ಅಂಬಿಗೆ ಸುಮಲತಾ ಮೇಲೆ ಪ್ರೀತಿ ಹುಟ್ಟಿದ್ದು ಯಾವ ಸಿನಿಮಾದಲ್ಲಿ ಗೊತ್ತ.? ಮೊದಲ ಬಾರಿಗೆ ತಮ್ಮ ಪ್ರೀತ ಬಗ್ಗೆ ಮನ ಬಿಚ್ಚಿ ಮಾತನಾಡಿದ ಸುಮಲತಾ ಅಂಬರೀಶ್…
ರೆಬೆಲ್ ಸ್ಟಾರ್ ಅಂಬರೀಶ್ ಅವರು ಕನ್ನಡ ಚಿತ್ರರಂಗ ಕಂಡ ಒಳ್ಳೆಯ ಹಾಗೂ ಜನಪ್ರಿಯ ನಟರು. ಕಷ್ಟದಲ್ಲಿರುವವರಿಗೆ ಹೆಗಲಾಗಿ ನಿಂತು ಬಡವರಿಗೆ ದಾನ ಧರ್ಮವೆಂದು ಮಾಡುತ್ತಾ, ತಮ್ಮ ಉತ್ತಮ ಸ್ವಭಾವದಿಂದ ಜನತೆಯ ಮನ ಗೆದ್ದುಗೆದ್ದು, “ಕರ್ಣ” ಎಂಬ ಮತ್ತೊಂದು ಹೆಸರನ್ನು ಪಡೆದಿದ್ದರು. ಮತ್ತೆ ಮತ್ತೆ ನೋಡುವಂತೆ ಸೆಳೆಯುವ ಸೌಂದರ್ಯ, ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಮೆಚ್ಚುವಂತೆ ಹಾವ ಭಾವಗಳನ್ನು ವ್ಯಕ್ತಪಡಿಸುವ ಅಭಿನಯ, ಉತ್ತಮ ಗುಣ ನಡತೆಯೊಂದಿಗೆ ಎಂತಹ ಸವಾಲನ್ನು ಎದುರಿಸುವ ದಿಟ್ಟ ಹೆಜ್ಜೆ ಈ ಎಲ್ಲಾ ಅಂಶಗಳನ್ನು ಒಳಗೊಂಡ…