ಸ್ನೇಹಿತರೆ ನಮ್ಮ ದೇಶಕ್ಕೆ ಪ್ರತಿಮೆಯಾಗಿ ಮೋದಿ ಅವರು ಬಂದಾಗಲೂ ಹೊಸ ಹೊಸ ಯೋಜನೆಗಳ ಹಾಗೂ ಕಾರ್ಮಿಕರ ಉದ್ಧಾರವನ್ನು ಮಾಡುತ್ತಿದ್ದಾರೆ ಅಲ್ಲದೆ ರೈತರ ಪರವಾಗಿ ಬೆನ್ನು ಬೆನ್ನೆಲುಬಾಗಿ ನಿಂತಿದ್ದಾರೆ. ಹೌದು ಸ್ನೇಹಿತರೆ, ನಮ್ಮ ಮೋದಿಯವರು ಪ್ರತಿವರ್ಷಕ್ಕೆ ರೈತರಿಗೆ ಹೊಸ ಹೊಸ ಯೋಜನೆಯ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ ಅದೇ ರೀತಿ ಕಾರ್ಮಿಕರಿಗೂ ಕೂಡ ಎಷ್ಟೋ ತರಹದ ಸಹಾಯವನ್ನು ನೀಡಿ ಅವರ ಕಷ್ಟಕ್ಕೆ ಸಹಾಯದ ಅಸ್ತವಾಗಿ ಇದ್ದಾರೆ ಎಂದರೆ ತಪ್ಪಾಗದು.
ಅದೇ ರೀತಿ ಇತ್ತೀಚಿಗೆ ಒಂದು ಹೊಸ ಯೋಜನೆಯ ಮೂಲಕ ಎಷ್ಟೋ ಹಸಿದ ಹೊಟ್ಟೆಗಳಿಗೆ ಆಹಾರವನ್ನು ಉಚಿತವಾಗಿ ನೀಡುವ ಮೂಲಕ ದೇಶದ ಪ್ರಗತಿ ಕಡೆ ಸಾಗುತ್ತಿದ್ದಾರೆ. ಹೌದು ಸ್ನೇಹಿತರೆ, ಇದೇ ಈ ಹೊಸ ಯೋಜನೆ ಅನ್ನಪೂರ್ಣ ಆಹಾರ ಪ್ಯಾಕೇಜ್ ಈ ಮೂಲಕ ಎಷ್ಟೋ ಬಡವರ ಹೊಟ್ಟೆಯನ್ನು ತುಂಬಿಸುವ ಸಲುವಾಗಿ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ ಇದರಲ್ಲಿ ಅಕ್ಕಿ ಬೇಳೆ ಎಣ್ಣೆ ಉಪ್ಪು ಇತ್ಯಾದಿಗಳನ್ನು ನೀಡುತ್ತಿದ್ದಾರೆ ಸುಮಾರು ಒಂದು ಪ್ಯಾಕೆಟ್ ನ ಬೆಲೆ 370 ರೂಪಾಯಿಗಳು ಆಗಿದ್ದು 390 ಕೋಟಿ ರೂಗಳ ವೆಚ್ಚದ ಸ್ಕೀಮ್ ಆಗಿದೆ.
ಬಡ ಕುಟುಂಬಗಳಿಗೆ ಉಚಿತ ಆಹಾರ ಪ್ಯಾಕೆಟ್‌ಗಳನ್ನು ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಡೆ. ‘ಅನ್ನಪೂರ್ಣ ಆಹಾರ ಪ್ಯಾಕೆಟ್ ಯೋಜನೆ’ ಹೆಸರಿನ ಈ ಕಾರ್ಯಕ್ರಮಕ್ಕೆ ಮಾಸಿಕ 392 ಕೋಟಿ ರೂ. ಸರ್ಕಾರದ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಇದರ ಪ್ರಕಾರ ರಾಜ್ಯದ 1.06 ಕೋಟಿ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದರ ಅಡಿಯಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಗೆ ಬರುವ ಕುಟುಂಬಗಳಿಗೆ ಉಚಿತ ಆಹಾರ ಪದಾರ್ಥಗಳನ್ನು ಹೊಂದಿರುವ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತದೆ.
ವಿತರಿಸಲು ಮುಂದಾಗಿರುವ ಆಹಾರಗಳ ವಿವರ..?
