ನಟಿ ಶಿಲ್ಪ ಶೆಟ್ಟಿ (Bollywood actress Shilpa Shetty) ಬಾಲಿವುಡ್ ತಾರೆ ಮೂಲತಃ ಕನ್ನಡದ ಕರಾವಳಿ ಬೆಡಗಿಯಾದ ಈಕೆ ಈಗ ಭಾರತದಾದ್ಯಂತ ಪರಿಚಯವಿರುವ ಸೆಲೆಬ್ರಿಟಿ. ತಮ್ಮ ಸಿನಿಮಾ, ಬ್ಯೂಟಿ, ಫಿಟ್ನೆಸ್. ರಿಯಾಲಿಟಿ ಶೋಗಳು ಹಾಗೂ ವೆಬ್ ಸೀರೀಸ್ ವಿಚಾರವಾಗಿ ಸುದ್ದಿಯಲ್ಲಿರುತ್ತಿದ್ದ ಶಿಲ್ಪ ಶೆಟ್ಟಿ ಅವರು ಇತ್ತೀಚಿನ ವರ್ಷಗಳಲ್ಲಿ ಪತಿ ರಾಜ್ ಕುಂದ್ರ (Husband Raj Kundra) ಕಾರಣದಿಂದ ಹೆಚ್ಚು ಚರ್ಚೆಯಲ್ಲಿ ಇದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ರಾಜ್ ಕುಂದ್ರ ಅವರನ್ನು ಒಬ್ಬ ಬಿಜಿನೆಸ್ ಎಂದೇ ತಿಳಿದುಕೊಳ್ಳಲಾಗಿತ್ತು ಆದರೆ ಈಗ ಕೆಲವು ವರ್ಷಗಳ ಹಿಂದೆ ಅವರು ಮಾಡುತ್ತಿದ್ದ ಬಿಸಿನೆಸ್ ಏನೊ ಎನ್ನುವುದು ಬೆಳಕಿಗೆ ಬಂದಿರುವುದರಿಂದ ಅದೇ ಕಾರಣಕ್ಕಾಗಿ ಅವರಿಗ ಜೈಲು ಪಾಲಾಗಿದ್ದಾರೆ. ನೀ-ಲಿ ಚಿತ್ರಗಳನ್ನು (Blue films) ತಯಾರಿಸುತ್ತಿದ್ದ ಆರೋಪದ ಮೇಲೆ ಇವರನ್ನು ಬಂಧಿಸಿ ಜೈ/ಲಿಗೂ (Jail) ಕಳುಹಿಸಲಾಗಿತ್ತು.
ಇದಾದ ಮೇಲೆ ಶಿಲ್ಪಶೆಟ್ಟಿ ಹೆಸರು ಇದೇ ವಿಚಾರವಾಗಿ ತಳಕು ಹಾಕಿಕೊಳ್ಳುತ್ತಿದೆ. ಪ್ರತಿ ಬಾರಿ ಮೀಡಿಯಾದಲ್ಲಿ ರಾಜ್ ಕುಂದ್ರ ಹೆಸರು ಬಂದಾಗಲೆಲ್ಲಾ ಶಿಲ್ಪ ಶೆಟ್ಟಿ ಕುರಿತು ಕೂಡ ಸುದ್ದಿಗಳು ಬಿತ್ತರವಾಗುತ್ತದೆ. ಇದೀಗ ಅದೇ ರೀತಿ ಮುಂದುವರೆದು ರಾಜ್ ಕುಂದ್ರ ಅವರೇ ತಮ್ಮ ಸೋಶಿಯಲ್ ವಿಡಿಯೋ ಖಾತೆಯಲ್ಲಿ ಹಂಚಿ ಕೊಂಡಿರುವ ಒಂದು ಪೋಸ್ಟ್ ಕಾರಣ ಎಲ್ಲರೂ ಶಿಲ್ಪ ಶೆಟ್ಟಿಯವರ ಹೆಸರನ್ನು ಎತ್ತುತ್ತಿದ್ದಾರೆ.
