ಸದಾ ಹಿಂದು ಧರ್ಮ ಮತ್ತು ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಏನಾದರೂ ಕೊಂಕು ಎತ್ತುತ್ತಾ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿದ್ದ ವಿವಾದಾತ್ಮಕ ನಟಿ ಸ್ವರ ಭಾಸ್ಕರ್ ಅವರು ನಮ್ಮ ಸಿನಿಮಾ ವಿಷಯಕ್ಕಿಂತ ಇದೇ ರೀತಿಯಾಗಿ ಹೆಚ್ಚು ಪ್ರಚಾರ ಪಡೆದುಕೊಂಡಿದ್ದಾರೆ. ಬಾಲಿವುಡ್ ನ ಹೆಸರಂತ ನಾಯಕಿ ಆಗಿದ್ದರೂ ಕೂಡ ಈ ರೀತಿ ಹಿಂದುಗಳನ್ನು ಎದುರು ಹಾಕಿಕೊಂಡೇ ಅವರು ಎಲ್ಲರಿಗೂ ಪರಿಚಯ. ಕಳೆದ ವರ್ಷ ಹಿಂದೂ ಧರ್ಮದ ಗಂಡಸರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟು ಸಾಕಷ್ಟು ಮಂದಿಯ ಕೆಂಗಣ್ಣಿಗೂ ಗುರಿ ಆಗಿದ್ದ ಈಕೆಯನ್ನು ಸಿನಿಮಾರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಅಖಿಲ ಭಾರತ ಹಿಂದೂ ಸಂಘಟನೆ ಮತ್ತು ಭಜರಂಗಿ ದಳ ತಮ್ಮ ಆ.ಕ್ರೋ.ಶ ಹೊರ ಹಾಕಿದ್ದರು.
ಇದ್ದಕ್ಕಿದ್ದಂತೆ ಫೆಬ್ರವರಿ 16 ರಂದು ಈಕೆ ಇನ್ಸ್ಟಾಗ್ರಾಂ ಖಾತೆಯಿಂದ ಹೊರ ಬಿದ್ದಿರುವ ಫೋಟೋಗಳು ಮತ್ತೊಂದು ರೀತಿಯಲ್ಲಿ ಹಿಂದೂಗಳಿಗೆ ಶಾ’ಖ್ ನೀಡಿದ್ದವು. ಯಾಕೆಂದರೆ ಇವರು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿರುವ ಫಹದ್ ಅಹ್ಮದ್ ಅವರನ್ನು ಮದುವೆ ಆಗಿದ್ದಾರೆ. ಇಸ್ಲಾಂ ಧರ್ಮದ ಕಾನೂನಿನ ಪ್ರಕಾರ ವಿವಾಹವಾಗಿರುವ ಈಕೆ ಫೋಟೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲಾಗುತ್ತಿದ್ದಂತೆ ಆಗ ಕೂಡ ನೆಟ್ಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಈಕೆಯನ್ನು ಟ್ರೋಲ್ ಕೂಡ ಮಾಡಲಾಗಿತ್ತು.
ಯಾಕೆಂದರೆ ಮದುವೆ ಆಗುವ ಕೆಲ ದಿನಗಳ ಹಿಂದೆ ಅವರು ಫಹಾದ್ ಅಹ್ಮದ್ ಅವರನ್ನು ಅಣ್ಣಾ ಎಂದು ಕರೆದಿದ್ದರು. ಇದ್ಯಾವುದಕ್ಕೂ ಕೇರ್ ಮಾಡದ ಜೋಡಿ ಮದುವೆ ಆದ ಬಳಿಕ ವಿದೇಶಕ್ಕೆ ಹೋಗಿ ಬಂದಿದ್ದರು. ಇದೀಗ ತಮ ಬ್ಯುಸಿ ಶೆಡ್ಯೂಲ್ ನಡುವೆ ಫ್ರೀ ಮಾಡಿಕೊಂಡು ಹನಿಮೂನ್ ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ನಟಿ ಹಾಕಿರುವ ಹೆಚ್ಚಿನ ಪೋಸ್ಟ್ ಗಳು ಹಿಂದುಗಳನ್ನು ಕೆರಳಿಸುವಂತಹ ಪೋಸ್ಟ್ ಗಳೇ, ಅದನ್ನು ಹೊರತುಪಡಿಸಿ ಮದುವೆ ಆದ ಬಳಿಕ ಹೆಚ್ಚಾಗಿ ತಮ್ಮ ಪ್ರೀತಿ ಹೇಗೆ ಉಂಟಾಯಿತು ಎನ್ನುವ ವಿಷಯದ ಬಗ್ಗೆ ಶೇರ್ ಮಾಡಿಕೊಂಡಿದ್ದರು.
ಸದ್ಯ ಸ್ವರಾ ಬಾಸ್ಕರ್ ಅವರ ಅಕೌಂಟಿಂದ ಮತ್ತೊಂದು ಫೋಟೋ ಶೇರ್ ಆಗಿದೆ. ಇದು ಅವರ ಬೆಡ್ರೂಮ್ ಫೋಟೋ ಆಗಿದ್ದು ಮೊದಲ ರಾತ್ರಿ ಅಲಂಕಾರವನ್ನು ಫೋಟೋದಲ್ಲಿ ತೋರಿಸಿದ್ದಾರೆ. ಕೆಂಪು ಬಣ್ಣದ ಗುಲಾಬಿ ಹೂ ಹಾಗೂ ಬಿಳಿ ಬಣ್ಣದ ಪುಷ್ಪಗಳಿಂದ ಅವರ ಬೆಡ್ ಅನ್ನು ಅಲಂಕರಿಸಲಾಗಿದೆ. ಇನ್ನೂ ಅಚ್ಚರಿಯ ವಿಷಯ ಒಂದಿದೆ. ಏನೆಂದರೆ, ಅದನ್ನು ತನ್ನ ತಾಯಿಯ ಶೃಂಗರಿಸಿರುವುದು ಎಂದು ಆಕೆ ಹೇಳಿಕೊಂಡಿದ್ದಾಳೆ. ತಾಯಿಗೆ ಧನ್ಯವಾದ ಹೇಳುವ ಹಾಗೂ ಆಕೆಯನ್ನು ಖುಷಿ ಪಡಿಸುವ ಸಲುವಾಗಿ ಈ ರೀತಿ ಫೋಟೋವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿರುವ ಆಕೆ ತಾನು ಹನಿಮೂನ್ ಗೆ ಹೇಗೆ ರೆಡಿಯಾಗಿದ್ದೇನೆ ಎನ್ನುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಕೆಂಪು ಬಣ್ಣದ ಸೀರೆ ಹೊಟ್ಟು ಮುಸ್ಲಿಂ ಮಹಿಳೆ ರೀತಿ ಮೇಕಪ್ ಮಾಡಿಕೊಂಡಿರುವ ಸ್ವರಾ ಭಾಸ್ಕರ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿವೆ ಇಸ್ಲಾಂ ಧರ್ಮದ ಪ್ರಕಾರ ಈ ಮದುವೆ ಅಸಿಂಧು ಎಂದು ಆ ಧರ್ಮದ ಮೌಲ್ವಿಯೊಬ್ಬರೇ ಹೇಳಿದ್ದಾರೆ. ಇಷ್ಟಾದರೂ ಜೋಡಿ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಹೊಸ ಜೀವನವನ್ನು ಆರಂಭಿಸಿದ್ದಾರೆ. ಇನ್ನು ಇದನ್ನು ಬಾಲಿವುಡ್ ನ ಮತ್ತೊಂದು ಲವ್ ಜಿಹಾದ್ ಎಂದು ಕೆಲ ಜನ ಬಿಂಬಿಸುತ್ತಿದ್ದಾರೆ. ಸ್ವರ ಭಾಸ್ಕರ್ ಮಾತ್ರ ಇದ್ಯಾವುದೂ ಪ್ರತಿಕ್ರಿಯಿಸದೆ ಸುಮ್ಮನಿದ್ದಾರೆ.