ಯಾವ ವ್ಯಕ್ತಿಯ ಹೆಸರು ಎಮ್ ಅಕ್ಷರದಿಂದ ಅಥವಾ ಮ ಅಕ್ಷರದಿಂದ ಶುರುವಾಗುತ್ತದೆಯೋ ಈ ಜನರು ಎಷ್ಟು ಭಿನ್ನವಾಗಿ ಇರುತ್ತಾರೆ ಎಂದರೆ ಇವರ ರೀತಿ ಬೇರೆಯವರು ಇರಲು ಸಾಧ್ಯವಿಲ್ಲ ಇವರ ಯೋಜನೆಗಳು ಸ್ವಲ್ಪ ಭಿನ್ನವಾಗಿ ಇರುತ್ತದೆ ಇವರು ಕೆಲಸವನ್ನು ಮಾಡುವ ಪದ್ಧತಿ ಕೂಡ ಬೇರೆ ಇರುತ್ತದೆ ಇದು ಎಲ್ಲರನ್ನೂ ಇವರತ ಆಕರ್ಷಣೆ ಆಗುವಂತೆ ಮಾಡುತ್ತದೆ ಹಾಗಾಗಿ ಜನರು ಕೂಡ ಬೇಗನೆ ಆಕರ್ಷಿತರಾಗುತ್ತಾರೆ ತುಂಬಾ ಜನ ಇವರ ಗುಣಗಳನ್ನು ಇಷ್ಟಪಡುತ್ತಾರೆ.
ಈ ಜನರು ತುಂಬಾ ಶ್ರಮಪಡುವ ಜನರಾಗಿದ್ದು ತುಂಬಾ ಬುದ್ಧಿವಂತರು ಆಗಿರುತ್ತಾರೆ. ಇವರು ನಿಸ್ವಾರ್ಥರು, ಸಾಹಸಿಗಳು ಕೂಡ ಆಗಿರುತ್ತಾರೆ ಇವರು ಸೋಲನ್ನು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ, ಏನೇ ಕೆಲಸ ಕಾರ್ಯಗಳನ್ನು ಮಾಡಿದರು ಅವುಗಳಲ್ಲಿ ನೂರು ಪ್ರತಿಶತ ಸಾಮರ್ಥ್ಯ ಕೊಡುತ್ತಾರೆ ಪೂರ್ತಿ ಶ್ರಮದಿಂದ ತನ್ನ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಬೇರೆಯವರ ವಿಚಾರಗಳಿಗೆ ಯೋಜನೆಗಳಿಗೆ ಗೌರವ ಕೊಡುತ್ತಾರೆ.
ಯಾರಾದರೂ ತಪ್ಪು ಕೆಲಸ ಮಾಡುವುದನ್ನು ಕಂಡರೆ ಇವರು ಸಹಿಸುವುದಿಲ್ಲ ಅಕ್ಕಪಕ್ಕದ ಜನರ ಕಾಳಜಿ ವಹಿಸುತ್ತಾರೆ ಇವರು ಹೃದಯದಿಂದ ತುಂಬಾ ಒಳ್ಳೆಯವರು ಆಗಿರುತ್ತಾರೆ M ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ಬಯಸುವುದು ಒಂದು ಆದರೆ ನಡೆಯುವುದೇ ಒಂದು ಆಗಿರುತ್ತದೆ. ಯಾವಾಗಲೂ ಗೊಂದಲಗಳಲ್ಲಿ ಸಿಲುಕಿರುತ್ತಾರೆ ತಮ್ಮದೇ ಆದ ರೂಲ್ಸ್ ಗಳ ಮೇಲೆ ಇವರು ನಡೆಯುತ್ತಾರೆ.
ಕೆಲವರು ಇವರನ್ನು ಇಷ್ಟಪಟ್ಟರೆ ಇನ್ನೂ ಕೆಲವರು ಇವರನ್ನು ನೋಡಿದರೆ ಭ ಯಪಡುತ್ತಾರೆ ಏಕೆಂದರೆ ಇವರು ತಮ್ಮ ಮಾನ ಮರ್ಯಾದೆಯ ರಕ್ಷಣೆಗಾಗಿ ಏನು ಬೇಕಾದರೂ ಮಾಡುತ್ತಾರೆ M ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳ ಮನಸ್ಸು ಯಾವಾಗಲೂ ಅ ಶಾಂತಿಯಿಂದ ಇರುತ್ತದೆ ಇಂತಹವರ ಮನಸ್ಸಿನಲ್ಲಿ ಏರುಪೇರು ಚಿಂತೆಗಳು ನಡೆಯುತ್ತಲೇ ಇರುತ್ತದೆ ಆದರೆ ಮೇಲ್ನೋಟಕ್ಕೆ ಕಂಡವರು ಇವರ ಒಳಗೆ ಏನು ನಡೆಯುತ್ತಿದೆ ಎಂದು ತಿಳಿಯುವುದಿಲ್ಲ.
