ಸ್ನೇಹಿತರೆ ಇಂದಿನ ಲೇಖನದಲ್ಲಿ ವಿಶೇಷವಾದ ಮಾಹಿತಿಯನ್ನು ನಿಮಗಾಗಿ ತಂದಿದ್ದೇವೆ ಹೌದು ಸ್ನೇಹಿತರೆ ಈ ಮೊದಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಯಾವುದಾದರೂ ಮಾಹತಿಯನ್ನ ತಲುಪಿಸಬೇಕಾದರೆ ಪತ್ರದ ಮೂಲಕ ತಲುಪಿಸಬೇಕಾಗಿತ್ತು ಇಂತಹ ಮಾಧ್ಯಮ ಬೆಳವಣಿಗೆಯಲ್ಲಿ ಮೊಬೈಲ್ ಎನ್ನುವುದು ದೊಡ್ಡ ತಿರುವು ಎಂದರೆ ತಪ್ಪಾಗದು. ಅದರಲ್ಲೂ ಇತ್ತೀಚಿನ ಆಂಡ್ರಾಯ್ಡ್ ಮೊಬೈಲ್ ಗಳು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾಗಿರುವ ಮುದುಕ ಮುದುಕಿರ ಕೈಯಲ್ಲಿಯೂ ಕೂಡ ಇವು ಕುಣಿಯುತ್ತಿದೆ.
ಇನ್ನು ಸಣ್ಣ ಮಕ್ಕಳಿಂದ ಮೊಬೈಲ್ ಗಳನ್ನು ತಪ್ಪಿಸುವುದೇ ತಂದೆ ತಾಯಿಯರ ದೊಡ್ಡ ಕಷ್ಟವಾಗಿದೆ ಮೊಬೈಲ್ ಎನ್ನುವುದು ಒಂದು ವಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿ ಇರುವ ಒಂದು ಯಂತ್ರ ಎಂದರೆ ತಪ್ಪಾಗದು ಹಾಗಾಗಿ ಸಾಮಾನ್ಯವಾಗಿ ಜನರು ಪಾಸ್ವರ್ಡ್ ಪ್ಯಾಟ್ರನ್ ಗಳು ಅಥವಾ ಲಾಕ್ಗಳನ್ನು ಇಟ್ಟು ಗೌಪ್ಯವಾಗಿ ಕಾಪಾಡಿಕೊಳ್ಳಲು ಇಚ್ಛಿಸುತ್ತಾರೆ. ಮನುಷ್ಯ ಎಲ್ಲವನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.
ಅದೇ ರೀತಿ ಕೆಲವೊಮ್ಮೆ ಮಕ್ಕಳನ್ನು ಇಟ್ಟುಕೊಂಡು ತಮ್ಮ ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಪಿನ್ ಅಥವಾ ಪಾಸ್ವರ್ಡ್ ಅನ್ನು ಯಾವುದೋ ಕಾರ್ಯಕ್ಕೆ ವೇಗವಾಗಿ ಹಾಕಿರುತ್ತಾನೆ. ಹೀಗೆ ಹಾಕುವಾಗ ಕೆಲವೊಮ್ಮೆ ತಮ್ಮ ಪಾಸ್ವರ್ಡ್ ಅನ್ನು ಮರೆತ ಹೋಗುತ್ತಾರೆ. ಆಗ ನಮ್ಮಲ್ಲಿ ಮೂಡುವಂತಹ ಪ್ರಶ್ನೆ ಮೊಬೈಲ್ ಗಳನ್ನು ಹೇಗೆ ಅನ್ಲಾಕ್ ಮಾಡುವುದು ಎಂದು. ಅಂತಹ ಪಾಸ್ವರ್ಡ್ ಅಥವಾ ಪಿನ್ಗಳನ್ನು ಮರೆತು ಹೋದಾಗ ಫೋನನ್ನು ಹೇಗೆ ಅನ್ಲಾಕ್ ಮಾಡುವುದು ಎಂಬುದು ಇಂದಿನ ಮಾಹಿತಿಯಾಗಿದೆ.
ಮೊಬೈಲ್ ಅನ್ಲಾಕ್ ಮಾಡಲು ಎರಡು ವಿಧವನ್ನು ಇಲ್ಲಿ ಬಳಸಲಾಗಿದೆ.ಮರೆತು ಹೋದ ಆಂಡ್ರಾಯ್ಡ್- ಲಾಕ್ ಪ್ಯಾಟರ್ನ್ ಅನ್ನು ತೆನರ್ಶ್ರೇ ಫಾರ್ ಯು ಕೀ ನೊಂದಿಗೆ ಅನ್ ಲಾಕ್ ಮಾಡಿ.
