ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರು ಅರ್ಜಿಯನ್ನು ಸಲ್ಲಿಕೆ ಮಾಡಿಸಲಾಗಿದೆ ಇದಕ್ಕಾಗಿ ಹಣಕಾಸು ಇಲಾಖೆ ಎಂಟು ಕಂಡಿಶನ್ ಗಳನ್ನು ಹಾಕಲಾಗಿದೆ ಆರ್ಥಿಕವಾಗಿ ಸಮಸ್ಯೆ ಉಂಟಾಗಿ ಮುಂದಿನ ವರ್ಷ ಕೊಡಲು ಸಾಧ್ಯವಾಗದೇ ಇರಬಹುದು. ಆದ್ದರಿಂದ ಈ ಎಂಟು ಕಂಡೀಶನ್ ಗಳನ್ನು ಹಾಕಲಾಗಿತ್ತು ಅಗಿದ್ದರೆ ಮಾತ್ರ ಈ ಯೋಜನೆಗೆ ಹಣವನ್ನು ಹೊಂದಿಸಬಹುದು ಎಂದು ಹಣಕಾಸು ಇಲಾಖೆ ಶಿಫಾರಸು ಮಾಡಲಾಗಿ 8 ಕಂಡಿಶನ್ ಗಳನ್ನು ಹಾಕಲಾಗಿತ್ತು.
ಸರ್ಕಾರ ಯಾವೆಲ್ಲ ಕಂಡಿಶನ್ಗಳನ್ನು ಹಾಕಲಾಗಿದ್ದು ಹಾಗೆ ಮುಂದೆ ಈ ಕಂಡೆನ್ಷನ್ಗಳ ಮೇರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುತ್ತದೆ ಈ ಕುರಿತಾದಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಖುದ್ದಾಗಿ ಹೇಳಿಕೆಯನ್ನು ನೀಡಿದ್ದಾರೆ.
ಹಣಕಾಸು ಇಲಾಖೆ ಹಾಕಿರುವಂತಹ 8 ಕಂಡಿಶನ್ ಗಳು ಈ ಕೆಳಕಂಡಂತಿವೆ.
1. ಬಿಪಿಎಲ್ ಕಾರ್ಡ್ ಇರುವಂತಹ ಅವರಿಗೆ ಮಾತ್ರ 2,000 ಹಣವನ್ನು ನೀಡಬೇಕು.
2. 5 ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂಮಿಯನ್ನು ಹೊಂದಿರುವಂತಹ ಬರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಹೇಳಲಾಗಿತ್ತು.
3. ನಾಲ್ಕು ಚಕ್ರ ವಾಹನಗಳು ಇರುವವರಿಗೆ ಈ ಯೋಜನೆಯಲ್ಲಿ ಹಣ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿತ್ತು
4. ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿಯವರಿಗೆ ಈ ಯೋಜನೆ ಅಡಿಯಲ್ಲಿ ಹಣ ಕೊಡಬಾರದು ಎಂದು ಹೇಳಲಾಗಿತ್ತು.
5. ಸರ್ಕಾರಿ ಉದ್ಯೋಗಿಗಳಿಗೆ
6. ಪೆನ್ಷನ್ ಪಡೆದುಕೊಳ್ಳುವಂತಹ ಅವರಿಗೆ ಈ ಯೋಜನೆಯ ಹಣವನ್ನು ನೀಡಲಾಗುವುದಿಲ್ಲ ಎಂದು ಹೇಳಲಾಗಿತ್ತು
7. ಇನ್ಕಮ್ ಟ್ಯಾಕ್ಸ್ ಕಟ್ಟುವವರಿಗೆ ಮತ್ತು
8. ಜಿಎಸ್‌ಟಿ ಪಾವತಿ ಮಾಡುವವರಿಗೆ ಹಣ ನೀಡಲಾಗುವುದಿಲ್ಲ ಎಂದು ಹೇಳಿದ್ದರು.
