂಡಿದ್ದೇವೆ ಅನ್ನುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಮನಸ್ಸನ್ನು ಹೊಡೆದಿದ್ದಾರೆ ಈ ಜೋಡಿ.

ಆದರೂ ಕೂಡ ಇನ್ನೂ ಅಭಿಮಾನಿಗಳ ಮನದಲ್ಲಿ ಮತ್ತೊಮ್ಮೆ ಇಬ್ಬರು ಒಂದಾಗಬಹುದು ಎನ್ನುವ ಬಲವಾದ ನಂಬಿಕೆ ಇದೆ. ಇವರಿಬ್ಬರ ಸಂಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಿತ್ಯವೂ ಚರ್ಚೆ ಆಗುತ್ತಲೇ ಇರುತ್ತದೆ. ಈಗಲೂ ಕೂಡ ಎಲ್ಲಾದರೂ ಸಮಂತ ವಿಷಯ ಬಂದಾಗ ನಾಗಚೈತನ್ಯ ಹೆಸರು ಕಾಣುತ್ತದೆಯೇ ಎಂದು ಹುಡುಕುವ ಅಭಿಮಾನಿಗಳ ಸಂಖ್ಯೆಯನ್ನು ಕಡಿಮೆ ಇಲ್ಲ. ಇಷ್ಟೆಲ್ಲಾ ನೋಡಿದ ಮೇಲೂ ಇವರಿಬ್ಬರ ಜೋಡಿ ಬಗ್ಗೆ ಪ್ರೀತಿ ಬಗ್ಗೆ ಒಂದು ಕುರುಡು ನಂಬಿಕೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಖ್ಯಾತ ಸಿನಿಮಾ ವಿಮರ್ಶಕರು ಮಾಡಿರುವ ಟ್ವೀಟ್ ಬಾರಿ ಶಾ’ಕ್ ಕೊಟ್ಟಿದೆ.

ಭಾರತದ ಸೆನ್ಸರ್ ಮಂಡಳಿಯ ಸದಸ್ಯ ಹಾಗೂ ಸಿನಿಮಾ ವಿಮರ್ಶಕ ಎಂದು ಹೆಸರು ಪಡೆದಿರುವ ಉಮೈರ್ ಸಂದು ಅವರು ಮಾಡಿರುವ ಟ್ವೀಟ್ ಸದ್ಯಕ್ಕೆ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದೆ. ಇವರಿಬ್ಬರ ಬ್ರೇಕಪ್ ಆಗಿ ಬಹು ಸಮಯ ಕಳೆದಿದ್ದರೂ ಇದಕ್ಕೆ ಕಾರಣ ಏನು ಎನ್ನುವುದು ಇಬ್ಬರ ಕಡೆಯಿಂದ ಕೂಡ ಸ್ಪಷ್ಟವಾಗಿ ಸಿಕ್ಕಿರಲಿಲ್ಲ. ರಹಸ್ಯವಾಗಿ ಉಳಿದಿದ್ದ ಈ ಪ್ರಶ್ನೆಗೆ ಉಮರ್ ಸಂದು ಮಾಡಿರುವ ಟ್ವೀಟ್ ಅಲ್ಲಿ ಉತ್ತರ ಸಿಗಬಹುದು. ಉಮೈರ್ ಸಂಧು ಅವರು ನೇರವಾಗಿ ಎಲ್ಲಾ ವಿಷಯಕ್ಕೂ ನಾಗ ಚೈತನ್ಯ ಅವರನ್ನೇ ಹೊಣೆ ಮಾಡಿದ್ದಾರೆ.

ನಾಗಚೈತನ್ಯ ಕೊಟ್ಟ ಕಿ.ರು.ಕು.ಳದಿಂದಲೇ ಸಮಂತ ಅವರು ಆ ಸಂಬಂಧ ಮುರಿದುಕೊಂಡು ಹೊರಗೆ ಬಂದಿರುವುದು, ಎಷ್ಟೋ ಬಾರಿ ಸಮಂತ ನನ್ನ ಬಳಿ ಹೇಳಿಕೊಂಡಿದ್ದಾಳೆ. ನಾಗಚೈತನ್ಯ ಒಳ್ಳೆ ಗಂಡ ಅಲ್ಲ, ನಾನು ಗರ್ಭಿಣಿ ಕೂಡ ಹಾಕಿದ್ದೆ ಆತನಿಂದ ಗರ್ಭಪಾತ ಮಾಡಿಸಿಕೊಳ್ಳಬೇಕಾಗಿ ಬಂತು, ಆತ ನನಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಹಿಂ.ಸೆ ಕೊಟ್ಟಿದ್ದಾನೆ ಎಂದು ಸ್ಯಾಮ್ ಹೇಳಿಕೊಂಡಿದ್ದಾಳೆ ಎನ್ನುವುದನ್ನು ಸ್ವೀಟ್ ಅಲ್ಲಿ ಉಲ್ಲೇಖ ಮಾಡಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಲೇ ಬೇಕಾಗಿದೆ.

ವಿ’ಚ್ಛೇ’ದ’ನ ಆದ ಮೇಲೆ ಇಬ್ಬರು ಬಳಿಕ ತಮ್ಮ ತಮ್ಮ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಸಮಂತ ಮೊದಲಿಗಿಂತಲೂ ಈಗ ಇನ್ನು ಹೆಚ್ಚು ಫೇಮಸ್ ಆಗುತ್ತಿದ್ದಾರೆ ಹಾಗೂ ಹಿಟ್ ಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಅವರ ಆರೋಗ್ಯ ಸಮಸ್ಯೆ ಕೂಡ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಸಮಂತವರು ಅನಾರೋಗ್ಯಕ್ಕೆ ತುತ್ತಾದ ಮೇಲೆ ನಾಗಚೈತನ್ಯ ಕುಟುಂಬ ಅವರ ಜೊತೆ ಚೆನ್ನಾಗಿದೆ, ಆಕೆಗೆ ಅವರ ಕುಟುಂಬದಿಂದ ಮಾರಲ್ ಸಪೋರ್ಟ್ ಇದೆ ಎಂದು ನಂಬಲಾಗಿತ್ತು. ಆದರೆ ಉಮೈರ್ ಸಂಧು ಮಾಡಿರುವ ಈ ಟ್ವೀಟ್ ಇಂತಹ ಆಸೆಗಳಿಗೆಲ್ಲ ತಣ್ಣೀರು ಎರಚಿದಂತೆ ಆಗಿದೆ ಎಂದೇ ಹೇಳಬಹುದು. ಈ ಬಗ್ಗೆ ನಟ ಆಗಲಿ ನಟಿಯಾಗಲಿ ಏನು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಇನ್ನೂ ಸಹ ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದಾರೆ.

- Advertisment -