Tuesday, October 3, 2023
Home News 1 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.

1 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.

ಟಿಕ್ ಟಾಕ್ ನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಒಂದು ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡಿದ್ದಾರೆ ಅವರು ಹಾಕಿದಂತಹ ಒಂದೇ ಒಂದು ವಿಡಿಯೋಗೆ ಕಡಿಮೆ ಸಮಯದಲ್ಲಿ ಹೆಚ್ಚು ಫಾಲ್ಲೋರ್ಸ್ ಆಗಿರುವುದು ಗಮನಾರ್ಹವಾಗಿದೆ.

ಬಿಗ್ ಬಾಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ ಅವರು ಮಾಲ್ಡ್ವೀಸ್ ನಲ್ಲಿ ಎಂಜಾಯ್ ಮಾಡಿಕೊಂಡು ಈಗ ಹೆಚ್ಚು ಜನಪ್ರಿಯವಾಗುತ್ತಿದ್ದಾರೆ ಪ್ರಾರಂಭದಲ್ಲಿ ಟಿಕ್ ಟಾಕ್ ನ ಮೂಲಕ ಪ್ರೇಕ್ಷಕರನ್ನು ಪಡೆದುಕೊಂಡಿದ್ದಂತಹ ಸೋನು ಅವರು ಟಿಕೆಟ್ ಬ್ಯಾ.ನ್ ಆದ ನಂತರ instagram ಮೂಲಕ ತಮ್ಮ ವಿಡಿಯೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿದ್ದರು.

ಬಿಕಿನಿ ವಿಡಿಯೋ ಹಂಚಿಕೊಂಡು ಹವಾ ಕ್ರಿಯೆಟ್ ಮಾಡಿದಂತಹ ಸೋನು ಗೌಡ ಅವರು ಮತ್ತೆ ಸುದ್ದಿಯಲ್ಲಿದ್ದಾರೆ ಸೋನು ಬಿಕಿನಿ ವಿಡಿಯೋ ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ ಸದಾ ಸುದ್ದಿಯಲ್ಲಿರುವ ಸೋನು ಬಿಕನಿ ವಿಡಿಯೋ ಹಂಚಿಕೊಂಡ ನಂತರ ಪಡ್ಡೆ ಹುಡುಗರಿಗೆ ಇಷ್ಟ ದೇವತೆಯೇ ಆಗಿಬಿಟ್ಟಿದ್ದಾರೆ.

ಬಿಕಿನಿ ಲುಕ್ ನಲ್ಲಿ ನಟಿ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದು ಶರ್ಟ್ ಗುಂಡಿ ತೆಗೆದು ಮಾಡಿರುವಂತಹ ವಿಡಿಯೋ 17 ಮಿಲಿಯನ್ ಗಿಂತ ಹೆಚ್ಚು ವೀವ್ಸ್ ಅನ್ನು ಪಡೆದುಕೊಂಡಿದೆ ಅಂದರೆ 1,70 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆಯುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಮತ್ತೊಂದು ಕೆಂಪು ಬಣ್ಣದ ಬಿಕಿನಿ ಧರಿಸಿ ಮೆಟ್ಟಿಲು ಹತ್ತುತ್ತಿರುವಂತಹ ಸೋನು ಗೌಡ ಅವರ ವಿಡಿಯೋ ಎರಡು ಮಿಲಿಯನ್ ಅತ್ತ ಸಮೀಪಿಸುತ್ತಿದೆ.

ಟ್ರೋಲಿಗರು ಎಷ್ಟೇ ಟ್ರೋಲ್ ಮಾಡಿದರೂ ಸಹ ತಲೆ ಕೊಡಿಸಿ ಕೊಳ್ಳದಂತಹ ಸೋನು ಗೌಡ ಅವರು ಎಂದಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ. ಸೋನು ಗೌಡ ಅವರನ್ನು ಟ್ರೋಲ್ ಮಾಡಿದರೆ ಅಳುವಂತಹ ಅವರು ಹಲವಾರು ಟೋಲ್ ಮಾಡುವಂತಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಹಾಗಾಗಿ ಟ್ರೋಲ್ ಮಾಡುವವರು ಇವರ ವಿಡಿಯೋಗಳಿಗಾಗಿ ಕಾಯುತ್ತಾ ಕುಳಿತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಟಿಕ್ ಟಾಕ್ ನ ಮೂಲಕ ಗುರುತಿಸಿಕೊಂಡಿದ್ದಂತಹ ಸೋನು ಗೌಡ ನಂತರ ಬಿಗ್ ಬಾಸ್ ಓ ಟಿ ಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನಿಯಾ ಐಯರ್ ಅವರ ಜೊತೆಯಲ್ಲಿ ಸೋನು ಗೌಡ ಅವರು ಮಿಂಚಿದ್ದರು.

ಬಿಗ್ ಬಾಸ್ ಮುಗಿದ ಬಳಿಕ ಸೋನು ಗೌಡ ಅವರು ಯೂಟ್ಯೂಬ್ ನಲ್ಲಿ ಒಂದಲ್ಲ ಒಂದು ವಿಡಿಯೋಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ಸೋನು ಗೌಡ ಅವರು ತಮ್ಮನ್ನು ಟ್ರೋಲ್ ಮಾಡುವುದರ ಬಗ್ಗೆ ಮಾತನಾಡಿ ಕಣ್ಣೀರನ್ನು ಹಾಕುತ್ತಿದ್ದರು ಆದರೆ ಇದೀಗ ರೋಲ್ ಮಾಡುವಂತಹ ವಿಡಿಯೋಗಳನ್ನು ಅವರೇ ಹಂಚಿಕೊಳ್ಳುತ್ತಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನದಾಗಿ ಸದ್ದು ಮಾಡುತ್ತಿದೆ.

ಯಾವ ಹೀರೋಯಿನ್ ಗಳಿಗೂ ಕಮ್ಮಿ ಇಲ್ಲ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನದಾಗಿ ಗುರುತಿಸಿಕೊಳ್ಳುತ್ತಿರುವ ಸೋನು ಗೌಡ ಅವರು ಯಾರೇ ಟ್ರೋಲ್ ಮಾಡಿದರು ಸಹ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಇವರು ಪೋಸ್ಟ್ ಮಾಡುತ್ತಿರುವಂತಹ ವಿಡಿಯೋಗಳೆ ಕಾರಣ. ಸೋಶಿಯಲ್ ಮೀಡಿಯಾದ ಮೂಲಕ ಸಾಕಷ್ಟು ಆದಾಯವನ್ನು ಗಳಿಸುತ್ತಿರುವ ಸೋನು ಗೌಡ ಅವರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ. ಆದರೆ ಯಾರು ಏನೇ ಮಾತನಾಡಿದರು ತಲೆಕೊಡಿಸಿಕೊಳ್ಳದ ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಬೋಲ್ಡ್ ಅವತಾರವನ್ನು ಪ್ರದರ್ಶಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

- Advertisment -