ಇಂಡಸ್ಟ್ರಿಗೆ ನನ್ನ ಮಗಳು ಕೂಡ ಎಂಟ್ರಿ ಕೊಡುತ್ತಿದ್ದಾಳೆ, ಬರ್ತ್ ಡೇ ದಿನ ಅಫಿಷಿಯಲ್ ಆಗಿ ಅನೌನ್ಸ್ ಮಾಡಿದ ದುನಿಯಾ ವಿಜಯ್.!
ಚಿತ್ರರಂಗದ ಮತ್ತೊಂದು ಹೊಸ ಪರ್ವ ಶುರುವಾಗಿದೆ ನಮ್ಮ ಕಣ್ಮುಂದೆ ನಾಯಕ ನಟರಾಗಿ ನಟಿಯರಾಗಿ ಮಿಂಚಿದ್ದ ಕಲಾವಿದರ ಮಕ್ಕಳುಗಳು ಕೂಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅನೇಕ ನಾಯಕ ನಟರ ಮಕ್ಕಳು ಈಗಾಗಲೇ ತಾವು ಕೂಡ ಹೀರೋಗಳಾಗಿ ಲಾಂಚ್ ಆಗಿದ್ದರೆ, ಕೆಲವರು ತಂದೆಗೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿ ಭಾಗವಾಗಿದ್ದಾರೆ. ಇದೀಗ ಪ್ರೇಮ್ ಪುತ್ರಿ ಅಮೃತ, ಮಾಲಾಶ್ರೀ ಪುತ್ರಿ ಆರಾಧನಾ ಕೂಡ ಚಂದನವನ ಸೇರಿಕೊಂಡಿದ್ದಾರೆ. ಅವರಂತೆ ಈ ವರ್ಷ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ (Duniya Vijay)…