ತಮಿಳು ನಟ ಸಿದ್ದಾರ್ಥ್ ಅವರು ಮೊದಲ ಬಾರಿಗೆ ನಿರ್ಮಾಣಕ್ಕೆ ಕೈಹಾಕಿ ಚಿಕ್ಕು ಸಿನಿಮಾವನ್ನು ಅದ್ಭುತವಾಗಿ ತಯಾರಿಸಿದ್ದಾರೆ. ಈ ಸಿನಿಮಾದಲ್ಲಿ ಅವರೇ ನಟನೆ ಕೂಡ ಮಾಡಿದ್ದಾರೆ. ಒಟ್ಟಾರೆಗೆ ಚಿತ್ರ ಬಹಳ ಸೊಗಸಾಗಿ ಮೂಡಿ ಬಂದಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನೆಮಾ ರಿಲೀಸ್ ಆಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಈ ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದಾರ್ಥ್ ಅವರು ಕರ್ನಾಟಕದಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿಕೊಂಡು ಕ’ಣ್ಣೀ’ರು ಇಟ್ಟಿದ್ದಾರೆ. ಹಾಗೆ ಅಂದು ಆ ಘಟನೆಗೆ ಶಿವಣ್ಣ ಹಾಗೂ ಪ್ರಕಾಶ್ ರಾಜ್ ಅವರು ಹೇಳಿದ ಕ್ಷಮೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕೂಡ ಹೇಳಿದ್ದಾರೆ ಅದರ ವಿವರ ಇಲ್ಲಿದೆ ನೋಡಿ.
ರಾಜ್ಯದಾದ್ಯಂತ ನಾವು ಸನಾತನಿಗಳಲ್ಲ ಅಭಿಯಾನ ಶುರು – ಕೆ.ಎಸ್. ಭಗವಾನ್ ನೇತೃತ್ವ
ಕರ್ನಾಟಕದಲ್ಲಿ ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ (Karnataka bandh) ಇತ್ತು. ಅದಕ್ಕೂ ಹಿಂದಿನಿಂದಲೇ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಯಾಕೆಂದರೆ ಮಂಡ್ಯ ಬಂದ್, ಬೆಂಗಳೂರು ಬಂದ್ ಕೂಡ ನಡೆದಿತ್ತು ಹಾಗಾಗಿ ಕಾವೇರಿ ಕಾವು ಬಾರಿ ಜೋರಾಗಿತ್ತು.
ಇಂತಹ ಸಮಯದಲ್ಲಿ ಬಂದ್ ಹಿಂದಿನ ದಿನ ಸೆಪ್ಟೆಂಬರ್ 28ರಂದು ನಟ ಸಿದ್ಧಾರ್ಥ (actor Siddarth) ಅವರು ಇದೇ ಅವರ ಚಿಕ್ಕು ಸಿನಿಮಾದ (Chikku movie) ಪ್ರಮೋಷನ್ ಗಾಗಿ ಮಲ್ಲೇಶ್ವರಂ ಬಳಿ ಇರುವ SRV ಥಿಯೇಟರಿನಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ನಟ ಸಿದ್ದಾರ್ಥ್ ಕೂಡ ಮೊದಲಿಗೆ ಕನ್ನಡದಲ್ಲಿ ಮಾತನಾಡಿ ಕಾರ್ಯಕ್ರಮವನ್ನು ಶುರು ಮಾಡಿದ್ದರು.
ದಸರಾ ಹಬ್ಬಕ್ಕೆ ಹೀರೋ ಬೈಕ್ ಖರೀದಿ ಮಾಡುವವರಿಗೆ ಬಂಪರ್ ಆಫರ್.!
ಆದರೆ ಕೆಲ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಹೋರಾಟಗಾರರು ಮಧ್ಯಪ್ರವೇಶಿಸಿ ಈ ಸುದ್ದಿಗೋಷ್ಠಿಯನ್ನು ರ’ದ್ದುಪಡಿಸಿದರು (Pressmeet cancel). ಕರ್ನಾಟಕದಲ್ಲಿ ಬಂದ್ ನಡೆಯುತ್ತಿದೆ ನೀವು ತಮಿಳು ಸಿನಿಮಾ ಪ್ರಚಾರ ಮಾಡುತ್ತಿದ್ದೀರಾ ದಯವಿಟ್ಟು ಇದನ್ನು ನಿಲ್ಲಿಸಿ ಎಂದು ಕಾರ್ಯಕ್ರಮ ನಡೆಯುವುದನ್ನು ತಡೆದಿದ್ದರು.
