ಶಿವನ ಪಾತ್ರ ಮಾಡುವುದಕ್ಕಾಗಿ ನಾನ್ ವೆಜ್ ಬಿಟ್ಟಿದ್ದ ವಿನಯ್ ಗೌಡ, ಶಿವನ ಪಾತ್ರ ವಿನಯ್ ಬದುಕಿನಲ್ಲಿ ತಂದ ಬದಲಾವಣೆ ಎಷ್ಟು ಗೊತ್ತಾ.?
ಸದ್ಯ ಬಿಗ್ ಬಾಸ್ ವಿನಯ್ ಗೌಡ ಆಗಿರುವ ಸೀಸನ್ 10ರ ಕಂಟೆಸ್ಟೆಂಟ್ ವಿನಯ್ ಗೌಡ ಅವರು ಇಡೀ ಕರ್ನಾಟಕಕ್ಕೆ ಮಹಾದೇವನಾಗಿ ಪರಿಚಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವದಲ್ಲಿ ಪರಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಅವರು ಅಕ್ಷರಶಃ ಆ ಪಾತ್ರಕ್ಕೆ ನ್ಯಾಯ ದಕ್ಕಿಸಿದ್ದರು. ಇದೇ ಕಾರಣಕ್ಕಾಗಿ ಇಂದು ಅನೇಕರ ಬಾಯಲ್ಲಿ ಇವರ ಹೆಸರು ಹೇಳುವ ಮುನ್ನ ಇವರು ಮಹದೇವ ಎನ್ನುವ ಹೆಸರು ಬರುತ್ತದೆ. ಅಷ್ಟರಮಟ್ಟಿಗೆ ಆ ಪಾತ್ರಕ್ಕೆ ಹೇಳಿಮಾಡಿಸಿದದಂತಿದ್ದರು….