ಇದು ಅತ್ಯುತ್ತಮ ಆಂಡ್ರಾಯ್ಡ್ ಪ್ಯಾಟರ್ನ್ ಅನ್‌ಲಾಕರ್ ಸಾಫ್ಟ್‌ವೇರ್, ಇದು ಆಂಡ್ರಾಯ್ಡ್ ಸಾಧನಗಳಲ್ಲಿನ ಪ್ಯಾಟರ್ನ್ ಲಾಕ್ ಅನ್ನು ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಸಾಫ್ಟ್ವೇರ್ ಅನ್ನು ನಿಮ್ಮ ಕಂಪ್ಯೂಟರ್ಗಳಲ್ಲಿ ಡೌನ್ಲೋಡ್ ಮಾಡಿಕೊಂಡು. ಆ ಕಂಪ್ಯೂಟರ್ ಗೆ ನಿಮ್ಮ ಮೊಬೈಲ್ ಅನ್ನು ಕನೆಕ್ಟ್ ಮಾಡಬೇಕು ನಂತರ ಫೋನ್ ಪತ್ತೆಯಾದವರೆಗೂ ಸರ್ಚ್ ಬಟನ್ ಅನ್ನು ಒತ್ತಿ ಕಂಪ್ಯೂಟನಲ್ಲಿ ನಿಮ್ಮ ಫೋನಿನ ಉಪಕರಣವು ದೊರೆತ ನಂತರ ರಿಮೋವ್ ಸ್ಕ್ರೀನ್ ಲಾಕ್ ಇಂಟರ್ಫರೆನ್ಸ್ ಅನ್ನು ಆಯ್ಕೆಮಾಡಿಕೊಳ್ಳಿ.
ಇದು ನಿಮ್ಮ ಮೊಬೈಲ್ ನಲ್ಲಿ ಅಳವಡಿಸಿಕೊಂಡಿರುವಂತಹ ಮರೆತು ಹೋದ ಪಾಸ್ವರ್ಡ್ ಅನ್ನು ಅಳಿಸಿ ಹಾಕುತ್ತದೆ ನಂತರ ನೀವು ಚಾಟ್ ಬಟನ್ ಅನ್ನು ಒತ್ತಿದರೆ ಮತ್ತೆ ಈ ಅಪ್ಲಿಕೇಶನ್ ನಿಮ್ಮ ಪಾಸ್ವರ್ಡ್ ಅನ್ನು ತೆಗೆದುಹಾಕಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಮೊದಲನೆಯ ವಿಧವಾದರೆ ಇನ್ನು ಎರಡನೇ ವಿಧವನ್ನು ತಿಳಿಸಿಕೊಡುತ್ತೇವೆ. ಆಂಡ್ರಾಯ್ಡ್ ಸಾಧನ ನಿರ್ವಾಹಕವನ್ನು ಬಳಸಿಕೊಂಡು ಪ್ಯಾಟರ್ನ್ ಅನ್ನು ಅನ್ಲಾಕ್ ಮಾಡಿ.
ಆಂಡ್ರಾಯ್ಡ್ ಸಾಧನ ನಿರ್ವಾಹಕ ಅಥವಾ ಗೂಗಲ್ ನನ್ನ ಸಾಧನವನ್ನು ಹುಡುಕಿ. ನೀವು ಗೂಗಲ್ ಖಾತೆಗೆ ಲಾಗಿನ್ ಆಗಿದ್ದರೆ ಸಾಕು ಈ ವಿಧಾನವು ಎಲ್ಲಾ ಆಂಡ್ರಾಯ್ಡ್ ಫೋನ್ ಗಳಿಗೆ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಗೂಗಲ್ ನ ಖಾತೆಗೆ ಕನೆಕ್ಟ್ ಆಗಿದ್ದು ನೀವು ಇರುವ ಸ್ಥಳವನ್ನು ಕೂಡ ಗುರುತಿಸುತ್ತದೆ ನಂತರ ಇರೇಶ್ ಡಿವೈಸ್ ಎಂಬ ಆಯ್ಕೆ ಮೇಲೆ ಹೊತ್ತಿದರೆ ಮತ್ತೆ ಎಸ್ ಎನ್ನುವ ಆಯ್ಕೆಯು ಕಂಡುಬರುತ್ತದೆ ಪುನಃ ಇರೇಶ್ ಎಂಬ ಆಯ್ಕೆ ಮೇಲೆ ಒತ್ತಿದರೆ ನಿಮ್ಮ ಫೋನ್ ಅನ್ನು ರಿಸೆಟ್ ಮಾಡಿ ಪಾಸ್ವರ್ಡ್ ಅನ್ನು ಅಳಸಾಗುತ್ತದೆ.