ಸಕ್ಕರೆ -ಒಂದು ಕೆಜಿ
ಉಪ್ಪು -ಒಂದು ಕೆಜಿ
ಬೇಳೆ -ಒಂದು ಕೆಜಿ
ಮೆಣಸಿನಕಾಯಿ ಪುಡಿ- 100 ಗ್ರಾಂ
ಧನ್ಯ ಪುಡಿ -100 ಗ್ರಾಂ
ಹರಿಶಿನ ಪುಡಿ- 50 ಗ್ರಾಂ
ಅಡಿಗೆ ಎಣ್ಣೆ- ಒಂದು ಲೀಟರ್
ನೋಂದಣಿ ಯಾವಾಗ ಪ್ರಾರಂಭವಾಗುತ್ತದೆ?
ಈ ಯೋಜನೆಯಡಿ ಅರ್ಹ ವ್ಯಕ್ತಿಗಳ ನೋಂದಣಿಯನ್ನು ಏಪ್ರಿಲ್ 24 ರಿಂದ ಆಯೋಜಿಸಲಾಗುವ ಆತ್ಮೀಯ ಪರಿಹಾರ ಶಿಬಿರದಲ್ಲಿ ಮಾಡಲಾಗುತ್ತದೆ. ಈ ಯೋಜನೆಯಲ್ಲಿ, ಸಹಕಾರಿ ಇಲಾಖೆಯ ಅಡಿಯಲ್ಲಿ ವಸ್ತುಗಳನ್ನು ಖರೀದಿಸಿ, ಪ್ಯಾಕೆಟ್‌ಗಳನ್ನು ತಯಾರಿಸಿ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಲಭ್ಯವಾಗುವಂತೆ ಮಾಡುತ್ತದೆ.
ಅದನ್ನು ಯಾರು ವಿತರಿಸುತ್ತಾರೆ?
ಇವುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುತ್ತದೆ. ಈ ಬಗ್ಗೆ ಸಹಕಾರಿ ಇಲಾಖೆ ನಿಗಾ ಇಡಲಿದೆ.
ಈ ಯೋಜನೆ ಅಡಿಯಲ್ಲಿ ಯಾರು ಅರ್ಹರು..?
ರಾಜ್ಯದ ಎಲ್ಲಾ ಬಡವ ರೈತ ಹಾಗೂ ಕಾರ್ಮಿಕರು ಈ ಯೋಜನೆಗೆ ಅರ್ಹರು.
ಈ ಯೋಜನೆಗೆ ಬೇಕಾದ ದಾಖಲೆಗಳು..?
* ಆಧಾರ್ ಕಾರ್ಡ್
* ಬಿಪಿಎಲ್ ಕಾರ್ಡ್
* ಕಾರ್ಮಿಕರ ಕಾರ್ಡ್
ಈ ಯೋಜನೆಯನ್ನು ಪಡೆಯಲು ಸರ್ಕಾರವು 24ರಂದು ಎಲ್ಲಾ ಜಿಲ್ಲೆಗಳಲ್ಲೂ ಹಣದುಬ್ಬರ ಪರಿಹಾರ ಶಿಬಿರವನ್ನು ಏರ್ಪಡಿಸಿದೆ.
*ಮೊದಲನೆಯದಾಗಿ ಬಡವ ರೈತ ಹಾಗೂ ಕಾರ್ಮಿಕರ ಕುಟುಂಬ ಸಮೇತ ಈ ಶಿಬಿರಕ್ಕೆ ಹಾಜರಾಗಬೇಕು.
*ಅಲ್ಲಿ ನೀಡುವಂತಹ ಫಾರ್ಮ್ ಅನ್ನು ತುಂಬಿಸಬೇಕು.
*ನಮೂನೆಯಲ್ಲಿರುವಂತಹ ಸ್ವಯಂ ದೃಢೀಕರಣ ಪತ್ರಕ್ಕೆ ಎಚ್ಚರಿಕೆಯಿಂದ ಸಹಿ ಹಾಕಬೇಕು.
*ನಿಮ್ಮ ದಾಖಲೆಗಳನ್ನು ನೀಡಿ ರಶೀದಿಯನ್ನು ಪಡೆದುಕೊಳ್ಳಬೇಕು.
ಸದ್ಯ ಈ ಯೋಜನೆಯನ್ನು ಬಡವ ಕಾರ್ಮಿಕ ಹಾಗೂ ಬಡವ ರೈತರು ಸದ್ದಿಪಯೋಗವನ್ನು ಮಾಡಿಕೊಳ್ಳಬೇಕು ಎಂಬುವುದೇ ನಮ್ಮ ಈ ಲೇಖನದ ಮೂಲ ಉದ್ದೇಶವಾಗಿದೆ.