ಒಂದು ತಿಂಗಳು ಇಟ್ಟರೂ ಕೂಡ ಹೂವು ಬಾಡುವುದಿಲ್ಲ ಈ ವಿಧಾನವನ್ನು ಅನುಸರಿಸಿ ನೋಡಿ.
ಹಿಂದೂ ಸಂಪ್ರದಾಯದಲ್ಲಿ ಹೂವಿಗೆ ವಿಶೇಷವಾದಂತಹ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅದರಲ್ಲಿಯೂ ಮಹಿಳೆಯರು ಹೂವನ್ನು ಮುಡಿಯುವುದರಿಂದ ತುಂಬಾ ಸುಂದರವಾಗಿ ಕಾಣಿಸುತ್ತಾರೆ ಅಷ್ಟೇ ಅಲ್ಲದೆ ದೇವರ ಪೂಜೆಗೆ ಅತ್ಯವಶ್ಯಕವಾಗಿ ಬೇಕಾಗಿರೋದು ಹೂವು. ಇಂತಹ ಹೂವನ್ನು ಸಂರಕ್ಷಣೆ ಮಾಡುವುದು ಅಂದರೆ ಒಂದು ತಿಂಗಳುಗಳ ಕಾಲ ಕೆಡದೆ ಇರುವ ಹಾಗೆ ಬಾಡದೆ ಇರುವ ಹಾಗೆ ನೋಡಿಕೊಳ್ಳುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅಂಗಡಿಯಿಂದ ಹೂವನ್ನು ತಂದ ನಂತರ ಅದನ್ನು ನಾವು ನೇರವಾಗಿ ಫ್ರಿಡ್ಜ್ ನಲ್ಲಿ ಇಡಬಾರದು ಬದಲಿಗೆ ಅದರಲ್ಲಿ ತೇವಾಂಶ ಇರುತ್ತದೆ ಒಂದು…
Read More “ಒಂದು ತಿಂಗಳು ಇಟ್ಟರೂ ಕೂಡ ಹೂವು ಬಾಡುವುದಿಲ್ಲ ಈ ವಿಧಾನವನ್ನು ಅನುಸರಿಸಿ ನೋಡಿ.” »