ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು, ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಭಾರತ.!
ದೇಶದಲ್ಲಿ ಎಷ್ಟೇ ಕ್ರೀಡೆಗಳು (Sports) ನಡೆದರೂ ಕ್ರಿಕೆಟ್ (Cricket) ಎಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಪ್ರಪಂಚದಾದ್ಯಂತ ಉಳಿದ ಎಲ್ಲಾ ಕ್ರೀಡೆಗಳಿಗೆ ಹೋಲಿಸಿಕೊಂಡರೆ ಕ್ರಿಕೆಟ್ ಕ್ರೀಡಾಭಿಮಾನಿಗಳು ಹೆಚ್ಚಿದ್ದಾರೆ ಎಂದರೂ ತಪ್ಪಾಗಲಾರದು. ಭಾರತಕ್ಕೆ ಇದು ಕೊರತೆನಲ್ಲ, ಅಕ್ಟೋಬರ್ 5 ರಿಂದ ಭಾರತದಲ್ಲಿ ನಮ್ಮ ದೇಶ ಆತಿಥ್ಯ ವಹಿಸಿಕೊಂಡಿರುವ ODI WORLDCUP-2023 ಪಂದ್ಯಾವಳಿಗಳು ಶುರುವಾಗಲಿವೆ. ಇದಕ್ಕಾಗಿ ಆಯ್ಕೆ ಆಗಿರುವ 10 ತಂಡಗಳು ಕ್ರಿಕೆಟ್ ಸಮರದಲ್ಲಿ ಸೆಣಸಾಡಲು ತಯಾರಾಗಿವೆ. ಈ ಟೂರ್ನಿ ಶುರುವಾಗಲು ದಿನಗಣನೆ ಆರಂಭವಾಗಿರುವುದರಿಂದ 9 ತಂಡಗಳು ಭಾರತಕ್ಕೆ…