ಕಳೆದ 14 ವರ್ಷಗಳಿಂದ ದಾಂಪತ್ಯ ಜೀವನದಲ್ಲಿರುವ ರಾಜ್ ಕುಂದ್ರ ಮತ್ತು ಶಿಲ್ಪ ಶೆಟ್ಟಿ ಅವರಿಗೆ ವಿಯಾನ್ ಹಾಗೂ ಸಮೀಷ ಎನ್ನುವ ಇಬ್ಬರು ಮುದ್ದು ಮಕ್ಕಳಿದ್ದಾರೆ. ಇಷ್ಟು ದಿನಗಳ ವರೆಗೂ ಸುಖವಾಗಿದ್ದ ಸಂಸಾರದಲ್ಲಿ ರಾಜ್ ಕುಂದ್ರ ಅವರು ಮಾಡಿರುವ ಅಪರಾಧದ ಬೆನ್ನಲ್ಲೇ ವೈಮನಸು ಏರ್ಪಟ್ಟಿದೆ ಎನ್ನುವುದನ್ನು ಊಹಿಸಬಹುದು. ಮುಂದುವರೆದು ಇವರಿಬ್ಬರೂ ಬೇರೆ ಯಾಗುತ್ತಿದ್ದಾರೆ ಎನ್ನುವವರೆಗೂ ಸುದ್ದಿ ಹರಡುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಪೋಸ್ಟ್ (Social Media post) ಒಂದನ್ನು ರಾಜ್ ಕುಂದ್ರ ಅಕ್ಟೋಬರ್ 20ರಂದು ಹಂಚಿಕೊಂಡಿದ್ದಾರೆ. ನಾವು ಬೇರೆ ಆಗುತ್ತಿದ್ದೇವೆ ಈ ಕಠಿಣ ಸಮಯದಲ್ಲಿ ನಮಗೆ ಒಂದಿಷ್ಟು ಸಮಯ ಕೊಡಿ ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸಪರೇಟ್ ಎನ್ನುವುದರ ಅರ್ಥ ವಿ’ಚ್ಛೇ’ದ’ನ’ವೇ ಎನ್ನುವ ರೀತಿ ಅನುಮಾನ ಹುಟ್ಟಿಸುತ್ತಿದೆ ಹಾಗಾಗಿ ಶಿಲ್ಪಶೆಟ್ಟಿಗೆ ರಾಜ್ ಕುಂದ್ರ ಡಿ’ವೋ’ರ್ಸ್ ನೀಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯಿಸಿ ನೇರವಾಗಿ ಶಿಲ್ಪ ಶೆಟ್ಟಿ ಅವರಿಗೆ ಡಿ’ವೋ’ರ್ಸ್ ನೀಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರೆ ಅನೇಕರು ಇದನ್ನು ಒಂದು ಡ್ರಾಮಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜೈಲಿನಲ್ಲಿದ್ದಾಗ ಇವರು ಮಾಸ್ಕಾ ಧರಿಸಿರುವ ವಿಡಿಯೋಗಳು ವೈರಲ್ ಆಗಿದ್ದರಿಂದ ಮಾಸ್ಕ್ ಮತ್ತು ನಾಚಿಕೆಯಿಂದ ಸಪರೇಟ್ ಆಗುತ್ತಿದ್ದೀರಾ ಎಂದೊಬ್ಬರು ಟಾಂಗ್ ಕೊಟ್ಟಿದ್ದರೆ ಮುಂಬರುವ ಸಿನಿಮಾಗೆ ಪ್ರಚಾರಕ್ಕಾಗಿ ಇದೊಂದು ಗಿಮಿಕ್ ಅಷ್ಟೇ ಎಂದು ಅನೇಕರ ಅಭಿಪ್ರಾಯ.
ಈ ಸುದ್ದಿ ನಿಜವೇ ಆಗಿದ್ದರೆ ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವ ಕಾರಣಕ್ಕೆ ಗರ್ಭಿಣಿ ಪತ್ನಿಗೆ ವಿ’ಚ್ಛೇ’ದ’ನ ನೀಡಿದ್ದ ಕಾರಣಕ್ಕಾಗಿ ಕರ್ಮ ಮತ್ತೆ ನಿಮ್ಮನ್ನು ಹುಡುಕಿ ಬಂದಿದ್ದೆ ಎಂದಲವರು ಅಭಿಪ್ರಾಯ ಪಟ್ಟಿದ್ದಾರೆ. ಅನೇಕರು ಇವರೂ ಹೊತ್ತಿರುವ ಆರೋಪ ಸಾಮಾನ್ಯವಾದದಲ್ಲದರಿಂದ ಇವರ ಯಾವ ಮಾತಿಗೂ ಬೆಲೆಯನ್ನು ಇಲ್ಲ ಎನ್ನುವ ರೀತಿ ಇದನ್ನು ಅಲ್ಲಗಳೆದಿದ್ದಾರೆ.
ಈ ರೀತಿ ಏನಾದರೂ ಆದರೂ ಶಿಲ್ಪಶೆಟ್ಟಿ ಅವರ ನಿರ್ಧಾರ ಸರಿಯಾಗಿದೆ ಎಂದು ಕೆಲವರು ಶಿಲ್ಪ ಶೆಟ್ಟಿ ಪರ ವಹಿಸಿದ್ದಾರ. ಒಟ್ಟಿನಲ್ಲಿ ಶಿಲ್ಪ ಶೆಟ್ಟಿ ಅವರ ಹೆಸರನ್ನು ಉಲ್ಲೇಖಿಸದೆ ಈ ರೀತಿಯ ಒಂದು ಪೋಸ್ಟ್ ಶೇರ್ ಮಾಡಿಕೊಂಡ ಕಾರಣದಿಂದಾಗಿ ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ.