ಹೆಣ್ಣು ಮಕ್ಕಳಿಗೆ ಹೇಳದೆ ಆಸ್ತಿ ಭಾಗ ಮಾಡಿದ್ರೆ ಏನಾಗುತ್ತೆ ಗೊತ್ತ.? ಆಸ್ತಿ ಭಾಗ ಮಾಡುವ ಮುನ್ನ ಎಚ್ಚರ.!
ಸ್ನೇಹಿತರೆ ಇಂದು ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ. ಸ್ನೇಹಿತರೆ ಯಾರಿಗೆ ಆಸ್ತಿ ಬೇಡ ಕುಂಟ, ಅಂಗವಿಕಲ, ಹೆಣ್ಣು, ಗಂಡು ಯಾರಿಗೂ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಆಸ್ತಿ ಬೇಕಾಗಿದೆ.ಯಾವುದೇ ತರಹದ ಆಸ್ತಿ ಇರಬಹುದು ಅದರಲ್ಲೂ ಒಡವೆ ಮನೆ ನಿವೇಶನ ಅಥವಾ ಯಾವುದೇ ತರಹದ ಜಮೀನುಗಳು ಇರಬಹುದು ಎಲ್ಲರಿಗೂ ಬೇಕು. ಅದರಲ್ಲೂ ನಮ್ಮ ಭಾರತದ ಕಾನೂನು ಎಲ್ಲರಿಗೂ ಸಮವಾದ ಕಾನೂನು ಎಂದು ತಿಳಿಸಿದೆ. ಹಾಗಾಗಿ ಭಾಗ ಪಡೆದುಕೊಳ್ಳುವವರು ಸಮಾನವಾದ ಹಕ್ಕಿನೊಂದಿಗೆ ವಿಭಜನೆಯನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಭವ್ಯವಾದ ಭಾರತ ದೇಶದಲ್ಲಿ ಹೆಣ್ಣು…