ಈ ಕುರಿತಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ಅನ್ನು ಹೊರ ಹಾಕಿದ್ದಾರೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ರೀತಿಯಾದಂತಹ ಹಣಕಾಸಿನ ಕೊರತೆ ಇಲ್ಲ, ಸರ್ಕಾರದ ಐದು ಯೋಜನೆಗಳಿಗೂ ಸಹ ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಹೇಳಲಾಗಿದೆ.
84 ಲಕ್ಷಕ್ಕಿಂತ ಹೆಚ್ಚು ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಸರ್ಕಾರವು ಹಾಕಿದಂತಹ ಎಂಟು ಕಂಡೀಶನ್ ಗಳು ಅನ್ವಯವಾಗುವುದಿಲ್ಲ ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುವವರಿಗೆ ಹಾಗೆಯೇ GST ಪಾವತಿ ಮಾಡುವವರಿಗೆ ಮಾತ್ರ ಈ ಯೋಜನೆಯ ಅಡಿಯಲ್ಲಿ ಹಣ ದೊರೆಯುವುದಿಲ್ಲ ಉಳಿದಂತೆ ಎಲ್ಲರಿಗೂ ಸಹ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅಜ್ಜಿ ಸಲ್ಲಿಸವಿದ್ದವರಿಗೆ ಹಣ ಸಿಗುತ್ತದೆ.
ಈ ಯೋಜನೆಗಾಗಿ 17,500 ಕೋಟಿ ಹಣವನ್ನು ಬಜೆಟ್ ನಲ್ಲಿ ತೆಗೆದು ಇಡಲಾಗಿದೆ. ದುಡ್ಡಿನ ಕೊರತೆ ಇಲ್ಲ ಸರ್ಕಾರದ ಐದು ಗ್ಯಾರಂಟಿಗಳಿಗು ಯಾವುದೇ ಆರ್ಥಿಕ ಸಮಸ್ಯೆ ಇಲ್ಲ ಮುಂದಿನ ಐದು ವರ್ಷಗಳ ಕಾಲವೂ ಸಹ ಎಲ್ಲ ಯೋಜನೆಗಳನ್ನು ಮುಂದುವರೆಸಿಕೊಂಡು ಈಡೇರಿಸುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.
ಜಿ ಎಸ್ ಟಿ ಮತ್ತು ಇನ್ಕಮ್ ಟ್ಯಾಕ್ಸ್ ಪೇಯರನ್ನು ಹೊರತುಪಡಿಸಿ ಉಳಿದಂತೆ ಅರ್ಜಿ ಸಲ್ಲಿಸಿರುವಂತಹ ಕರ್ನಾಟಕದ ಜನರಿಗೆ ಸಂತಸದ ಸುದ್ದಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮಹಿಳೆಯರು 2,000ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಕುರಿತಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ವತಹ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನು ಓದಿ:- 10 ನೇ ತರಗತಿ ಪಾಸ್ ಆದಂತಹವರಿಗೆ ಅಂಚೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದೆ, ಕೂಡಲೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಿರುವಂಥ ನೋಂದಣಿ ಪತ್ರ ನಿಮ್ಮ ಬಳಿ ಇದ್ದರೆ ಹಣ ಆಗಸ್ಟ್ ತಿಂಗಳಿನಿಂದ ನಿಮ್ಮ ಖಾತೆಗೆ ಬರುತ್ತದೆ ಹಣಕಾಸು ಇಲಾಖೆ ನೀಡಿದಂತಹ ಎಂಟು ಕಂಡೀಶನ್ಗಳು ಯಾರಿಗೂ ಸಹ ಅಪ್ಲೈ ಆಗುವುದಿಲ್ಲ, ಆದ್ದರಿಂದ ಅರ್ಜಿ ಸಲ್ಲಿಸಿರುವಂತಹ ಪ್ರತಿಯೊಬ್ಬರೂ ಸಹ ಆಗಸ್ಟ್ ತಿಂಗಳಲ್ಲಿ 2,000ಗಳನ್ನು ಪಡೆದುಕೊಳ್ಳಬಹುದು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.