Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆಯಾದ ಹೆಂಡ್ತಿ.!

Posted on October 5, 2023 By Admin No Comments on ಸಾಲ ಮಾಡಿ ನರ್ಸಿಂಗ್ ಓದಿಸಿದ ಪತಿ, ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆಯಾದ ಹೆಂಡ್ತಿ.!

 

ಕಳೆದ ಕೆಲವು ತಿಂಗಳ ಹಿಂದೆ ಉತ್ತರಪ್ರದೇಶದ ಜ್ಯೋತಿ ಮೌರ್ಯ ಹಾಗೂ ಅಲೋಕ್ ಮೌರ್ಯ ದಂಪತಿಗಳ (Uththar Pradesh Jyothi Mourya and Alok Mourya) ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ವಿಷಯವೇನೆಂದರೆ, ಅಲೋಕ್ ಮೌರ್ಯ ಅವರು ಕ’ಷ್ಟಪಟ್ಟು ಹೆಂಡತಿಯನ್ನು ಕೋಚಿಂಗ್ ಸೆಂಟರ್ ಗೆ ಸೇರಿಸಿ ಆಕೆಗೆ ವಿದ್ಯಾಭ್ಯಾಸ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವು ನೀಡಿದ್ದರು.

ಅಂತೆಯೇ SDM ಉದ್ಯೋಗ ಗಿಟ್ಟಿಸಿಕೊಂಡಿದ್ದ ಜ್ಯೋತಿಮೌರ್ಯ ಅವರು ಉತ್ತರ ಪ್ರದೇಶದ ಉಪ ವಿಭಾಗಾಧಿಕಾರಿ ಕಛೇರಿಯಲ್ಲಿ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿಗೆ ಪತಿ ಮೇಲೆ ವ’ರ’ದ’ಕ್ಷಿ’ಣೆ ಕೇಸ್ (dowry case) ಹಾಕಿ ಜೈಲಿಗಟ್ಟಿದ್ದರು, ವಿ’ಚ್ಛೇ’ಧ’ನ ಪಡೆದು ಬೇರೆ ಮದುವೆಯಾಗುವ ದುರುದ್ದೇಶವನ್ನು ಹೊಂದಿದ್ದರು.

ರಾಜ್ಯದ ಜನತೆಗೆ ಸಿಹಿ ಸುದ್ದಿ. ಶಿಕ್ಷಣ ಸಾಲ, ವಾಹನ ಖರೀದಿ, ಸ್ವಯಂ ಉದ್ಯೋಗ 4 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ.!

ಆದರೆ ಬೇಲ್ ಮೇಲೆ ಹೊರಬಂದಿದ್ದ ಪತಿ ಅಲೋಕ್ ಮೌರ್ಯ ಪತ್ನಿ ಬಣ್ಣವನ್ನು ಬಯಲು ಮಾಡಿದ್ದರು. ಈಗ ಅದನ್ನೇ ಹೊಲವಂತಹ ಮತ್ತೊಂದು ಪ್ರಕರಣ ಜಾರ್ಖಾಂಡ್ ನಲ್ಲಿ ನಡೆದಿದೆ. ಜಾರ್ಖಾಂಡ್ ನಲ್ಲಿ (Jharkhand) 2020 ರಲ್ಲಿ ಡಿಂಕು ಕುಮಾರ್ ಯಾದವ್ (Dinku Kumar Yadav) ಎನ್ನುವ ವ್ಯಕ್ತಿಯೊಬ್ಬ ಪ್ರಿಯಕುಮಾರಿ (Priya Kumari) ಎನ್ನುವವರನ್ನು ವಿವಾಹವಾಗಿದ್ದಾರೆ.

ಮದುವೆಯಾಗಿದ್ದರೂ ಪ್ರಿಯಕುಮಾರಿಗೆ ಓದುವ ಆಸಕ್ತಿ ಇತ್ತು ಹೀಗಾಗಿ ಟಿಂಕು ಕುಮಾರ್ ಯಾದವ್ ಪತ್ನಿ ಇಚ್ಛೆಯಂತೆ ಗೊಡ್ಡಾದಲ್ಲಿ ಶಕುಂತಲಾ ನರ್ಸಿಂಗ್ ಕಾಲೇಜ್ (Nursing college) ಸೇರಿಸಿದ್ದಾರೆ. ಆಕೆಗೆ ಹಾಸ್ಟೆಲ್, ಊಟದ ಸೌಲಭ್ಯ ಕಾಲೇಜಿನ ಶುಲ್ಕ ಸೇರಿ ಇದುವರೆಗೂ 2.5 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ.

ಸಂಯುಕ್ತ ಹೆಗ್ಡೆಯೊಂದಿಗೆ ಮೈ ಚಳಿ ಬಿಟ್ಟು ಕುಣಿದ ಬಿಗ್ ಬಾಸ್ ಖ್ಯಾತಿಯ ಕಿಶನ್.! ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಾ.!

