ಕೇವಲ ಒಂದು ಪೀಸ್ ದಿನ ತಿನ್ನಿ ರಕ್ತಹೀನತೆ, ಸುಸ್ತು, ಕೀಲು ನೋವು, ಬೊಜ್ಜು ಎಲ್ಲಾ ದೂರವಾಗುತ್ತದೆ.
ನಾವು ಇಲ್ಲಿ ತಿಳಿಸುವಂತಹ ರೆಸಿಪಿ ನೋಡಲು ಎಷ್ಟು ಚೆನ್ನಾಗಿದೆಯೋ ಅದಕ್ಕಿಂತ ಹೆಚ್ಚಾಗಿ ರುಚಿ ಮತ್ತು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದನ್ನು ಸ್ವಲ್ಪ ತಿಂದರೂ ಕೂಡ ಮಳೆಗಾಲದಲ್ಲಿ ಉಂಟಾಗುವ ನೆಗಡಿ ಮತ್ತು ಕೆಮ್ಮು ಹತ್ತಿರವು ಸಹ ಸುಳಿಯುವುದಿಲ್ಲ ಇದರಲ್ಲಿ ಪ್ರೋಟೀನ್, ಫೈಬರ್ ಇದ್ದು ದೊಡ್ಡವರು ಚಿಕ್ಕವರು ಎಲ್ಲಾ ವಯಸ್ಸಿನವರು ಸಹ ಸೇವನೆ ಮಾಡಬಹುದು. ಈ ರೆಸಿಪಿಯನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಸಾಮಗ್ರಿಗಳು ಹುರಿಗಡಲೆ ಒಂದು ಕಪ್, ಒಂದು ಕಪ್ಪು ಬೆಲ್ಲ ಎರಡು ಟೇಬಲ್ ಸ್ಪೂನ್ ತುಪ್ಪ ಎರಡು…
Read More “ಕೇವಲ ಒಂದು ಪೀಸ್ ದಿನ ತಿನ್ನಿ ರಕ್ತಹೀನತೆ, ಸುಸ್ತು, ಕೀಲು ನೋವು, ಬೊಜ್ಜು ಎಲ್ಲಾ ದೂರವಾಗುತ್ತದೆ.” »