ಎಲ್ಲರಿಗೂ ಸಹ ಸ್ವಂತ ಮನೆ ತೆಗೆಯಬೇಕು ಅಥವಾ ಕಟ್ಟಬೇಕು ಎಂಬಂತಹ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ ಇದು ಅವರ ಜೀವಮಾನದ ಕನಸಾಗಿರುತ್ತದೆ. ಇನ್ನು ಕೆಲವರು ಲೋನ್ ನಲ್ಲಿ ಕಷ್ಟಪಟ್ಟು ಮನೆಯನ್ನು ಕಟ್ಟಿರುತ್ತಾರೆ ಅದನ್ನು ಉಳಿಸಿಕೊಳ್ಳಲು ಆಗುತ್ತಿರುವುದಿಲ್ಲ ಸಾಲದ ಪರಿಸ್ಥಿತಿ ಮನೆ ಮಾರುವಂತಹ ಪರಿಸ್ಥಿತಿ ಎದುರಾಗಿರುತ್ತದೆ ಇದಕ್ಕೆಲ್ಲ ಪರಿಹಾರವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ತೊಗರಿ ಬೇಳೆ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ ಸಾಂಬಾರ್, ರಸಂ, ಬಿಸಿಬೇಳೆ ಬಾತ್ ಈ ಎಲ್ಲಾ ಅಡಿಗೆಗಳನ್ನು ಮಾಡಲು ಬೆಳೆಯನ್ನು ಉಪಯೋಗ ಮಾಡುತ್ತೇವೆ. ಈ ತೊಗರಿಬೇಳೆಯಿಂದ ಏನು ಮಾಡಬೇಕು ಎಂದು ನೋಡುವುದಾದರೆ ಕ್ಯಾಶ್ ಮುಖಾಂತರ ನೀವು ಮನೆಗೆ ರೆಂಟ್ ಕಟ್ಟುತ್ತಿದ್ದಾರೆ ಬಾಡಿಗೆ ಕಟ್ಟುತ್ತಿದ್ದರೆ ಇದು ಅನ್ವಯವಾಗುತ್ತದೆ.
ಇದನ್ನು ಓದಿ:- ಲಕ್ಷ್ಮಿ ದೇವಿಯ ಈ 8 ಹೆಸರುಗಳನ್ನು ಹೇಳಿದರೆ ನಿಮಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.
ಆನ್ಲೈನ್ ಮುಖಾಂತರ ನೀವು ಮನೆ ಬಾಡಿಗೆಯನ್ನು ಕಟ್ಟುತ್ತಿದ್ದರೆ ನಿಮ್ಮ ಓನರ್ ಗೆ ಮೂರು ತಿಂಗಳ ಕಾಲಾವಕಾಶ ನಾನು ಕ್ಯಾಶ್ ಮುಖಾಂತರವಾಗಿ ಬಾಡಿಗೆಯನ್ನು ಕಟ್ಟುತ್ತೇನೆ ಎಂದು ಹೇಳಿ ಈ ವಿಧಾನವನ್ನು ಅನುಸರಿಸಬಹುದು. ಈ ಪರಿಹಾರವನ್ನು ನೀವು ಸೋಮವಾರದ ದಿನದಂದು ಮಾಡಬೇಕು ಇದಕ್ಕಾಗಿ ಒಂದು ಕಪ್ ತೊಗರಿ ಬೇಳೆಯನ್ನು ತೆಗೆದುಕೊಳ್ಳಿ.
ಮನೆ ಬಾಡಿಗೆಯನ್ನು ಎಷ್ಟು ಕಟ್ಟುತ್ತೀರ ಅಷ್ಟು ಹಣವನ್ನು ಒಂದು ಕವರ್ ನಲ್ಲಿ ಹಾಕಿ ತೊಗರಿ ಬೇಳೆಯ ಒಳಗಡೆ ಹಾಕಿ ಸುಬ್ರಹ್ಮಣ್ಯ ಸ್ವಾಮಿಗೆ ಬೇಡಿಕೊಳ್ಳಬೇಕು ಸ್ವಂತ ಮನೆ ಬೇಕು ಇನ್ನೂ ಯಾವಾಗಲೂ ನನಗೆ ಬಾಡಿಗೆ ಕಟ್ಟಲು ಅವಕಾಶ ಬರಬಾರದು ಎಂದು ಮನಸ್ಸಿನಲ್ಲಿ ಬೇಡಿಕೊಂಡು ತೊಗರಿ ಬೇಳೆಯ ಒಳಗಡೆ ಕವರ್ನಲ್ಲಿ ಇರುವಂತಹ ಹಣವನ್ನು ಹಾಕಿ ಆ ಒಂದು ಬೇಳೆ ಇರುವಂತಹ ಬೌಲ್ ದೇವರ ಮನೆಯಲ್ಲಿ ಇಡಬೇಕು.
