ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ.

ಸರ್ಕಾರವು ಒಂದಲ್ಲ ಒಂದು ರೀತಿಯ ಯೋಚನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಇದನ್ನು ಸದುಪಯೋಗ ಮಾಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಇದೀಗ ಉಚಿತ ಒಲಿಗೆ ಯಂತ್ರವನ್ನು ನೀಡಲು ಸರ್ಕಾರ ಮುಂದಾಗಿದೆ ಈ ಕುರಿತದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಗ್ರಾಮೀಣ ಭಾಗದಲ್ಲಿನ ಜನರುಗಳನ್ನು ಆರ್ಥಿಕವಾಗಿ ಮೇಲುತವ ದೃಷ್ಟಿಯಿಂದ ಈ ರೀತಿಯ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿರುತ್ತದೆ ಗ್ರಾಮೀಣ ಕೃಷಿ ಕುಶಲಕರ್ಮಿ, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ರೂಪಿಸಿದ್ದು ಅರ್ಹರು ಈ ಲಾಭವನ್ನು ಪಡೆದುಕೊಳ್ಳಬಹುದು.

Free sewing machinev scheme ಇದರ ಅಡಿಯಲ್ಲಿ 202324ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿ ನಿರತ ಗ್ರಾಮೀಣ ಕುಶಲಕರ್ಮಿಗಳು ಹಾಗೂ ಗುಡಿ ಕೈಗಾರಿಕೆಯಲ್ಲಿ ನಿರತರಾಗಿರುವಂತಹ ಅರ್ಹ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರಿಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Free sewing machinev scheme ಗೆಬೇಕಾಗಿರುವ ಮುಖ್ಯ ದಾಖಲೆಗಳು.

*ಪಾಸ್ಪೋರ್ಟ್ ಸೈಜ್ ಫೋಟೋ

*ಜಾತಿ ಪ್ರಮಾಣ ಪತ್ರ

*ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ

*ರೇಷನ್ ಕಾರ್ಡ್ ವೋಟರ್ ಐಡಿ ಹೊಂದಿದ್ದ ಪ್ರತಿಯನ್ನು ನೀಡಬೇಕು

*ಮರಗೆಲಸ ಗಾರೆ ಕೆಲಸ ಕ್ಷೌರಿಕ ಹಾಗೂ ದೋಹಿ ಕಸುಬಿನ ಶಾಲಕರ್ಮಿಯಾಗಿದ್ದರೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ದೃಢೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ

ಕೇಂದ್ರ ಸರ್ಕಾರವು ವೃತ್ತಿಪರ ಕುಶಲಕರ್ಮಿಕರಿಗೆ ಉಚಿತವಾಗಿ ಉಪಕರಣಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಮೇಲೆತವ ದೃಷ್ಟಿಯಿಂದ ವಿದ್ಯುತ್ ಚಾಲಿತ ಮರ ಕೆಲಸ, ದೋಬಿ, ಗಾರೆ ಕೆಲಸ ಕಮ್ಮಾರಿಕೆ, ಕ್ಷೌರಿಕ ಮತ್ತು ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವೃತ್ತಿಯ ಉಪಕರಣಗಳನ್ನು ಪಡೆಯಲು ಅರ್ಹ ಇರುವಂತವರಿಗೆ ಅರ್ಜಿ ಸಲ್ಲಿಸಿದ ನಂತರ ಯಂತ್ರಗಳನ್ನು ನೀಡಲಾಗುತ್ತದೆ.

ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯ ಅಡಿ ಸಹಾಯಧನ ಪಡೆಯಲು ಈ ದಾಖಲೆಗಳು ಅಗತ್ಯ.

*ಪಾಸ್ಪೋರ್ಟ್ ಸೈಜ್ ಫೋಟೋ

*ಜಾತಿ ಪ್ರಮಾಣ ಪತ್ರ

*ಬ್ಯಾಂಕ್ ಪಾಸ್ ಬುಕ್

*ನಿಗದಿತ ನಮೂನೆಯಲ್ಕಿ ಬ್ಯಾಂಕ್ ನಿಂದ ಸಾಲ ಮಂಜೂರಾತಿ ಬಿಡುಗಡೆಯಾಗಿರುವ ಪತ್ರ.

ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯ ಅಡಿ ಸಹಾಯಧನ ಪಡೆಯಲು ಈ ದಾಖಲೆಗಳನ್ನು ನೀಡಬೇಕು.

*ಪಾಸ್ಪೋರ್ಟ್ ಸೈಜ್ ಫೋಟೋ

*ಜಾತಿ ಪ್ರಮಾಣ ಪತ್ರ

*ಬ್ಯಾಂಕ್ ಪಾಸ್ ಬುಕ್

*ನಿಗದಿತ ನಮೂನೆಯಲ್ಲಿ ಬ್ಯಾಂಕನಿಂದ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ

*ಉದ್ಯಮ ನೋಂದಣಿ ಪತ್ರ

*ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಗಿ ಪತ್ರ

*ಬ್ಯಾಂಕ್ ನಿಂದ ಬಡ್ಡಿ ಸಹಾಯಧನ ನಮೂನೆ ಪತ್ರ.

ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೈಗಾರಿಕಾ ವಿಸ್ತರಣಾಧಿಕಾರಿಗಳು ಉಪ ನಿರ್ದೇಶಕರ ಕಚೇರಿಗೆ ನೀವು ಭೇಟಿ ನೀಡಿ ಗ್ರಾಮೀಣ ಕೈಗಾರಿಕೆಗಳು ಇರುವವರನ್ನು ಸಂಪರ್ಕಿಸಬಹುದು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನೀವು ಇದಕ್ಕೆ ಸಂಬಂಧಪಟ್ಟ ಹಾಗೆ ಲಾಭವನ್ನು ಪಡೆದುಕೊಳ್ಳಬಹುದು. ಈ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

 

Leave a Comment