ಏಕೆಂದರೆ ಇವರ ವಿಶೇಷ ಗುಣ ಏನೆಂದರೆ ಮನಸ್ಸಿನಲ್ಲಿ ಏನೇ ನಡೆಯಲಿ ನೋಡುಗರ ಮುಂದೆ ಇವರ ಮುಖ ಹಸನ್ಮುಖಿಯಾಗಿ ಇರುತ್ತದೆ. ತಮ್ಮ ಕುಟುಂಬದವರನ್ನು ಯಾವಾಗಲೂ ಖುಷಿಯಾಗಿ ಇರಿಸಲು ಇಷ್ಟಪಡುತ್ತಾರೆ ಈ ಜನರಿಗೆ ದೇವರ ಮೇಲೆ ನಂಬಿಕೆ ಭಕ್ತಿ ಇರುತ್ತದೆ ಭವಿಷ್ಯದ ಬಗ್ಗೆ ನಿರಂತರವಾಗಿ ಮನಸ್ಸಿನಲ್ಲಿ ಯೋಚಿಸುತ್ತ ಇರುತ್ತಾರೆ.
ಸಾತ್ವಿಕ ರೀತಿಯಲ್ಲಿ ಜೀವನ ನಡೆಸಲು ಇಷ್ಟಪಡುತ್ತಾರೆ ಯಾವ ವ್ಯಕ್ತಿಯ ಹೆಸರು M ಅಕ್ಷರದಿಂದ ಶುರುವಾಗುತ್ತದೆಯೋ ಇವರು ಯಾವುದೇ ಕೆಲಸವನ್ನು ತಾವೇ ಮಾಡಲಿ ಅಥವಾ ಬೇರೆಯವರು ಮಾಡಲ್ಲಿ ಸಮಯಕ್ಕೆ ಸರಿಯಾಗಿ ಮುಗಿಯಬೇಕು ಎಂದು ಇಚ್ಚಿಸುತ್ತಾರೆ. ಇವರಿಗೆ ಸಮಯ ವ್ಯರ್ಥ ಮಾಡುವವರನ್ನು ಕಂಡರೆ ಇಷ್ಟ ಆಗುವುದಿಲ್ಲ.
ಇವರು ಆಕರ್ಷಣೀಯ ಮುಖವುಳ್ಳ ಗುಣದವರಾಗಿರುತ್ತಾರೆ ಇವರ ಸುಂದರವಾದ ಗುಣದಿಂದಾಗಿ ಜನರು ಇವರನ್ನು ಬೇಗ ಇಷ್ಟ ಪಡುತ್ತಾರೆ ಆದರೆ ಪ್ರೀತಿಯ ಮೇಲೆ ನಂಬಿಕೆ ಇರುವುದಿಲ್ಲ ಇವರ ಮನಸ್ಸಿನ ಭಾವನೆ ಏನಿರುತ್ತದೆ ಎಂದರೆ ಇವರು ತಮ್ಮಂತೆಯೇ ಸುಂದರವಾದ ಪಾರ್ಟ್ನರ್ ಸಿಗಲಿ ಎಂದು ಇಚ್ಚಿಸುತ್ತಾರೆ.
ಯಾರನ್ನು ಇವರು ಜೀವನದಲ್ಲಿ ಸಂಗಾತಿಯಾಗಿ ಆಯ್ಕೆ ಮಾಡುತ್ತಾರೆ ಯಾರ ಜೊತೆ ಮದುವೆ ಆಗುತ್ತಾರೆ ಇವರು ಯಾವತ್ತಿಗೂ ತಮ್ಮ ಕಡೆಯಿಂದ ಅವರನ್ನು ಬಿಟ್ಟು ಕೊಡುವುದಿಲ್ಲ. ಇದಿಷ್ಟು ಸಹ M ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳ ಜೀವನ, ಗುಣ, ಸ್ವಭಾವ, ಪ್ರೀತಿ, ವ್ಯಕ್ತಿತ್ವ ಆಗಿರುತ್ತದೆ. ನೀವು ಅಥವಾ ನಿಮ್ಮ ಕುಟುಂಬದವರು M ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಾಗಿದ್ದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.