ಈಗ ಪ್ರಿಯಕುಮಾರಿ ಇನ್ನು ಕೆಲವೇ ದಿನಗಳಲ್ಲಿ ಅಂತಿಮ ವರ್ಷದ ಪರೀಕ್ಷೆಯನ್ನು ಬರೆಯಬೇಕಿತ್ತು ಅಷ್ಟರಲ್ಲಿ ಪ್ರಿಯಕರ ದಿಲ್ ಖುಷ್ ಯಾದವ್ ಜೊತೆ ಪರಾರಿಯಾಗಿದ್ದಾರೆ.ಸೆ.19 ರಂದು ಪತ್ನಿಗೆ ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟಿದ್ದರೂ ಪ್ರಿಯಾ ಮನೆಗೆ ಸೇರಿರಲಿಲ್ಲ. ನಂತರ ಯಾದವ್ ಗೊಡ್ಡಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದಾಗ ವಿವಾಹಿತ ಮಹಿಳೆ ಬುಧೋನಾ ಗೊಡ್ಡಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಜತೆ ಓಡಿ ಹೋಗಿದ್ದಾರೆ ಎನ್ನುವುದು ತಿಳಿದು ಬಂದಿದೆ. ದೆಹಲಿಗೆ ಹೋಗಿ ಯಾವುದೋ ದೇವಸ್ಥಾನದಲ್ಲಿ ಮದುವೆಯಾಗಿ ಫೋಟೊಗಳನ್ನು ಪತಿಗೆ ಕಳುಹಿಸಿದ್ದಾಳೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!

ಕೂಲಿ-ನಾಲಿ ಮಾಡಿ, ಸಾಲದಕ್ಕೆ ಸಾಲ ಕೂಡ ತೆಗೆದುಕೊಂಡು ಪತ್ನಿ ಭವಿಷ್ಯ ಚೆನ್ನಾಗಿರಲಿ ಎಂದು ಅವರ ಆಸೆಯಂತೆ ನರ್ಸಿಂಗ್ ಕಾಲೇಜ್ ಸೇರಿಸಲಾಗಿತ್ತು. ಚೆನ್ನಾಗಿ ಓದಿ ವಿದ್ಯಾವಂತರಾಗಿ ಉದ್ಯೋಗ ಪಡೆದು ಸಮಾಜದಲ್ಲಿ ಚೆನ್ನಾಗಿ ಬದುಕಲಿ ಎಂದರು ಈ ರೀತಿ ನನಗೆ ಮೋಸ ಮಾಡಿ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಪತಿ ಟಿಂಕು ಕುಮಾರ್ ಕ’ಣ್ಣೀ’ರಿ’ಟ್ಟಿದ್ದಾರೆ.

ಈಕೆ ಮದುವೆಯಾಗಿರುವ ಯುವಕ ನಿರುದ್ಯೋಗಿ ಎಂದು ತಿಳಿದುಬಂದಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೆಹಲಿಯಲ್ಲಿ ಪ್ರಿಯ ಕುಮಾರಿ ಹಾಗೂ ಆಕೆಯ ಪ್ರಿಯಕರ ಮದುವೆಯಾಗಿರುವ ಫೋಟೋಗಳು ಹರಿದಾಡುತ್ತಿವೆ. ಇಬ್ಬರು ಒಂದೇ ಗ್ರಾಮಸ್ಥರಾಗಿರುವುದರಿಂದ ಗ್ರಾಮದಲ್ಲಿ ಉ’ದ್ವಿ’ಗ್ನ’ತೆ ಉಂಟಾಗಿದ್ದು, ಎರಡು ಕುಟುಂಬಗಳ ನಡುವೆ ಸಣ್ಣ ಘ’ರ್ಷ’ಣೆ’ಯೂ ಕೂಡ ನಡೆದಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!

ಜ್ಯೋತಿ ಮೌರ್ಯ ಅವರ ಕೇಸ್ ಸದ್ದು ಮಾಡಿದಂತೆ ಪ್ರಿಯಕುಮಾರಿ ಕೇಸ್ ಕೂಡ ಈಗ ದೇಶದಾದ್ಯಂತ ಹೆಚ್ಚು ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಈ ದುಡುಕು ನಿರ್ಧಾರ ಹಾಗೂ ತಪ್ಪು ಆಯ್ಕೆಯ ಬಗ್ಗೆ ಜನರು ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ.

ಮದುವೆ ಆದ ಮೇಲೆ ಕೂಡ ಎಲ್ಲ ರೀತಿಯಲ್ಲೂ ಸಂಪೋರ್ಟಿವ್ ಆಗಿದ್ದ ಗಂಡನಿಗೆ ಮೋ’ಸ ಮಾಡಿ ಪ್ರೀತಿ ಪ್ರೇಮ ಎಂದು ತಲೆ ಕೆಡಿಸಿಕೊಂಡು ಹೆಣ್ಣು ಮಕ್ಕಳು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ, ಹೆಣ್ಣು ಮಕ್ಕಳು ತಮ್ಮ ಬದ್ಧತೆಯನ್ನು ಕಾಯ್ದುಕೊಳ್ಳಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Viral News

Post navigation

Previous Post: ರಾಜ್ಯದ ಜನತೆಗೆ ಸಿಹಿ ಸುದ್ದಿ. ಶಿಕ್ಷಣ ಸಾಲ, ವಾಹನ ಖರೀದಿ, ಸ್ವಯಂ ಉದ್ಯೋಗ 4 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ.!
Next Post: ಮೋದಿ ಸ್ಟೇಡಿಯಂ ಖಾಲಿ-ಖಾಲಿ.! ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ 22 ಆಟಗಾರರು, 2 ಅಂಪೈರ್, 17 ಪ್ರೇಕ್ಷಕರಷ್ಟೇ ಬಾಗಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme