ಉಚಿತ ಕರೆಂಟ್ ಬಿಲ್ ಬರುತ್ತೆ ಅಂತ ಕಾಯುತ್ತಿದ್ದೀರ.? ನಿಮಗೆ ಖಂಡಿತ ನಿರಾಸೆ ಆಗುತ್ತದೆ.
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರಿಗೆ ಜೀರೋ ವಿದ್ಯುತ್ ಬಿಲ್ ಬಂದಿದೆ ಆದರೆ ಇನ್ನೂ ಬಹಳಷ್ಟು ಜನರಿಗೆ ಮುಂಚಿನ ದಿನಗಳಲ್ಲಿ ಬರುತ್ತಿದ್ದ ಹಾಗೆಯೇ ವಿದ್ಯುತ್ ಬೆಲ್ ಬಂದಿದೆ ಅಂದರೆ ಹಣವನ್ನು ಕಟ್ಟಲೇಬೇಕು ಎಂದು ವಿದ್ಯುತ್ ಬಿಲ್ಲನ್ನು ನೀಡಲಾಗಿದೆ ಇದರಿಂದ ಜನರಿಗೆ ಸಾಕಷ್ಟು ಗೊಂದಲಗಳು ಉಂಟಾಗುತ್ತಿದೆ. ಬೆಸ್ಕಾಂ ಅವರು ಯಾವ ರೀತಿ ಲೆಕ್ಕ ಹಾಕುತ್ತಿದ್ದಾರೆ ಎಂದರೆ ಕಳೆದ ಏಪ್ರಿಲ್ 2022 ರಿಂದ ಮಾರ್ಚ್ 2023ರ ತನಕ ಒಂದು ವರ್ಷದಲ್ಲಿ ಸರಾಸರಿ ನೋಡಲಾಗುತ್ತಿದೆ ಆ ಒಂದು ವರ್ಷದಲ್ಲಿ ನೀವು…
Read More “ಉಚಿತ ಕರೆಂಟ್ ಬಿಲ್ ಬರುತ್ತೆ ಅಂತ ಕಾಯುತ್ತಿದ್ದೀರ.? ನಿಮಗೆ ಖಂಡಿತ ನಿರಾಸೆ ಆಗುತ್ತದೆ.” »