ಇದನ್ನು ಓದಿ:- ಆಟವಾಡುತ್ತಿದ್ದಾಗ ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿಕೊಂಡು ಕರೆಂಟ್ ಶಾ’ಕ್ ನಿಂದ 8 ತಿಂಗಳ ಕಂದಮ್ಮನ ಬ’ಲಿ.
ಮಂಗಳವಾರ ಬೆಳಿಗ್ಗೆ ನೀವು ಸ್ನಾನ ಮಾಡಿಕೊಂಡು ಶುಭ್ರಮಣ್ಯ ಸ್ವಾಮಿ ವಿಗ್ರಹ ಅಥವಾ ಫೋಟೋವನ್ನು ಇಟ್ಟು ತುಪ್ಪದ ದೀಪ ಹಚ್ಚಿ ದೇವರಿಗೆ ಪೂಜೆಯನ್ನು ಸಲ್ಲಿಸಿ, ನಂತರ ಹಣವನ್ನು ತೆಗೆದುಕೊಳ್ಳಿ 108 ಬಾರಿ ಸುಬ್ರಹ್ಮಣ್ಯ ಸ್ವಾಮಿ ಮಂತ್ರವನ್ನು ಪಠಿಸಿ ನಂತರ 12 ಗಂಟೆಯ ಒಳಗಡೆ ಈ ಹಣವನ್ನು ಕವರ್ ನಿಂದ ತೆಗೆದು ನೀವು ಮನೆ ಬಾಡಿಗೆ ಕಟ್ಟುವಂತಹ ಓನರ್ ಗೆ ನೀಡಬೇಕು.
ಸುಬ್ರಹ್ಮಣ್ಯ ಸ್ವಾಮಿಯನ್ನು ಬೇಡಿಕೊಂಡು ಈ ಮಂತ್ರವನ್ನು 108 ಬಾರಿ ಹೇಳಬೇಕು “ಓಂ ಶರವಣಭವಾಯ ನಮಃ” ಎಂದು ಜಪಿಸಿದ ಹನ್ನೆರಡು ಗಂಟೆಯ ಒಳಗಡೆ ನೀವು ಬಾಡಿಗೆ ಹಣವನ್ನು ತೆಗೆದುಕೊಂಡು ಓನರ್ ಗೆ ಕೊಡಬೇಕು ಇದನ್ನು ಮೂರು ತಿಂಗಳು ಮಾಡುತ್ತಾ ಇದ್ದರೆ ನೀವು ಕಟ್ಟಿರುವ ಮನೆ, ಸೈಟು ಯಾವುದಾದರು ಒಂದನ್ನು ನೀವು ಖರೀದಿ ಮಾಡುತ್ತೀರಾ.
ಜಾತಕದಲ್ಲಿ ಕುಜ ದೋಷ ತುಂಬಾ ಜನರಿಗೆ ಇರುತ್ತದೆ ಕುಜ ದೋಷ ಇರುವವರು ಯಾವುದೇ ಕೆಲಸವನ್ನು ಮಾಡಿದರೂ ಅರ್ಧಕ್ಕೆ ನಿಲ್ಲುತ್ತದೆ ಕೆಲಸ ಕೈಗೂಡುತ್ತಾ ಇರುವುದಿಲ್ಲ ಮದುವೆ ವಿಳಂಬ, ಮನೆ ತೆಗೆದುಕೊಳ್ಳಲು ಆಗುತ್ತಿಲ್ಲ ಎನ್ನುವವರು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ಕಾಲು ಕೆಜಿ ಬೇಳೆಯನ್ನು ಹಾಕಿ ಗಂಟನ್ನು ಕಟ್ಟಿ.
ಇದರೊಂದಿಗೆ 11 ರೂಪಾಯಿಯನ್ನು ಸೇರಿಸಿ ದೇವಸ್ಥಾನಕ್ಕೆ ನೀಡಬೇಕು ಗಂಟನ್ನು ನೀವು ಹಿಡಿದುಕೊಂಡು ಸುಬ್ರಹ್ಮಣ್ಯ ಸ್ವಾಮಿಯ ಬಳಿ ಬೇಡಿಕೊಳ್ಳಬೇಕು ಸ್ವಂತ ಮನೆ ಬೇಕು ಹಾಗೆಯೇ ವಿವಾಹ ಬೇಗ ಆಗಬೇಕು ಎಂದು ಬೇಡಿಕೊಂಡು ದೇವಸ್ಥಾನಕ್ಕೆ ಇದನ್ನು ನೀಡಿ ಅರ್ಚನೆ ಮಾಡಿಸಿಕೊಂಡು ಬಂದರೆ ನಿಮ್ಮ ಕನಸು ನೆರವೇರುತ್ತದೆ.