ಸದ್ದಿಲ್ಲದೇ ಎಂಗೆಜ್ಮೆಂಟ್ ಮಾಡಿಕೊಂಡ ಬೃಂದಾವನ ಸಿನಿಮಾ ನಟಿ ಕಾರ್ತಿಕ ಹುಡುಗ ಯಾರು ಗೊತ್ತ.?
ಬೃಂದಾವನ ಸಿನಿಮಾ (Brundavana movie) ಮೂಲಕ ಸ್ಯಾಂಡಲ್ ಗೆ ಎಂಟ್ರಿ ಕೊಟ್ಟಿದ್ದ ನಟಿ ಕಾರ್ತಿಕ ಬೃಂದಾವನ ಚಿತ್ರವಾದ ಬಳಿಕ ಕನ್ನಡದಲ್ಲಿ ಮತ್ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ಕಾರ್ತಿಕ ಮತ್ತು ಕನ್ನಡ ಸಿನಿಮಾರಂಗಕ್ಕೆ (Sandalwood) ನಂಟಿದೆ. ಅವರು ಕನ್ನಡದಲ್ಲಿ ಅಭಿನಯಿಸಿದ ಏಕೈಕ ಚಿತ್ರ ಬೃಂದಾವನ ಸಿನಿಮಾದ ಕಾರಣ ಮಾತ್ರವಲ್ಲದೇ ಕನ್ನಡದ ಹೆಸರಾಂತ ನಟಿ ಒಬ್ಬರ ಕುಟುಂಬಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ ನಟಿ ಕನ್ನಡಿಗರಿಗೆ ಹತ್ತಿರದವರು. ಚಳಿ ಚಳಿ ಹಾಡಿನ ಖ್ಯಾತಿಯ ನಟಿ ಅಂಬಿಕಾ (Actress Ambika) ಅವರು…
Read More “ಸದ್ದಿಲ್ಲದೇ ಎಂಗೆಜ್ಮೆಂಟ್ ಮಾಡಿಕೊಂಡ ಬೃಂದಾವನ ಸಿನಿಮಾ ನಟಿ ಕಾರ್ತಿಕ ಹುಡುಗ ಯಾರು ಗೊತ್ತ.?” »