ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ ಹಲವಾರು ರೀತಿಯಲ್ಲಿ ಪ್ರಯೋ ಜನಗಳನ್ನು ಉಂಟುಮಾಡುತ್ತಿರುತ್ತದೆ ಅದು ಕೆಲಸದ ವಿಚಾರವಾಗಿರ ಬಹುದು, ಬಡ ರೈತರಿಗೆ ಹಣದ ಸಹಾಯ ವಾಗಿರಬಹುದು, ಹೀಗೆ ಪ್ರತಿಯೊಂದು ಕೂಡ ಸರ್ಕಾರ ಇಂತಿಷ್ಟು ಹಣ ಎಂಬಂತೆ ಜನರಿಗೆ ಸಹಾಯವನ್ನು ಮಾಡುತ್ತಿರುತ್ತದೆ.
ಅಂದರೆ ಯಾರು ವಿದ್ಯಾಭ್ಯಾಸವನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವರಿಗೆ ರಾಜ್ಯ ಸರ್ಕಾ ರ ನೀಡುವಂತಹ ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳಬಹುದು ಅಂದರೆ ನಾಲ್ಕು ಲಕ್ಷದವರೆಗೆ ಸಹಾಯಧನವನ್ನು ಪಡೆಯಬಹುದು. ಅದರಲ್ಲೂ ಮೊದಲೇ ಹೇಳಿದಂತೆ ಶಿಕ್ಷಣ ಸಾಲ ವಾಹನ ಸಾಲ ಸ್ವಯಂ ಉದ್ಯೋಗ ಯೋಜನೆ ಗಂಗಾ ಕಲ್ಯಾಣ ಯೋಜನೆ ಹೀಗೆ ಇನ್ನೂ ಹಲವಾರು ರೀತಿಯ ಯೋಜನೆಗಳು ಜಾರಿಗೆ ಬಂದಿದ್ದು.
ಈ ಯೋಜನೆಯ ಪ್ರಯೋಜನವನ್ನು ನೀವು ಪಡೆದುಕೊಳ್ಳಬೇಕು ಎಂದರೆ ನೀವು ಸರ್ಕಾರದಿಂದ 4 ಲಕ್ಷದವರೆಗೆ ಸಹಾಯಧನವನ್ನು ಸಹ ಪಡೆಯಬಹುದು. ಹೌದು ನಿಮ್ಮ ಬಳಿ ಒಮ್ಮೆ ಹಣ ಸಿಗದೇ ಇದ್ದಂತಹ ಸಮಯದಲ್ಲಿ ಕೆಲವೊಂದಷ್ಟು ಅರ್ಹ ಜನರು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಈ ದಿನ ಈ ಎಲ್ಲಾ ರೀತಿಯ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮ ಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಯಾರೆಲ್ಲಾ ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹ ರು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!
* ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗುತ್ತದೆ. ರೈತರು ವಿದ್ಯಾರ್ಥಿಗಳು ನಿರುದ್ಯೋಗಿಗಳು ಸ್ವಯಂ ಉದ್ಯೋಗವನ್ನು ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ಅಂದುಕೊಂಡಂತಹ ವಿಚಾರವನ್ನು ಗಮನದಲ್ಲಿಟ್ಟುಕೊಂಡಂತಹ ಕೇಂದ್ರ ಸರ್ಕಾರ ಇವರೆಲ್ಲ ರಿಗೂ ಕೂಡ ಒಂದು ರೀತಿಯಾಗಿ ಸಹಾಯವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಅಂದರೆ ಇವರಿಗೆ ಅನುಕೂಲವಾಗುವಂತೆ ಸರ್ಕಾರವು ಇಂತಿಷ್ಟು ಹಣವನ್ನು ಸಹಾಯಧನವಾಗಿ ಕೊಡುತ್ತಿದೆ.
* ಈ ಒಂದು ಯೋಜನೆಯು ವೀರಶೈವ ಲಿಂಗಾಯಿತ ಸಮುದಾಯದ ಅಡಿಯಲ್ಲಿ ಬಿಡುಗಡೆ ಮಾಡಿದ್ದು 3ಬಿ ಜಾತಿ ವರ್ಗದವರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
* ಬಸವ ಬೆಳಕು ಯೋಜನೆಯ ಅಡಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅವರ ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿಯ ಮಿತಿಯಲ್ಲಿರುವಂತಹ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳಾದಂತಹ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಮುಂತಾದ 28 ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ.
ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!
* ವರ್ಷಕ್ಕೆ 1 ಲಕ್ಷ ರೂಪಾಯಿಯಂತೆ ಕೋರ್ಸ್ ಅವಧಿಗೆ ಗರಿಷ್ಠ ನಾಲ್ಕು ಲಕ್ಷದಿಂದ 5 ಲಕ್ಷದವರೆಗೆ ವಾರ್ಷಿಕ ಶೇಕಡ 2% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಹಾಗಾಗಿ ಈ ಯೋಜನೆಯ ಪ್ರಯೋಜನವನ್ನು ಪಡೆಯು ವಂತಹ ವಿದ್ಯಾರ್ಥಿಗಳು CET/NEET ಇತ್ಯಾದಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದ ಸೀಟು ಪಡೆದಿರಬೇಕು.
* ಹಾಗೂ ಈಗಾಗಲೇ ಕೆಲವೊಂದಷ್ಟು ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಯನ್ನು ಸಲ್ಲಿಸಿದ್ದಾರೆ. 2022 23ನೇ ಸಾಲಿನಲ್ಲಿ ಇದನ್ನು ರಿನಿವಲ್ ಮಾಡಿಸಬೇಕಾಗುತ್ತದೆ. ಹೀಗೆ ಮಾಡಿಸುವಂತಹ ಸಮಯದಲ್ಲಿ ಅವರು ಹಿಂದಿನ ವರ್ಷದಲ್ಲಿ ಉತ್ತೀರ್ಣರಾದಂತಹ ಅಂಕ ಪಟ್ಟಿಗಳು ಇದಕ್ಕೆ ಕಡ್ಡಾಯವಾಗಿ ಬೇಕಾಗಿರುತ್ತದೆ.
* ಹಾಗೂ ಗಂಗಾ ಕಲ್ಯಾಣ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದರೆ ಆ ಕುಟುಂಬದ ವಾರ್ಷಿಕ ಆದಾಯ 98,000 ಒಳಗಿನಷ್ಟು ಇರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
https://youtu.be/S5arm01_i_k?si=ETj3GXemNtb2Rrt1