ಅಲ್ಲಿ ಏನಾಗುತ್ತಿದೆ ಅವರೆಲ್ಲ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾಗದೆ ಸಿದ್ದಾರ್ಥ್ ಕೆಲಕಾಲ ಕ’ಷ್ಟಪಟ್ಟರು. ನಂತರ ಏನು ಹೇಳಬೇಕು ತಿಳಿಯಲಾಗದೆ ಮಾಧ್ಯಮದವರಿಗೆ ನಮಸ್ಕರಿಸಿ ಅಲ್ಲಿಂದ ಹೊರ ನಡೆದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಿದ್ದಾರ್ಥ್ ಅವರಿಗೆ ಕರ್ನಾಟಕದಲ್ಲಿ ಅ’ವ’ಮಾ’ನವಾಯಿತು ಎನ್ನುವ ರೀತಿ ಬಿಂಬಿತವಾಗಿದೆ.
ಮೊಬೈಲ್ ಕವರ್ ನಲ್ಲಿ ನೋಟನ್ನು ಇಡುವವರು ಹುಷಾರ್ ಆಗಿರಿ.! ಈ ಕಾರಣದಿಂದ ಮೊಬೈಲ್ ಸ್ಪೋ’ಟ ಆಗೋದು ಗ್ಯಾರಂಟಿ…
ಕರ್ನಾಟಕ ಬಂದ್ ದಿನ ಶಿವರಾಜ್ ಕುಮಾರ್ ಅವರು ಕರ್ನಾಟಕದವರು ಒಳ್ಳೆಯವರು ಅವರೆಲ್ಲರ ಪರವಾಗಿ ನಾನು ಕ್ಷ’ಮೆ ಕೇಳುತ್ತೇನೆ ಎಂದು ಸಿದ್ದಾರ್ಥ ಅವರನ್ನು ಬಳಿ ಬಹಿರಂಗವಾಗಿ ಕ್ಷ’ಮೆ ಕೇಳಿದರು, ಅದೇ ರೀತಿ ಪ್ರಕಾಶ್ ರಾಜ್ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಪರಧ್ವನಿ ಎತ್ತಿದ್ದರು.
ಈ ಘಟನೆಯನ್ನು ಚೆನ್ನೈ ನಡೆದ ಕಾರ್ಯಕ್ರಮದಲ್ಲಿ ನೆನಸಿಕೊಂಡ ನಟ ಸಿದ್ದಾರ್ಥ್ ಅವರು ನಾನು ಕ’ಷ್ಟಪಟ್ಟು ಕನ್ನಡದ ಕಲಿತು ಕನ್ನಡದಲ್ಲಿ ಡಬ್ ಮಾಡಿದ್ದ ಸಿನಿಮಾ. ಆದರೆ ಅಲ್ಲಿಯವರು ನೀನು ತಮಿಳಿಗ ಗೆಟ್ ಟೌಟ್ ಎಂದುಬಿಟ್ಟರು. ಇದಕ್ಕಿಂತ ಒಳ್ಳೆಯ ಸಿನಿಮಾವನ್ನು ಮಾಡಲಾಗದು ಇದು ನನ್ನ ಕೆರಿಯರ್ ನಲ್ಲೇ ಬಹಳ ದೊಡ್ಡ ಮಟ್ಟದ ಸಿನಿಮಾ.
ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!
ಆದರೆ ಇದರ ಪ್ರಚಾರಕ್ಕಾಗಿ ಬೆಂಗಳೂರಿಗೆ ಹೋದಾಗ ಅಡ್ಡಿ ಪಡಿಸಿದರು. ಅದರಿಂದ ನನ್ನ ಹಣ ಹಾಗೂ ಸಿನಿಮಾ ಪ್ರಚಾರ ಕೂಡ ಜನರಿಗೆ ತಲುಪದೆ ಲಾಸ್ ಆಯಿತು. ನಟ ಶಿವರಾಜ್ ಕುಮಾರ್ ಹಾಗೂ ಪ್ರಕಾಶ್ ರಾಜ್ (Shivaraj kumar and Prakash raj) ಅವರು ಈ ಘಟನೆ ಬಗ್ಗೆ ನನ್ನ ಬಳಿ ಕ್ಷ’ಮೆ ಕೇಳಿದ್ದಾರೆ. ಆದರೆ ಇದು ಯಾವ ರೀತಿಯಿಂದ ನೋಡಿದರೂ ಅವರು ಮಾಡಿದ ತಪ್ಪಲ್ಲ, ಹಾಗಾಗಿ ಅವರು ಕ್ಷಮೆ ಕೇಳುವ ಅಗತ್ಯವಿಲ್ಲ ನಾನು ಅದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.