ಯಶ್ ನೋಡುವ ಕಾತುರದಲ್ಲಿ ಬೈಕ್ ನಿಂದ ಬಿದ್ದು ಅಪ’ಘಾತಕ್ಕೀಡಾಗಿ, ಗಾಯಗೊಂಡಿದ್ದ ಅಭಿಮಾನಿ ಸಾ-ವು.!
ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ (Rocking Star Yash Birrhday) ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗವನ್ನು KGF ಸಿನಿಮಾ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ರಾಕಿ ಬಾಯ್ (Rocky Bai) ಈಗ ಇಂಟರ್ನ್ಯಾಷನಲ್ ಸ್ಟಾರ್. ಇವರಿಗಿರುವ ಅಭಿಮಾನಿಗಳ ಸಂಖ್ಯೆ ಕೋಟಿಗಟ್ಟಲೆ ಇದೆ ಮತ್ತು ಅಭಿಮಾನಿಗಳೆಲ್ಲರೂ ಕೂಡ ಹುಟ್ಟು ಹಬ್ಬದ ಆ ದಿನಕ್ಕಾಗಿ ಅವರಿಗೆ ಕೈಕುಲುಕಿ ವಿಶ್ ಮಾಡುವ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇದೇ ಹುಟ್ಟು ಹಬ್ಬದ ಸಂಭ್ರಮ ಪ್ರತಿ ವರ್ಷ…
Read More “ಯಶ್ ನೋಡುವ ಕಾತುರದಲ್ಲಿ ಬೈಕ್ ನಿಂದ ಬಿದ್ದು ಅಪ’ಘಾತಕ್ಕೀಡಾಗಿ, ಗಾಯಗೊಂಡಿದ್ದ ಅಭಿಮಾನಿ ಸಾ-ವು.!” »